kn_ta/translate/figs-sentences/01.md

10 KiB
Raw Permalink Blame History

ವಿವರಣೆಗಳು

ಇಂಗ್ಲೀಷ್ ಭಾಷೆಯ ಸರಳ ವಾಕ್ಯದಲ್ಲಿ ಕರ್ತೃಪದ - ಕರ್ತೃಪದ ಮತ್ತು an action ಕ್ರಿಯಾಪದ ಇರುತ್ತದೆ.

  • ಹುಡುಗನು ಓಡಿಹೋದ.

ಕರ್ತೃಪದ

The ಕರ್ತೃಪದ ಎಂಬುದು ಯಾರು ಅಥವಾ ವಾಕ್ಯವು ಯಾವುದರ / ಯಾರ ಬಗ್ಗೆ ಇದೆ ಎಂಬುದನ್ನು ತಿಳಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕರ್ತೃಪದವನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ.

  • ಹುಡುಗನು ಓಡುತ್ತಿದ್ದಾನೆ.
  • ಅವನು ಓಡುತ್ತಿದ್ದಾನೆ.

ಕರ್ತೃಪದ ಸಮಾನ್ಯವಾಗಿ ನಾಮಪದ ಅಥವಾ ಸರ್ವನಾಮಗಳಾಗಿರುತ್ತದವೆ (Parts of Speach) ನೋಡಿ. ಮೇಲಿನ ಉದಾಹರಣೆಗಳಲ್ಲಿ " "ಹುಡುಗ" ಎಂಬುದು ನಾಮಪದ "ಅವನು" ಎಂಬುದು ಸರ್ವನಾಮ.

ವಾಕ್ಯವು ಆಜ್ಞೆಯನ್ನು,ಆದೇಶವನ್ನು ಹೊಂದಿದ್ದರೆ ಅನೇಕ ಭಾಷೆಯಲ್ಲಿ ಕರ್ತೃಪದ ಸರ್ವನಾಮವಾಗಿರುವುದಿಲ್ಲ ಜನರು ಕರ್ತೃಪದ "you." ನೀನು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ.

  • ಬಾಗಿಲನ್ನು ಮುಚ್ಚು

(ವಿಶೇಷಣ) ಕ್ರಿಯೆಯ ಆಖ್ಯಾತ ವಿಶೇಷಣ.

ಸಾಮಾನ್ಯವಾಗಿ ವಿಶೇಷಣ. ವಾಕ್ಯದ ಭಾಗವಾಗಿದ್ದು ಕರ್ತೃಪದದ () ಬಗ್ಗೆ ಹೇಳುತ್ತದೆ. ಸಾಮಾನ್ಯವಾಗಿ predicate/ ವಿಶೇಷಣವಾಗಿರುತ್ತದೆ. ನೋಡಿ: ಕ್ರೀಯ ನೋಡಿ ಕೆಳಗಿನ ವಾಕ್ಯಗಳಲ್ಲಿ ಕರ್ತೃಪದಗಳು / " " ಮನುಷ್ಯ " ಮತ್ತು "." ಅವನು. ವಿಶೇಷಣಗಳನ್ನು ಕೆಳಗೆ ಗೆರೆಗಳಿಂದ ಗುರುತಿಸಿ ವಿಶೇಷಣವನ್ನು ದೊಡ್ಡ ಅಕ್ಷರಗಳಲ್ಲಿ ಗುರುತಿಸಿದೆ.

  • ಆ ಮನುಷ್ಯನು is ಬಲಶಾಲಿಯಾಗಿದ್ದಾನೆ .
  • ಅವನು ಕಷ್ಟಪಟ್ಟು ಕೆಲಸ ಮಾಡಿದನು.
  • ಅವನು ಒಂದು ತೋಟವನ್ನು ಮಾಡಿದನು

ಸಂಯೋಜಿತ ವಾಕ್ಯಗಳು.

ಸ್ವತಂತ್ರವಾಗಿ ಇರಬಲ್ಲ ವಾಕ್ಯಗಳು ಎರಡು, ಮೂರು ವಾಕ್ಯಗಳು ಒಂದು ವಾಕ್ಯವಾಗಿ ಸಂಯೋಜಿತ ವಾಗುವುದೇ ಸಂಯೋಜಿತ ವಾಕ್ಯ. ಕೆಳಗಿನ ಎರಡು ಸಾಲಿನ ವಾಕ್ಯಗಳಲ್ಲಿ ಒಂದು subject/ಕರ್ತೃಪದ ಮತ್ತು ಒಂದು ವಿಶೇಷಣ ಮತ್ತು ಪೂರ್ತಿ ವಾಕ್ಯಗಳಾಗಿವೆ.

  • ಅವನು ಸುವರ್ಣಗೆಡ್ಡೆಗಳನ್ನು ನೆಟ್ಟನು.
  • ಅವನ ಹೆಂಡತಿ ಮೆಕ್ಕೆಜೋಳವನ್ನು ನೆಟ್ಟಳು

ಕೆಳಗಿನ ಸಂಯೋಜಿತ ವಾಕ್ಯಗಳು ಮೇಲಿನ ಎರಡುವಾಕ್ಯಗಳು ಸೇರಿ ಆಗಿದೆ. ಇಂಗ್ಲೀಷ್ ಭಾಷೆಯಲ್ಲಿ ಸಂಯೋಜಿತ ವಾಕ್ಯಗಳು ಒಂದು ಸಂಯೋಜಿತ ಅವ್ಯಯ/ ಪದವನ್ನು ಹೊಂದಿರುತ್ತದೆ. ಅವುಗಳೆಂದರೆ ಮತ್ತು,"/ಆದರೆ, "or."/ಅಥವಾ ಎಂಬ ಪದಗಳು ಮತ್ತು ಮುಂತಾದವು.

  • ಅವನು ಸುವರ್ಣಗಡ್ಡೆಗಳನ್ನು ನೆಟ್ಟನು ಮತ್ತು ಅವನ ಹೆಂಡತಿ ಮೆಕ್ಕೆಜೋಳವನ್ನು ನೆಟ್ಟಳು.

ವಾಕ್ಯದ ಭಾಗಗಳು

ವಾಕ್ಯಗಳಲ್ಲಿ ವಾಕ್ಯದ ಭಾಗಗಳು ಮತ್ತು ಇತರ ಪದಗುಚ್ಛಗಳು ಇವೆ. ವಾಕ್ಯದ ಭಾಗಗಳು ವಾಕ್ಯದಂತೆಯೇ ಇರುತ್ತವೆ ಏಕೆಂದರೆಅವುಗಳಲ್ಲಿ ಕರ್ತೃಪದ ಮತ್ತು Predicate(ಕ್ರಿಯಾವಿಶೇಷಣ) ವಿಶೇಷಣ, ಆದರೆ ಅವು ಸಹಜವಾಗಿ ಈ ರೀತಿ ಆಗುವುದಿಲ್ಲ. ಇಲ್ಲಿ ವಾಕ್ಯದ ಭಾಗಗಳಿಗೆ ಕೆಲವು ಉದಾಹರಣೆಗಳಿವೆ ಕರ್ತೃಪದಗಳು ದೊಡ್ಡ ಅಕ್ಷರಗಳಲ್ಲಿ ಮತ್ತು ವಿಶೇಷಣದ ಕೆಳಗೆ ಗೆರೆ ಎಳೆಯುವ ಮೂಲಕ ಗುರುತಿಸಿದೆ.

  • ಮೆಕ್ಕೆಜೋಳವ ಕಟಾವಿಗೆ ಸಿದ್ಧವಾದಾಗ
  • ಅವಳು ಅವುಗಳನ್ನು ಕೊಯ್ದುಕೊಂಡಳು
  • ಏಕೆಂದರೆ ಅದು/ಅದು ತುಂಬಾ ರುಚಿಯಾಗಿತ್ತು

ವಾಕ್ಯಗಳಲ್ಲಿ ಅನೇಕ ವಾಕ್ಯದ ಭಾಗಗಳು ಇರುತ್ತವೆ ಮತ್ತು ಇದರಿಂದ ಅವುಗಳು ಉದ್ದ ಮತ್ತು ಮಿಶ್ರವಾಕ್ಯಗಳಾಗಿರುತ್ತವೆ. ಆದರೆ ಪ್ರತಿ ವಾಕ್ಯದಲ್ಲಿ ಕಡೇಪಕ್ಷ ಒಂದು ಸ್ವತಂತ್ರ ವಾಕ್ಯಭಾಗ ಇರುತ್ತದೆ. ಇದರಿಂದ ಅದು ಪ್ರತ್ಯೇಕವಾಕ್ಯಗಳು ಆಗುತ್ತದೆ. ಇನ್ನು ಬೇರೆ ವಾಕ್ಯಭಾಗಗಳು ತಮ್ಮಷ್ಟಕ್ಕೆ ವಾಕ್ಯಗಳಾಗಲು ಸಾಧ್ಯವಿಲ್ಲ ಇಂತಹ ವಾಕ್ಯಗಳನ್ನು ಅವಲಂಬಿತ ವಾಕ್ಯಭಾಗ ಎಂದು ಕರೆಯಲಾಗುತ್ತದೆ. ಅವಲಂಬಿತ ವಾಕ್ಯಭಾಗಗಳು ಸ್ವತಂತ್ರ ವಾಕ್ಯಭಾಗಗಳನ್ನು ಅವಲಂಬಿಸಿ ವಾಕ್ಯವಾಗಿ ಸಂಪೂರ್ಣ ಅರ್ಥವನ್ನು ಹೊಂದುತ್ತದೆ. ಕೆಳಗಿನ ವಾಕ್ಯಗಳಲ್ಲಿ ಅವಲಂಬಿತ ವಾಕ್ಯಭಾಗಗಳನ್ನು ಕೆಳಗೆ ಅಡ್ಡ ಗೆರೆ ಹಾಕಿ ಗುರುತಿಸಿದೆ.

  • ಮೆಕ್ಕೆಜೋಳವು ಕಟಾವಿಗೆ ಸಿದ್ಧವಾದಾಗ , ಅವಳು ಆಯ್ದುಕೊಂಡಳು.
  • ಅವುಗಳನ್ನು ಆಯ್ದುಕೊಂಡಮೇಲೆ , ಅವಳು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಯಿಸಿದಳು.
  • ಆಮೇಲೆ ಅವಳು ಮತ್ತು ಅವಳ ಗಂಡ ಅದನ್ನು ತಿಂದರು ಅವು ತುಂಬಾ ರುಚಿಯಾಗಿದ್ದವು ,

ಕೆಳಗಿರುವ ಪದಗುಚ್ಛಗಳು ಸ್ವತಂತ್ರ ವಾಕ್ಯಗಳಾಗಿವೆ. ಅವು ಮೇಲಿನ ವಾಕ್ಯಗಳ ಸ್ವತಂತ್ರ ವಾಕ್ಯಭಾಗಗಳಾಗಿವೆ.

  • ಅವಳು ಅವುಗಳನ್ನು ಆಯ್ದುಕೊಂಡಳು.
  • ಅವಳು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಯಿಸಿದಳು.
  • ಆಮೇಲೆ ಅವಳು ಮತ್ತು ಅವಳ ಪತಿ ಅದನ್ನು ತಿಂದರು.

ಸಂಬಂಧಿತ ವಾಕ್ಯಭಾಗಗಳು.

ಕೆಲವು ಭಾಷೆಗಳಲ್ಲಿ ಈ ವಾಕ್ಯಭಾಗಗಳನ್ನು ನಾಮಪದದೊಂದಿಗೆ ವಾಕ್ಯದಭಾಗವಾಗಿ ಉಪಯೋಗಿಸಲಾಗು -ತ್ತದೆ.

ಇಂತಹವುಗಳನ್ನು ಸಂಬಂಧಿಸಿದ ವಾಕ್ಯಭಾಗ ಎನ್ನುತ್ತಾರೆ. ಕೆಳಗೆಕೊಟ್ಟಿರುವ ವಾಕ್ಯದಲ್ಲಿ "ಮೆಕ್ಕೆಜೋಳವು ಸಿದ್ಧವಾಗಿದೆ" ಎಂಬುದು ಇಡೀ ವಾಕ್ಯದ ವಿಶೇಷಣ ವಿಶೇಷಣದ ಭಾಗವಾಗಿದೆ. ಸಂಬಂಧಿತ ವಾಕ್ಯಭಾಗ "ಅದು ಸಿದ್ಧವಾಗಿದೆ" ಎಂಬುದನ್ನು ನಾಮಪದ "ಮೆಕ್ಕೆಜೋಳ" ಎಂಬುದು ಅವಳು ಯಾವ ಜೋಳ ಎಂಬುದನ್ನು ತಿಳಿಸುತ್ತದೆ.

  • ಅವನ ಹೆಂಡತಿ ಸಿದ್ಧವಾಗಿದ್ದ. ಮೆಕ್ಕೆಜೋಳ ವನ್ನು ಆಯ್ದು ಸಂಗ್ರಹಿಸಿದಳು.

ಕೆಳಗೆಕೊಟ್ಟಿರುವ ವಾಕ್ಯಗಳಲ್ಲಿ "ತನಗೆ ತೊಂದರೆ ಕೊಡುತ್ತಿದ್ದ ಅವಳ ತಾಯಿಗೆ" ಎಂಬುದು ಕ್ರಿಯಾ ವಿಶೇಷಣವಾಗಿ ಇಡೀ ವಾಕ್ಯದ ಭಾಗವಾಗಿದೆ. ಸಂಬಂಧಿಸಿದ ವಾಕ್ಯಭಾಗವಾದ "ಅವಳಿಗೆ ತೊಂದರೆ ಕೊಡುತ್ತಿದ್ದ" ಎಂಬ ಪದಗಳು "ತಾಯಿ" ಎಂಬ ನಾಮಪದವು ಮಗಳು ಅವಳಿಗೆ ಮೆಕ್ಕೆಜೋಳ ಕೊಡದಿದ್ದುದಕ್ಕೆ ಅವಳಿಗೆ ಏನನಿಸಿತು ಎಂಬುದು ಸೂಚಿಸುತ್ತದೆ.

  • "ಅವಳು" ಅವಳ ತಾಯಿಗೆ ಮೆಕ್ಕೆಜೋಳ ಕೊಡಲಿಲ್ಲ, ಏಕೆಂದರೆ ಅವಳು ತುಂಬಾ ಕಾಟ ಕೊಡುತ್ತಿದ್ದಳು .

ಇದೊಂದು ಭಾಷಾಂತರ ವಿಷಯ.

  • ಭಾಷೆಗಳಲ್ಲಿ ವಾಕ್ಯಗಳ ಭಾಗದಲ್ಲಿ ವಿಭಿನ್ನ ಕ್ರಮಗಳು ಇರುತ್ತವೆ. (ನೋಡಿ: //add Information Structure page//)
  • ಕೆಲವು ಭಾಷೆಗಳಲ್ಲಿ ಸಂಬಂಧಿಸಿದ ವಾಕ್ಯಭಾಗಗಳು ಇಲ್ಲ ಅಥವಾ ಅವರು ಅವುಗಳನ್ನು ಮಿತಿಯಲ್ಲಿ ಬಳಸಬಹುದು. (ನೋಡಿ Distinguishing versus Informing or Reminding)