kn_ta/translate/figs-quotations/01.md

10 KiB
Raw Permalink Blame History

ವಿವರಣೆ

ಉಲ್ಲೇಖನೆಗಳ ಎರಡು ವಿಧಗಳು: ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು

ಹೇಳಿಕೆ ನೀಡಿದವನ ದೃಷ್ಟಿಕೋನದಿಂದ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ನೀಡುವ ನೇರವಾದ ವರದಿಯನ್ನು ** ನೇರವಾದ ಉಲ್ಲೇಖನಗಳು** ಎಂದು ಕರೆಯುತ್ತಾರೆ. ಈ ರೀತಿಯಾದ ಉಲ್ಲೇಖನಗಳು ಹೇಳಿಕೆ ನೀಡಿದ ಮೂಲ ವ್ಯಕ್ತಿಯದಾಗಿರುವುದು ಎಂದು ಜನರು ತಿಳಿದಿರುತ್ತಾರೆ. ಯೋಹಾನನು ತನ್ನನ್ನು ಕುರಿತು “ನಾನು” ಎಂದು ಹೇಳಿರುತ್ತಾನೆ. ಅವನ ಮಾತುಗಳನ್ನು ಮತ್ತೊಬ್ಬ ವ್ಯಕ್ತಿ ಇತರರೊಂದಿಗೆ ಹೇಳುವಾಗ “ನಾನು” ಎಂದು ನುಡಿಯುವಾಗ ಅದು ಯೋಹಾನನ್ನನ್ನು ಪ್ರತಿನಿಧಿಸುತ್ತದೆ ಎಂದು ನೆನಪಿಡಬೇಕು. ಕೆಲವು ಭಾಷೆಗಳಲ್ಲಿ ಇದನ್ನು ಯೋಹಾನನ ಮಾತುಗಳು ಎಂದು ತೋರಿಸಲು ಅದನ್ನು “ “ ಚಿಹ್ನೆಗಳನ್ನು ಬಳಸುತ್ತಾರೆ.

  • ಯೋಹಾನನು ಹೇಳಿದನು,” "ನಾನು, ನಾನುಯಾವ ಸಮಯದಲ್ಲಿ ಬರುವೆನೋ ತಿಳಿಯದು” ಎಂದು

ಹೇಳಿಕೆ ನೀಡಿದವನ ದೃಷ್ಟಿಕೋನದಿಂದಲ್ಲದೆ ತನ್ನ ದೃಷ್ಟಿಕೋನದಿಂದ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ನೀಡುವ ವರದಿಯನ್ನು ** ಪರೋಕ್ಷವಾದ ಉಲ್ಲೇಖನಗಳು** ಎಂದು ಕರೆಯುತ್ತಾರೆ. ಇಲ್ಲಿ ಕೆಲವು ಸಂದರ್ಭಗಳಲ್ಲಿ ಸರ್ವ ನಾಮಗಳಲ್ಲಿ ಬದಲಾವಣೆಗಳನ್ನು ಹೊಂದಿರುತ್ತವೆ. ಇಲ್ಲಿ ಸಮಯ ಪದಗಳ ಆಯ್ಕೆಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು. ಕೆಳಗೆ ಕಾಣುವ ಉದಾಹರಣೆಗಳಲ್ಲಿ ನಿರೂಪಕನು ಯೋಹಾನನನ್ನು “ಅವನು” ಎಂದು ಉಲ್ಲೇಕಿಸುತ್ತಾನೆ ಮತ್ತು “ಆಗುತ್ತದೆ” ಎಂಬ ಪದದ ಬದಲಿಗೆ “ಆಗಬಹುದು” ಎಂಬ ಪದವನ್ನು ಉಪಯೋಗಿಸುತ್ತಾನೆ.

  • ಯೋಹಾನನು ಹೇಳಿದನು,” "ನಾನು, ನಾನುಯಾವ ಸಮಯದಲ್ಲಿ ಬರುವೆನೋ ತಿಳಿಯದು” ಎಂದು

ಭಾಷಾಂತರದಲ್ಲಿ ಏಕೆ ಈ ವ್ಯತ್ಯಾಸಗಳಿವೆ?

ಕೆಲವು ಭಾಷೆಗಳಲ್ಲಿ ವರದಿಯಾದ ಮಾತುಗಳನ್ನು ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳ ಮೂಲಕ ತಿಳಿಸಬಹುದು. ಇನ್ನು ಕೆಲವು ಭಾಷೆಗಳಲ್ಲಿ ಒಂದರ ಬದಲು ಇನ್ನೊಂದನ್ನು ಉಪಯೋಗಿಸಬಹುದು. ಒಂದಕ್ಕಿಂತ ಹೆಚ್ಚಾಗಿ ಇನ್ನೊಂದನ್ನು ಉಪಯೋಗಿಸುವಾಗ ಅದರಲ್ಲಿ ನಿರ್ಧಿಷ್ಟವಾದ ಅರ್ಥವಿರುವುದು. ಆದ್ದರಿಂದ ಅನುವಾದಕರು ನೇರವಾದ ಅಥವಾ ಪರೋಕ್ಷವಾದ ಉಲ್ಲೇಖನಗಳ ಮೂಲಕ ತಿಳಿಸಿದರೆ ಸರಿಹೊಂದಬಹುದು ಎಂಡ್ ಯೋಚಿಸಬೇಕು

ಸತ್ಯವೇದದ ಉದಾಹರಣೆಗಳು

ಈ ವಾಕ್ಯಗಗಳಲ್ಲಿ ನೇರವಾದ ಅಥವಾ ಪರೋಕ್ಷವಾದ ಉಲ್ಲೇಖನಗಳನ್ನು ಕಾಣಬಹುದು. ಈ ವಿವರಣೆಗಳಲ್ಲಿ ನಾವು

ನೀನು ಯಾರಿಗೂ ಹೇಳಬಾರದು ಎಂದು ಅವನಿಗೆ ತಿಳಿಸಿ, ಅವನಿಗೆ, “ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ” ಎಂದನು. (ಲೂಕ 5:14 ULT)

  • ಪರೋಕ್ಷವಾದ ಉಲ್ಲೇಖ. ನೀನು ಯಾರಿಗೆ ಹೇಳಬೇಡ, ಎಂದು ಹೇಳಿದನು, ನೇರವಾದ ಉಲ್ಲೇಖ, "ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ "

ದೇವರ ರಾಜ್ಯ ಯಾವಾಗ ಬರುವುದು ಎಂದು ಪರಿಸಾಯರು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು ಅವರಿಗೆ, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂತದ್ದಲ್ಲ, ‘ಇಗೋ ಇಲ್ಲಿದೆ’ ಅಥವಾ ‘ಅಗೋ ಅಲ್ಲಿದೆ’ ಎಂದು ಹೇಳುವುದಕ್ಕಾಗದು. ದೇವರ ರಾಜ್ಯ ನಿಮ್ಮಲ್ಲಿಯೇ ಅದೇ ಎಂದು ತಿಳಿದುಕೊಳ್ಳಿರಿ." (ಲೂಕನು 17:20-21 ULT)

  • ಪರೋಕ್ಷವಾದ ಉಲ್ಲೇಖಗಳು, ಪರಿಸಾಯರಿಂದ ಪ್ರಶ್ನಿಸಲ್ಪಟ್ಟಾಗ, ದೇವರ ರಾಜ್ಯ ಯಾವಾಗ ಬರುವುದು,
  • ನೇರವಾದ ಉಲ್ಲೇಖಗಳು ”ಯೇಸು ಅವರಿಗೆ ಹೇಳಿದ್ದೇನೆಂದರೆ, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂತದ್ದಲ್ಲ, ‘ಇಗೋ ಇಲ್ಲಿದೆ’ ಅಥವಾ ‘ಅಗೋ ಅಲ್ಲಿದೆ’ ಎಂದು ಹೇಳುವುದಕ್ಕಾಗದು. ದೇವರ ರಾಜ್ಯ ನಿಮ್ಮಲ್ಲಿಯೇ ಅದೇ ಎಂದು ತಿಳಿದುಕೊಳ್ಳಿರಿ."
  • ನೇರವಾದ ಉಲ್ಲೇಖಗಳು, '‘ಇಗೋ ಇಲ್ಲಿದೆ’ ' ಅಥವಾ ‘ಅಗೋ ಅಲ್ಲಿದೆ ' ಎಂದು ಹೇಳುವುದಕ್ಕಾಗದು.

ಭಾಷಾಂತರದ ಕೌಶಲ್ಯಗಳು

ಮೂಲ ಪ್ರತಿಯಲ್ಲಿರುವ ಉಲ್ಲೇಖಗಳು ನಿಮ್ಮ ಭಾಷೆಯಲ್ಲಿ ಸರಿಯಾಗಿ ಉಪಯೋಗಿಸಲು ಸಾಧ್ಯವಿದ್ದರೆ ಅದನ್ನೇ ಉಪಯೋಗಿಸಿರಿ. ಹಾಗಿಲ್ಲದಿದ್ದರೆ ಈ ಮುಂದಿನ ವಿಧಾನಗಳನ್ನು ಉಪಯೋಗಿಸಿರಿ.

  1. ನೇರವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ಪರೋಕ್ಷವಾದ ಉಲ್ಲೇಖವಾಗಿ ಉಪಯೋಗಿಸಿರಿ.
  2. ಪರೋಕ್ಷವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ನೇರವಾದ ಉಲ್ಲೇಖವಾಗಿ ಉಪಯೋಗಿಸಿರಿ.

ಭಾಷಾಂತರದ ಕೌಶಲ್ಯಗಳು ಉಪಯೋಗಿಸಲಾದ ಉದಾಹರಣೆಗಳು.

  1. ನೇರವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ಪರೋಕ್ಷವಾದ ಉಲ್ಲೇಖವಾಗಿ ಉಪಯೋಗಿಸಿರಿ.
  • ಯಾರಿಗೂ ಹೇಳಬಾರದು ಎಂದು ಸೂಚಿಸಿದನು, ಆದರೆ ಅವನಿಗೆ, "ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ” ಎಂದು ಹೇಳಿದನು. (ಲೂಕ 5:14 ULT) ಯಾರಿಗೂ ಹೇಳಬಾರದು ಎಂದು ಸೂಚಿಸಿದನು, ಆದರೆ ಆತನು ಅವನಿಗೆ, "ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ .” ಎಂದು ಹೇಳಿದನು.
  1. ಪರೋಕ್ಷವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ನೇರವಾದ ಉಲ್ಲೇಖವಾಗಿ ಉಪಯೋಗಿಸಿರಿ
  • ಯಾರಿಗೂ ಹೇಳಬಾರದು ಎಂದು ಸೂಚಿಸಿದನು, ಆದರೆ ಆತನು ಅವನಿಗೆ, "ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು” (ಲೂಕ 5:14 ULT) "ಯಾರಿಗೂ ಹೇಳಬಾರದುಎಂದು * ಅವನು ಸೂಚಿಸಿದನು. ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ”

ನೀವು ಉಲ್ಲೇಖಗಳ ವಿಡಿಯೋವನ್ನು http://ufw.io/figs_quotations. ರಲ್ಲಿ ನೋಡಬಹುದು