kn_ta/translate/figs-distinguish/01.md

17 KiB

ವಿವರಣೆ

ಕೆಲವು ಭಾಷೆಯಲ್ಲಿ ಕೆಲವು ನುಡಿಗಟ್ಟುಗಳು ನಾಮಪದವನ್ನು ಬದಲಾಯಿಸಿ ಎರಡು ಭಿನ್ನವಾದ ನಾಮಪದಗಳನ್ನು ಬಳಸಲು ಸಹಕಾರಿಯಾಗಿದೆ. ಅವು ಒಂದೇ ರೀತಿಯ ವಿಷಯಗಳ ನಾಮಪದವನ್ನು ವಿಭಜಿಸಿ ಹೇಳಬಹುದು ಅಥವಾ ನಾಮಪದಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದು.

ಈ ಮಾಹಿತಿ ಓದುಗನಿಗೆ ಹೊಸದಾಗಿರಬಹುದು ಅಥವಾ ಈಗಾಗಲೇ ಓದುಗನಿಗೆ ಗೊತ್ತಿರುವ ವಿಚಾರವನ್ನು ನೆನಪಿಸುವಂತದ್ದಾಗಿರಬಹುದು. ನಾಮಪದವನ್ನು ಅದೇ ರೀತಿಯಾದ ಇತರ ಸಂಗತಿಗಳಿಂದ ವ್ಯತ್ಯಾಸ ತೋರಿಸುವ ಸಲುವಾಗಿ ಕೆಲವು ಭಾಷೆಗಳಲ್ಲಿ ಬದಲಾವಣೆ ತರುವ ನುಡಿಗಟ್ಟುಗಳನ್ನ ಉಪಯೋಗಿಸುತ್ತಾರೆ.

ಈ ಭಾಷೆಯನ್ನು ಮಾತನಾಡುವ ಜನರು ನಾಮಪದಗಳೊಂದಿಗೆ ಬರುವ ಬದಲಾಯಿಸುವ ನುಡಿಗಟ್ಟು ಪದಗಳನ್ನು ಕೇಳಿಸಿಕೊಳ್ಳುವಾಗ ಒಂದು ವಿಷಯವನ್ನು ಅದೇರೀತಿಯ ವಿಷಯವನ್ನು ವಿಂಗಡಿಸಿ ಉಪಯೋಗಿಸುವುದೇ ಅದರ ಕರ್ತವ್ಯ ಎಂದು ಅವರು ತಿಳಿದುಕೊಳ್ಳುತ್ತಾರೆ. ಕೆಲವು ಭಾಷೆಯಲ್ಲಿ ಒಂದು ವಿಷಯವು ಇನ್ನೊಂದರೊಡನೆ ಸೃಷ್ಟಿಸುವ ವ್ಯತ್ಯಾಸವನ್ನುಮತ್ತು ಅದೇ ವಿಷಯ ಕೊಡುವ ಹೆಚ್ಚಿನ ಮಾಹಿತಿಯನ್ನು ಹೇಳುವಾಗ, ಕೆಲವೊಮ್ಮೆ ವಾಕ್ಯಗಳನಡುವೆ ಅರ್ಧವಿರಾಮ (comma)ಚಿಹ್ನೆ ಬಳಸುತ್ತಾರೆ ಕೆಲವೊಮ್ಮೆ ಅರ್ಧವಿರಾಮ (,) ಚಿಹ್ನೆ ಇಲ್ಲದೆ ವ್ಯತ್ಯಸವನ್ನು ತಿಳಿಸಬಹುದು ಎಂಬುದನ್ನು ಈ ಕೆಳಗಿನ ಉದಾಹರಣೆಗಳು ತಿಳಿಸುತ್ತವೆ.

  • ಮೇರಿ ತನ್ನ ಸಹೋದರಿಗೆ ಸ್ವಲ್ಪ ಆಹಾರ ಪದಾರ್ಥ ನೀಡಿದ್ದಕ್ಕಾಗಿ ಎಂದಿನಂತೆ ಅವಳು ತನ್ನ ಸಹೋದರಿಗೆ ಧನ್ಯವಾದ ತಿಳಿಸಿದಳು .
  • ಅವಳ ಸಹೋದರಿ ಸಹಜವಾಗಿ ಧನ್ಯವಾದ ಹೇಳುವವಳಾದರೂ "ಎಂದಿನಂತೆ ಧನ್ಯವಾದ" ಎಂಬ ನುಡಿಗಟ್ಟು ಸಹಜವಾಗಿ ಧನ್ಯವಾದ ಹೇಳದ ಇನ್ನೊಬ್ಬ ಸಹೋದರಿಯಿಂದ ಭಿನ್ನವಾಗಿದ್ದಾಳೆ ಎಂಬ ವ್ಯತ್ಯಾಸವನ್ನು ತಿಳಿಸುತ್ತದೆ. ಇಲ್ಲಿ ಬಳಸಿರುವ ಅರ್ಧವಿರಾಮ (,) ಚಿಹ್ನೆ ವಾಕ್ಯದಲ್ಲಿ ಹೆಚ್ಚು ಮಾಹಿತಿ ನಿಡುತ್ತದೆ.
  • ಯಾವಾಗಲೂ ತನ್ನ ಧನ್ಯವಾದಗಳನ್ನು ಹೇಳುವ ಸಹೋದರಿಗೆ ಮೇರಿ ಸ್ವಲ್ಪ ಆಹಾರ ನೀಡಿದಳು .
  • ಈ ನುಡಿಗಟ್ಟು ನಮಗೆ ಮೇರಿಯ ಸಹೋದರಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಮೇರಿ ತನ್ನ ಸಹೋದರಿಗೆ ಆಹಾರಕೊಟ್ಟಾಗ "ಅವಳ ಸಹೊದರಿ ಹೇಗೆ ಪ್ರತಿಕ್ರಿಯಿಸಿದಳು" ಎಂಬುದನ್ನು ತಿಳಿಸುತ್ತದೆ. ಇಲ್ಲಿ ಒಬ್ಬ ಸಹೋದರಿಯಿಂದ ಇನ್ನೊಬ್ಬ ಸಹೋದರಿಯನ್ನುವಿಂಗಡಿಸಿ ಹೇಳಿಲ್ಲ.

ಇದಕ್ಕೆ ಕಾರಣ ಇದೊಂದು ಭಾಷಾಂತರ ಪ್ರಕರಣ

  • ಸತ್ಯವೇದದ ಭಾಷಾಂತರದಲ್ಲಿ ಬಳಸುವ ಅನೇಕ ಮೂಲಭಾಷೆಗಳು ನಾಮಪದದ ಬದಲಾಗಿ ಬಳಸುವ ನುಡಿಗಟ್ಟಗಳನ್ನು ನಾಮಪದದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಅದೇ ವಿಷಯದ ಬಗ್ಗೆ ಬಳಸಿರುವ ನಾಮಪದವನ್ನು ವಿಭಜಿಸಿ ಹೇಳಲು ಬಳಸುತ್ತಾರೆ. ಭಾಷಾಂತರಕಾರ ಮೂಲ ಲೇಖಕರ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಂಡು ಭಾಷಾಂತರ ಮಾಡುವಾಗ ಎಚ್ಚರಿಕೆ ವಹಿಸಬೇಕು.
  • ನಾಮಪದವನ್ನು ಅದೇ ರೀತಿಯಾದ ಪದಗಳಿಂದ ಪ್ರತ್ಯೇಕಿಸಲು ಕೆಲವು ಭಾಷೆಗಳಲ್ಲಿ ನುಡಿಗಟ್ಟನ್ನು ಬದಲಾಯಿಸುವ ನಾಮಪದವನ್ನು ** ಮಾತ್ರ** ಬಳಸುತ್ತಾರೆ.
  • ಹೆಚ್ಚಿನ ಮಾಹಿತಿ ನೀಡಲು ಬಳಸಿದ ನುಡಿಗಟ್ಟನ್ನು ಭಾಷಾಂತರ ಮಾಡುವಾಗ ಈ ಭಾಷೆಗಳನ್ನು ಮಾತನಾಡುವ ಜನರಿಗಾಗಿ ನಾಮಪದಗಳಿಂದ ನುಡಿಗಟ್ಟುಗಳನ್ನು ವಿಭಜಿಸುವುದು ಅಗತ್ಯ. ಇಲ್ಲದಿದ್ದರೆ ಜನರು ಇದನ್ನು ಓದುವಾಗ ಅಥವಾ ಕೇಳುವಾಗ ಬಳಸಿರುವ ನುಡಿಗಟ್ಟು ನಾಮಪದವನ್ನು ಅದೇ ರೀತಿ ಇತರ ಪದಗಳಿಂದ ವಿಂಗಡಿಸಿ ಹೇಳಲು ಬಯಸುತ್ತಿರುವರು ಎಂದು ತಿಳಿಯುವರು.

ಸತ್ಯವೇದದಿಂದ ಉದಾಹರಣೆಗಳು.

** ಒಂದು ವಿಷಯದಿಂದ ಇನ್ನೊಂದು ವಿಷಯವನ್ನು ವಿಂಗಡಿಸಿ ಹೇಳಲು ಬಳಸಿರುವ ಪದಗಳು ಮತ್ತು ನುಡಿಗಟ್ಟುಗಳ ಉದಾಹರಣೆ. ಇವುಗಳಿಂದ ಭಾಷಾಂತರ ಮಾಡುವಾಗ ಯಾವ ಸಮಸ್ಯೆಯೂ ಬರುವುದಿಲ್ಲ.**

…ಆ ತೆರೆಯು ಪವಿತ್ರ ಸ್ನಾನವೆಂಬುದನ್ನು ಮಹಾಪವಿತ್ರ ಸ್ನಾನವೆಂಬುದನ್ನು ಬೇರೆ ಬೇರೆ ಮಾಡುವುದು . (ವಿಮೋಚನಾ ಕಾಂಡ 26:33 ULB)

ಇಲ್ಲಿ"ಪವಿತ್ರ" ಮತ್ತು "ಮಹಾ ಪವಿತ್ರ " ಎರಡು ವಿಭಿನ್ನ ಸ್ಥಳಗಳ ಬಗ್ಗೆ ಒಂದು ಇನ್ನೊಂದರಿಂದ ಎಂಬುದನ್ನು ತಿಳಿಸುತ್ತದೆ.

ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ ಹೆತ್ತ ತಾಯಿಗೆ ಕರಕರೆ . (ಜ್ಞಾನೋಕ್ತಿಗಳು 17:25 ULB)

"ಹೆತ್ತ ತಾಯಿ" ಎಂಬ ನುಡಿಗಟ್ಟು ತಾಯಿಗೆ ನೋವನ್ನು ಉಂಟುಮಾಡುವ ಮಗನನ್ನು ತೋರಿಸುತ್ತದೆ. ಅಂದರೆ ಅಂತಹ ಮಗನು ಎಲ್ಲಾ ಸ್ತ್ರೀಯರಿಗೆ ನೋವಲ್ಲ ಅವನನ್ನು ಹಡೆದ ತಾಯಿಗೆ ಮಾತ್ರ.

** ಇಂತಹ ಪದಗಳು ಮತ್ತು ನುಡಿಗಟ್ಟುಗಳು ಪರಿಣಾಮಕಾರಿಯಾದ ಹೆಚ್ಚಿನ ಮಾಹಿತಿ ನೀಡಲು ಅಥವಾ ನೆನಪಿಸುವ ಪದವಾಗಿ ಇಲ್ಲಿ ಬಳಸಲಾಗಿದೆ.**

ಕೆಲವೊಮ್ಮೆ ಇಂತಹ ಭಾಷಾಂತರ ವಿಷಯಗಳನ್ನು ಭಾಷೆಯಲ್ಲಿ ಬಳಸದೆಯೂ ಇರಬಹುದು.

.. ಗಾಗಿ ನಿನ್ನ ನೀತಿಯುಕ್ತವಾದ ನ್ಯಾಯತೀರ್ಮಾನವಾವು, ವಿಧಿಗಳು ಹಿತಕರವಾಗಿದೆ. (ದಾ.ಕೀ. 119:39 ULB)

"ನೀತಿಯುಕ್ತ ವಿಧಿ" ಎಂಬ ಪದವು ದೇವರ ತೀರ್ಪುಗಳೆಲ್ಲವೂ ನೀತಿ ಪರವಾಗಿರುತ್ತದೆ. ಎಂಬುದನ್ನು ತಿಳಿಸುತ್ತದೆ. ಇಲ್ಲಿ ಆತನ "ನೀತಿಯುಕ್ತ " ಮತ್ತು ಅನೀತಿಯುಕ್ತ ತೀರ್ಪುಗಳು ಎಂದು ವಿಭಜಿಸುವ ಅವಶ್ಯವಿಲ್ಲ, ಏಕೆಂದರೆ ದೇವರ ತೀರ್ಪುಗಳೆಲ್ಲಾ ನ್ಯಾಯಪರವಾದುದೇ.

90 ವರ್ಷದವಳಾದ , ಸಾರಳು ಹೆತ್ತಾಳೇ, (ಆದಿಕಾಂಡ 17:17-18 ULB)

"90 ವರ್ಷದವಳಾದ ಎಂಬ ನುಡಿಗಟ್ಟು ಸಾರಳು ಮಗುವನ್ನು ಹೆರಲು ಸಾಧ್ಯವೇ ಎಂದು ಅಬ್ರಹಾಮನು ಯೋಚಿಸಿದನು. ಇಲ್ಲಿ 90 ವರ್ಷವಾದ ಸಾರಳು ಮತ್ತು ಇನ್ನೊಬ್ಬ ಹೆಂಗಸು ಸಾರಾ ಎಂದು ಹೆಸರಿನವಳು ವಯಸ್ಸಿನಲ್ಲಿ ವ್ಯತ್ಯಾಸವಿರುವ ಬಗ್ಗೆ ಹೇಳುತ್ತಿಲ್ಲ. ತನ್ನ ಹೆಂಡತಿಯ ಬಗ್ಗೆ ಹೇಳುತ್ತಾನೆ ಅವನು ವಯಸ್ಸಾದ ಹೆಂಗಸರು ಮಗುವನ್ನು ಹೆರಲು ಸಾಧ್ಯವಿಲ್ಲ ಎಂದು ಯೋಚಿಸಲಿಲ್ಲ.

ನಾನು ಸೃಷ್ಟಿಸಿದ ಮನುಷ್ಯಜಾತಿಯನ್ನುಭೂಮಿಯ ಮೇಲಿಂದ ಅಳಿಸಿ ಬಿಡುವೆನು (ಆದಿಕಾಂಡ 6:7 ULB)

ನಾನು ಸೃಷ್ಟಿಸಿದ ಎಂಬ ನುಡಿಗಟ್ಟು ಪದವು ದೇವರ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ದೇವರಿಗೆ ಮನುಷ್ಯ ಜಾತಿಯನ್ನು ಅಳಿಸಿಬಿಡುವ ಹಕ್ಕಿದೆ ಎಂದು ಅರ್ಥ. ಇಲ್ಲಿ ಮನುಷ್ಯ ಜಾತಿ ಎಂದರೆ ಒಂದೇ, ಬೇರೊಂದು ಮನುಷ್ಯ ಜಾತಿಯನ್ನು ಸೃಷ್ಟಿಸಲಿಲ್ಲ.

ಭಾಷಾಂತರ ತಂತ್ರಗಳು.

ಜನರು ನೀವು ಬಳಸುವ ನಾಮಪದದೊಂದಿಗಿನ ನುಡಿಗಟ್ಟನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ ಆ ಪದವನ್ನು ಹಾಗೇ ಉಳಿಸಿಕೊಳ್ಳಿ. ಭಾಷೆಯಲ್ಲಿ ನಾಮಪದಕ್ಕಾಗಿ ಬಳಸುವ ಪದಗಳು ಅಥವಾ ನುಡಿಗಟ್ಟುಗಳು ಒಂದು ಪದದಿಂದ ಇನ್ನೊಂದು ಪದವನ್ನು ವಿಭಜಿಸಿ ತೋರಿಸಲು. ಇಲ್ಲಿ ಕೆಲವು ನುಡಿಗಟ್ಟುಗಳನ್ನು, ಭಾಷಾಂತರ ಮಾಡುವ ತಂತ್ರಗಳನ್ನು ಮಾಹಿತಿ ನೀಡುವುದಕ್ಕಾಗಿ ಅಥವಾ ನೆನಪಿಸುವುದಕ್ಕಾಗಿ ನೀಡಲಾಗಿದೆ.

  1. ಈ ಮಾಹಿತಿಗಳನ್ನು ವಾಕ್ಯದ ಒಂದು ಬದಿಯಲ್ಲಿ ಬರೆದು, ಇತರ ಪದಗಳ ಅರ್ಥ ತೋರಿಸುತ್ತಿರುವ ಉದ್ದೇಶವನ್ನು ಬರೆಯಿರಿ.

  2. ಇದೊಂದು ಹೆಚ್ಚಿನ ಮಾಹಿತಿಗಾಗಿ ತೋರಿಸಿರುವ ವಿಷಯ ಎಂಬುದನ್ನು ನಿಮ್ಮ ಭಾಷೆಯ ಮೂಲಕ ತಿಳಿಸಿ. ಇದನ್ನು ಒಂದು ಪದವನ್ನು ಬದಲಾಯಿಸುವ ಮೂಲಕ ಅಥವಾ ಕರ್ತರಿ ಕರ್ಮಣಿ ಪ್ರಯೋಗಗಳ ಮೂಲಕ ಬದಲಾಯಿಸಿ ತೋರಿಸಿ. ಕೆಲವೊಮ್ಮೆ ಈ ಕರ್ತರಿ ಕರ್ಮಣಿ ಪ್ರಯೋಗಗಳನ್ನು ಮಾಡಿದಾಗ ಲೇಖನ ಚಿಹ್ನೆಗಳು ಅಥವಾ ಅಡ್ಡಗೆರೆ, ಅರ್ಧವಿರಾಮ ಚಿಹ್ನೆಗಳನ್ನು ಬಳಸಬೇಕಾಗುತ್ತದೆ.

ಭಾಷಾಂತರ ತಂತ್ರಗಳನ್ನು ಅಳವಡಿಸುವ ಉದಾಹರಣೆಗಳು.

  1. ಹೇಳಬೇಕಾದ ಮಾಹಿತಿಯನ್ನು ವಾಕ್ಯದ ಒಂದು ಭಾಗದಲ್ಲಿ ಬರೆದು, ಅದರ ಉದ್ದೇಶಗಳನ್ನು ಪದಗಳ ಮೂಲಕ ಸೇರಿಸಿ.
  • ದಾವೀದನು ಎಲ್ಲಾ ವಿಗ್ರಹಗಳನ್ನು ಪೂಜಿಸುವುದರ ಬಗ್ಗೆ ತನ್ನ ಅಭಿಪ್ರಾಯತಿಳಿಸಿ, ತಾನು ಏಕೆ ಅವುಗಳನ್ನು ಪೂಜಿಸುವುದಿಲ್ಲ ಮತ್ತು ಆರಾಧಿಸುವುದಿಲ್ಲ ಎಂಬುದಕ್ಕೆ ಕಾರಣವನ್ನು ವಾಕ್ಯಗಳ ಮೂಲಕ ನೀಡಿದ್ದಾನೆ. ಸುಳ್ಳು ವಿಗ್ರಹಗಳನ್ನುಅವಲಂಭಿಸಿ ಆರಾಧಿಸುವವರನ್ನು ನಾನು ದ್ವೇಷಿಸುತ್ತೇನೆ. (ದಾ.ಕೀ.31:6 ULB) -

ಇಲ್ಲಿ ಅವನ ಉದ್ದೇಶ ವಿಗ್ರಹಗಳಲ್ಲಿ ಒಳ್ಳೆ ವಿಗ್ರಹ ಮತ್ತು ಕೆಟ್ಟ ವಿಗ್ರಹಗಳ ನಡುವಿನ ವ್ಯತ್ಯಾಸವಲ್ಲ, ಎಲ್ಲಾ ವಿಗ್ರಹಗಳನ್ನು ಕುರಿತು ಹೇಳಿದ್ದಾನೆ.

  • ಏಕೆಂದರೆವಿಗ್ರಹಗಳು ಮೌಲ್ಯವಿಲ್ಲದ್ದು, ನಾನು ಅವುಗಳನ್ನು ಆರಾಧಿಸುವವರನ್ನು ದ್ವೇಷಿಸುತ್ತೇನೆ.
  • ಏಕೆಂದರೆ ನಿನ್ನ ನೀತಿಪರವಾದ ನ್ಯಾಯತೀರ್ಪು ಒಳ್ಳೆಯದಾಗಿದೆ. (ದಾ.ಕೀ. 119:39 ULB)
  • .. ನಿನ್ನ ನ್ಯಾಯತೀರ್ಪು ಒಳ್ಳೆಯದಾಗಿದೆ ಏಕೆಂದರೆಅವು ನ್ಯಾಯಪರವಾಗಿದೆ.
  • ತೊಂಬತ್ತು ವರ್ಷದವಳಾದಸಾರಳು ಒಬ್ಬ ಮಗನನ್ನು ಹಡೆಯಬಲ್ಲಳೇ? ? (ಆದಿಕಾಂಡ 17:17-18 ULB) –ಇಲ್ಲಿ ಬಳಸಿರುವ "ತೊಂಬತ್ತು ವರ್ಷದವಳಾದ" ಎಂಬ ನುಡಿಗಟ್ಟು ಸಾರಳಿಗೆ ತೊಂಬತ್ತು ವರ್ಷವಾಗಿದೆ ಎಂದು ಅವಳ ವಯಸ್ಸನ್ನು ಕುರಿತು ಹೇಳಿರುವುದು. ಇದು ಅಬ್ರಹಾಮನು ಈ ಪ್ರಶ್ನೆಯನ್ನು ಏಕೆ ಕೇಳಿದ ಎಂಬುದನ್ನು ತಿಳಿಸುತ್ತದೆ. ಅಷ್ಟು ವಯಸ್ಸಾದ ಹೆಂಗಸೊಬ್ಬಳು ಮಗುವನ್ನು ಹಡೆಯಲು ಸಾಧ್ಯವೇ ಎಂಬುದನ್ನು ನಿರೀಕ್ಷಿಸಿರಲಿಲ್ಲ
  • ಸಾರಳು ಒಬ್ಬ ಮಗನನ್ನು ಹಡೆಯಬಹುದೇ ಅವಳುತೊಂಬತ್ತು ವರ್ಷದವಳಾದರೂ ಹಡೆಯಲು ಸಾಧ್ಯವೇ?
  • ನಾನು ಯೆಹೋವನಿಗೆ, ಮೊರೆಯಿಡುತ್ತೇನೆ ಏಕೆಂದರೆಆತನು ಸ್ತುತಿಸ್ತೋತ್ರಕ್ಕೆ ಅರ್ಹನು ಏಕೆಂದರೆ ಆತನೊಬ್ಬನೇ ಯೆಹೋವನು > (2 ನೇ ಸಮುವೇಲl 22:4 ULB) - ಆತನೇ ಸ್ತುತಿಸ್ತೋತ್ರಕ್ಕೆ ಅರ್ಹನು ಎಂಬುವುದು ಯೆಹೋವನಲ್ಲಿ ಮೊರೆಯಿಡುವುದಕ್ಕೆ ಕಾರಣವೇನು ಎಂಬುದನ್ನು ತಿಳಿಸುತ್ತದೆ.
  • ನಾನು ನನ್ನ ಯೆಹೋವನಿಗೆ ಮೊರೆಯಿಡುತ್ತೇನೆ ಏಕೆಂದರೆ ಅವನೊಬ್ಬನೇ ಸ್ತುತಿಸ್ತೋತ್ರಕ್ಕೆ ಅರ್ಹನು.
  1. ನಿಮ್ಮ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸಲು ಬಳಸುವ ಸೇರಿಸಲ್ಪಟ್ಟಿರುವ ಮಾಹಿತಿಗಳನ್ನು ಬಳಸಿ.
  • ನೀನು ಪ್ರಿಯನಾಗಿರುವ ನನ್ನ ಮಗನುನಿನ್ನನ್ನು ನಾನು. ಪ್ರೀತಿಸುತ್ತೇನೆ, ಮತ್ತು ನಾನು ನಿನ್ನನ್ನು ಮೆಚ್ಚಿದ್ದೇನೆ. ನಾನು ನಿನ್ನನ್ನು ಮೆಚ್ಚಿದ್ದೇನೆ (ಲೂಕ 3:22 ULB)
  • ನೀನು ನನ್ನ ಮಗನು ನಾನು ನಿನ್ನನ್ನು ಪ್ರೀತಿಸುತ್ತೇನೆ, . ನಾನು ನಿನ್ನನ್ನು ಮೆಚ್ಚಿದ್ದೇನೆ.
  • ನನ್ನ ಪ್ರೀತಿಯನ್ನು ಸ್ವೀಕರಿಸು ,ನೀನು ನನ್ನ ಮಗ. ನಾನು ನಿನ್ನನ್ನು ಮೆಚ್ಚಿದ್ದೇನೆ