kn_ta/translate/figs-quotemarks/01.md

18 KiB
Raw Permalink Blame History

ವಿವರಣೆ

ಕೆಲವು ಭಾಷೆಯಲ್ಲಿ ಉಲ್ಲೇಖ ವಾಕ್ಯಗಳನ್ನು (ಇನ್ನೊಬ್ಬರು ಹೇಳಿದ ಮಾತುಗಳನ್ನು ಯಾವುದೇ ಬದಲಾವಣೆ ಇಲ್ಲದೆ ಹೇಳುವುದು), ಬಳಸುವಾಗ ವಾಕ್ಯಭಾಗದಲ್ಲಿ ನೇರವಾದ ಮಾತುಗಳನ್ನು ಬಳಸುವುದು. ಇಂಗ್ಲೀಷ್ ಭಾಷೆಯಲ್ಲಿ ಉಲ್ಲೇಖ ಚಿಹ್ನೆಯನ್ನು " " ವಾಕ್ಯದ ಮೊದಲು ಮತ್ತು ನಂತರ ಬಳಸಲಾಗುವುದು ( ಮೊದಲು ಕೆಳಮುಖವಾದ ಅಲ್ಪವಿರಾಮ ಚಿಹ್ನೆಗಳು, ಆನಂತರ ಮೇಲ್ಮುಖವಾದ ಎರಡು ಅಲ್ಪವಿರಾಮ ಚಿಹ್ನೆಗಳು.

  • ಜಾನ್ ಹೇಳಿದನು, "ನಾನು ಯಾವಾಗ ಬರುತ್ತೇನೆ ಎಂಬುದು ನನಗೆ ಗೊತ್ತಿಲ್ಲ." ಇನ್ನೊಬ್ಬರು ಹೇಳಿದ ಮಾತುಗಳನ್ನು ನಮ್ಮ ಮಾತುಗಳಲ್ಲಿ ಹೇಳುವಾಗ ಉಲ್ಲೇಖ ಚಿಹ್ನೆಗಳನ್ನು ಬಳಸುವುದಿಲ್ಲ.
  • ನಾನು ಯಾವಾಗ ಬರುತ್ತೇನೆ ಎಂದು ನನಗೆ ಗೊತ್ತಿಲ್ಲ ಎಂದು ಜಾನ್ ಹೇಳಿದನು. ಒಂದುವಾಕ್ಯದಲ್ಲಿ ಅನೇಕ ಉಲ್ಲೇಖ ವಾಕ್ಯಗಳು ಇದ್ದರೆ ಓದುಗರಿಗೆ ಯಾರು ಯಾವ ವಾಕ್ಯ ಹೇಳಿದರು ಎಂಬುದು ಗೊತ್ತಾಗುವುದಿಲ್ಲ. ಪರ್ಯಾಯ ರೀತಿಯ ಉಲ್ಲೇಖ ಚಿಹ್ನೆಗಳು ಬಹು ಎಚ್ಚರಿಕೆಯಿಂದ ಓದುವವರಿಗೆ ಒಂದು ಸಂಬಂಧವನ್ನು ತೊಡಗಿಸುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ವಾಕ್ಯದ ಹೊರಗೆ ಜೋಡಿ ಉಲ್ಲೇಖ ಚಿಹ್ನೆಗಳು ಮತ್ತು ಅದರಲ್ಲಿರುವ ಮುಂದಿನ ಉಲ್ಲೇಖ ವಾಕ್ಯದ ಒಳಗೆ ಬಂದರೆ ಏಕ ಉಲ್ಲೇಖ ಚಿಹ್ನೆಗಳು ಒಳಗೊಂಡು ಬರುತ್ತವೆ. ಮುಂದಿನ ಉಲ್ಲೇಖ ಚಿಹ್ನೆಗಳು ಒಳಗೆ ಬಂದರೆ ಜೋಡಿ ಉಲ್ಲೇಖ ಚಿಹ್ನೆಗಳೊಂದಿಗೆ ಬರುತ್ತದೆ.
  • "ಜಾನ್ 'ನಾನು ಯಾವಾಗ ಬರುತ್ತೇನೆ ಎಂದು ನನಗೆ ಗೊತ್ತಿಲ್ಲ.'" ಎಂದು ಹೇಳಿದ ಎಂದು ಮೇರಿ ಹೇಳಿದಳು. "ನಾನು ಯಾವಾಗ ಬರುತ್ತೇನೆ ಎಂದು ನನಗೆ ಗೊತ್ತಿಲ್ಲ." ಎಂದು ಜಾನ್ ಹೇಳಿದ ಎಂದು ಮೇರಿ ತಿಳಿಸಿದಳು‘ ಎಂದು ಬಾಬ್ ಹೇಳಿದನು. ಕೆಲವು ಭಾಷೆಯಲ್ಲಿ ಇತರ ರೀತಿಯ ಉಲ್ಲೇಖ ಚಿಹ್ನೆಗಳನ್ನು ಬಳಸುತ್ತಾರೆ. ಇಲ್ಲಿ ಕೆಲವು ಉದಾಹರಣೆಗಳಿವೆ. : ' „ " « » ⁊ —.

ಸತ್ಯವೇದದಿಂದ ಉದಾಹರಣೆಗಳು.

ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ULB. ಸತ್ಯವೇದದಲ್ಲಿ ಬರುವ ಉಲ್ಲೇಖ ಚಿಹ್ನೆಗಳನ್ನು ತಿಳಿಸಿದೆ.

ಒಂದು ಉಲ್ಲೇಖವಾಕ್ಯದಲ್ಲಿ ಒಂದೇ ಒಂದು ಸಾಲು / ಪದರ ಇರುತ್ತದೆ.

ಉಲ್ಲೇಖ ವಾಕ್ಯದ ಮೊದಲಿನಲ್ಲಿ ಜೋಡಿ ಉಲ್ಲೇಖ ಚಿಹ್ನೆಗಳು ಕಂಡುಬರುತ್ತವೆ.

ಅದಕ್ಕೆ ಅರಸನು "ಆ ಮನುಷ್ಯನು ತಿಷ್ಬೀಯನಾದ ಎಲಿಯನೇ ಆಗಿರಬೇಕು" ಎಂದು ಹೇಳಿದನು. (2 ನೇ ಅರಸು 1:8 ULB)

ಎರಡು ಸಾಲುಗಳುಳ್ಳ ಉಲ್ಲೇಖ ವಾಕ್ಯಗಳು.

ಎರಡು ಸಾಲುಗಳುಳ್ಳ ಉಲ್ಲೇಖ ವಾಕ್ಯಗಳಲ್ಲಿ ಏಕ ಉಲ್ಲೇಖ ಚಿಹ್ನೆಗಳು ಇರುತ್ತವೆ. ಇಲ್ಲಿ ಅಂತಹ ಪದಗಳನ್ನು ಗುರುತಿಸಿರುವುದರಿಂದ (ಮತ್ತು ಚಿಹ್ನೆಗಳು) ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.

"ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ' ಎಂದು ಹೇಳಿದವನು ಯಾರು ?" ಎಂದು ಅವರು ಕೇಳಿದರು (ಯೋಹಾನ 5:12 ULB) … ಆತನು ತನ್ನ ಇಬ್ಬರು ಶಿಷ್ಯರನ್ನು ಕರೆದು " ನಿಮ್ಮೆದುರಿಗೆ ಇರುವ ಹಳ್ಳಿಗೆ ಹೋಗಿರಿ " ಎಂದು ಹೇಳಿ ಕಳುಹಿಸಿದನು. ಅಲ್ಲಿ ನೀವು ಹೋಗುತ್ತಿರುವಾಗಲೇ " ಅಲ್ಲಿ ಕಟ್ಟಿರುವ ಕತ್ತೆ ಮರಿಯನ್ನು ಕಾಣುವಿರಿ., ಇದುವರೆಗೂ ಅದರ ಮೇಲೆ ಯಾರೂ ಸವಾರಿ ಮಾಡಿಲ್ಲ ". " ಅದನ್ನು ಬಿಚ್ಚಿ ನನ್ನ ಬಳಿಗೆ ತನ್ನಿ ".ಎಂದು ಹೇಳಿದನು. " ನಿಮ್ಮನ್ನು ಕುರಿತು ಯಾರಾದರೂಯಾಕೆ ಬಿಚ್ಚುತ್ತೀರಿ ?'ಎಂದು ಕೇಳಿದರೆ ಅದು ನಮ್ಮ ಸ್ವಾಮಿಯವರಿಗೆ ಬೇಕಾಗಿದೆ ಎಂದು ಹೇಳಿರಿ. '"ಎಂದು ಹೇಳಿದನು. (ಲೂಕ 19:29-31 ULB)

ಮೂರು ಸಾಲುಗಳುಳ್ಳ ಉಲ್ಲೇಖ ವಾಕ್ಯ.

ಉಲ್ಲೇಖ ವಾಕ್ಯದಲ್ಲಿರುವ ಮೂರು ಸಾಲುಗಳು ಜೋಡಿ ಉಲ್ಲೇಖ ಚಿಹ್ನೆಗಳನ್ನು ಹೊಂದಿರುತ್ತವೆ. ಇಲ್ಲಿ ವಿಶೇಷವಾಗಿ ಗುರುತಿಸಿ ಹೇಳಿರುವುದು ನಿಮಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ತಿಳಿಸಿದೆ.

ಅಬ್ರಹಾಮನು - " ಈ ಸ್ಥಳದವರು ದೇವರ ಭಯವಿಲ್ಲದವರಾಗಿ,ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರೆಂದು ಭಾವಿಸಿದನು, ಎಂದು ಹೇಳಿದನು,' "ಅದಲ್ಲದೆ ಆಕೆ ನಿಜವಾಗಿ ನನ್ನ ತಂಗಿ, ನನ್ನ ತಂದೆಯ ಮಗಳೇ." ಆದರೆ ನನ್ನ ತಾಯಿಯ ಮಗಳಲ್ಲವಾದುದರಿಂದ ನನಗೆ ಹೆಂಡತಿಯಾದಳು." "ನಾನು ದೈವ ಸಂಕಲ್ಪದಿಂದ ತಂದೆಯ ಮನೆಯನ್ನು ಬಿಟ್ಟು ದೇಶಾಂತರ ಹೋಗುವುದಕ್ಕೆ ಹೊರಟಾಗ ನಾನು ಆಕೆಗೆ " ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ಉಪಕಾರವಾಗಬೇಕು" ಎಂದನು. "ಅದೇನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ."' "ಹೇಳಬೇಕೆಂದು ಹೇಳಿದನು (ಆದಿಕಾಂಡ 20:10-13 ULB)

ನಾಲ್ಕು ಸಾಲುಗಳುಳ್ಳ ಉಲ್ಲೇಖ ವಾಕ್ಯಗಳು.

ನಾಲ್ಕು ಸಾಲುಗಳುಳ್ಳ ಉಲ್ಲೇಖ ವಾಕ್ಯದಲ್ಲಿ ಏಕ ಉಲ್ಲೇಖ ಚಿಹ್ನೆಗಳಿರುವ ಸಾಲುಗಳಿರುತ್ತವೆ. ಇಲ್ಲಿ ಅವುಗಳನ್ನುವಿಶೇಷವಾಗಿ ಗುರುತಿಸಿ ನಿಮಗೆ ಸ್ಪಷ್ಟಪಡಿಸಿದೆ.

ದೂತರು ಅರಸನ ಬಳಿಗೆ ಬಂದಾಗ 'ನೀವು ಹಿಂತಿರುಗಿದ್ದು ಏಕೆ?' ಎಂದು ಕೇಳಿದನು ಅದಕ್ಕೆ ಅವರು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ, 'ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ ? ' "ಯೆಹೋವನ ಹೆಸರಿನಲ್ಲಿ ಅವನಿಗೆ - ನೀನು ಉಕ್ರೇನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆಏಕೆ ಕಳುಹಿಸಿದೆ ? " ಇಸ್ರಾಯೇಲರಲ್ಲಿ ದೇವರಿಲ್ಲವೋ "? ಎಂದನು. " ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದಿಳಿಯದೆ ಸಾಯಲೇಬೇಕು "'" ಎಂದು ಹೇಳಿ ಆಜ್ಞಾಪಿಸಿದನು'" (2 ನೇ ಅರಸು 1:5-6 ULB)

ಉಲ್ಲೇಖ ಚಿಹ್ನೆಗಳ ತಂತ್ರಗಳು.

ಇಲ್ಲಿ ಕೆಲವು ಉದಾಹರಣೆಗಳು ಓದಗರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಎಲ್ಲಿ ಉಲ್ಲೇಖ ವಾಕ್ಯಗಳು ಪ್ರಾರಂಭವಾಗುತ್ತದೆ ಮತ್ತು ಎಲ್ಲಿ ಮುಗಿಯುತ್ತವೆ, ಯಾರು ಯಾವಾಗ ಹೇಳಿದರು ಎಂಬುದನ್ನು ತಿಳಿಸುತ್ತದೆ.

  1. ನೇರವಾದ ಉಲ್ಲೇಖ ವಾಕ್ಯಗಳಲ್ಲಿ ತೋರಿಸಲು ಎರಡು ರೀತಿಯನ್ನು ಉಲ್ಲೇಖಗಳ ಗುರುತುಗಳು. ಇಂಗ್ಲೀಷಿನ ಪರ್ಯಾಯ ಜೋಡಿ ಉಲ್ಲೇಖಚಿಹ್ನೆಗಳು ಮತ್ತು ಏಕ ಉಲ್ಲೇಖಚಿಹ್ನೆಗಳು
  2. ಕೆಲವು ಉಲ್ಲೇಖ ವಾಕ್ಯಗಳನ್ನು / ಇನ್ನೊಬ್ಬರು ಮಾತನಾಡಿದ ಮಾತನ್ನು ನೀವು ನಿಮ್ಮ ಮಾತುಗಳಲ್ಲಿ ಹೇಳುವಾಗ ಕೆಲವು ಚಿಹ್ನೆಗಳನ್ನು ಮಾತ್ರ ಬಳಸಿ, ಉಲ್ಲೇಖಚಿಹ್ನೆಗಳನ್ನು ನೇರ ಮಾತುಗಳಿಗೆ ಮಾತ್ರ, ಮತ್ತು ಕೆಳಗೆ ಕೊಟ್ಟಿರುವ ವಾಕ್ಯಗಳಿಗೆ ಮಾತ್ರ ಬಳಸಿ.
  3. ಉಲ್ಲೇಖ ವಾಕ್ಯಗಳು ತುಂಬಾ ದೊಡ್ಡದಾಗಿದ್ದು, ಸಂಕೀರ್ಣ ವಾಕ್ಯಗಳ ಅನೇಕ ಚಿಕ್ಕ ಸಾಲುಗಳಿದ್ದರೆ ಆಗ ಮುಖ್ಯ ಅಂಶಗಳನ್ನುಮಾತ್ರ ಆಯ್ಕೆ ಮಾಡಿಕೊಂಡು ವಾಕ್ಯದೊಳಗಿರುವ ಉಲ್ಲೇಖ ವಾಕ್ಯಗಳಿಗೆ ಉಲ್ಲೇಖ ಚಿಹ್ನೆಗಳನ್ನು ಉಪಯೋಗಿಸಿ.

ಉಲ್ಲೇಖ ಚಿಹ್ನೆಗಳ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ULB ಸತ್ಯವೇದದಲ್ಲಿ ಪರ್ಯಾಯವಾಗಿ ಎರಡು ರೀತಿಯ ಉಲ್ಲೇಖ ಚಿಹ್ನೆಗಳನ್ನು ಉಲ್ಲೇಖ ವಾಕ್ಯಗಲ್ಲಿ ಹೇಗೆ ಬಳಸಬಹುದು ಎಂಬುದನ್ನು ಈ ಕೆಳಗೆ ತಿಳಿಸಿದೆ.

ಅವರು ಅವನನ್ನು ಕುರಿತು "ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ :ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ: ‘ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? "'"ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು, ಎಂದು ಹೇಳಿರಿ ಎಂದು ಆಜ್ಞಾಪಿಸಿದನು"'" (2 ನೇ ಅರಸು 1:6 ULB)

  1. ಕೆಲವು ಉಲ್ಲೇಖ ವಾಕ್ಯಗಳನ್ನು ( ಇನ್ನೊಬ್ಬರು ಮಾತನಾಡಿದ ಮಾತನ್ನು ನೀವು ನಿಮ್ಮ ಮಾತುಗಳಲ್ಲಿ ಹೇಳುವಾಗ) ಕೆಲವು ಚಿಹ್ನೆಗಳನ್ನು ಮಾತ್ರ ಬಳಸಿ, ಉಲ್ಲೇಖಚಿಹ್ನೆಗಳನ್ನು ನೇರ ಮಾತುಗಳಿಗೆ ಮಾತ್ರ, ಕೆಳಗೆ ಕೊಟ್ಟಿರುವ ವಾಕ್ಯಗಳಿಗೆ ಮಾತ್ರ ಬಳಸಿ.

ಇಂಗ್ಲೀಷ್ ಭಾಷೆಯಲ್ಲಿ "that" ಎಂಬ ಪದ ಅಪರೋಕ್ಷ ಉಲ್ಲೇಖ ವಾಕ್ಯವನ್ನು (indirect speech) ಪರಿಚಯಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಅಪರೋಕ್ಷ (indirect quote) ವಾಕ್ಯಗಳಲ್ಲಿ "that" ಎಂಬ ಪದ ಹೇಗೆ ಬಳಕೆಯಾಗಿದೆ ಮತ್ತು ದೇವದೂತರು ಅರಸನಿಗೆ ಏನು ಹೇಳಿದರು ಎಂಬುದು ತಿಳಿದುಬರುತ್ತದೆ. indirect quote ಗಳಲ್ಲಿ direct quotes ಉಲ್ಲೇಖ ವಾಕ್ಯಗಳನ್ನು" and " ಎಂಬ ಪದದ ಮೂಲಕ ಹೇಗೆ ಬಳಸಲಾಗಿದೆ ಎಂದು ತಿಳಿಸಿದೆ.

ಅವರು ಅವನನ್ನು ಕುರಿತು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ :ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ: ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? " ' "ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು, ಎಂದು ಹೇಳಿರಿ ಎಂದು ಆಜ್ಞಾಪಿಸಿದನು " ' " (2 ನೇ ಅರಸು 1:6 ULB)

  • ಅವರು ಅವನನ್ನು ಕುರಿತು ಅಂದರೆಒಬ್ಬ ಮನುಷ್ಯನು ಅವರನ್ನು ಎದುರುಗೊಂಡು ನಮಗೆ ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ ಯೆಹೋವನ ಹೆಸರಿನಲ್ಲಿ ಅವರಿಗೆ ಹೀಗೆ ಹೇಳಿದನು ಎಂದು ಹೇಳಿದರು : " ಏಕೆಂದರೆ ಅವರು ಇಸ್ರಾಯೇಲರಲ್ಲಿ ದೇವರಿಲ್ಲವೇನೋ ಬಳಿ ಎಂಬಂತೆ ಎಕ್ರೋನಿನ ದೇವರಾದ ಬಾಳ್ಜೆಬೂಬನ ವಿಚಾರಿಸುವುದಕ್ಕೆ ಹೋದರು. ಆದುದರಿಂದ ನೀನು ಹತ್ತಿದ ಮಂಚ ಇಳಿಯದೆ ಸಾಯುವಿ ಎಂದು ಹೇಳಲು ಆಜ್ಞಾಪಿಸಿದನು.
  1. ಉಲ್ಲೇಖ ವಾಕ್ಯಗಳು ತುಂಬಾ ದೊಡ್ಡದಾಗಿದ್ದು, ಸಂಕೀರ್ಣ ವಾಕ್ಯಗಳ ಅನೇಕ ಚಿಕ್ಕ ಸಾಲುಗಳಿದ್ದರೆ ಆಗ ಮುಖ್ಯ ಅಂಶಗಳನ್ನುಮಾತ್ರ ಆಯ್ಕೆ ಮಾಡಿಕೊಂಡು ವಾಕ್ಯದೊಳಗಿರುವ ಉಲ್ಲೇಖ ವಾಕ್ಯಗಳಿಗೆ ಉಲ್ಲೇಖ ಚಿಹ್ನೆಗಳನ್ನು ಉಪಯೋಗಿಸಿ

ಅವರು ಅವನನ್ನು ಕುರಿತು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೀಗೆ ಹೇಳಿರಿ. ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಹತ್ತಿರ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? " ' "ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು, ಎಂದು ಹೇಳಿರಿ ಎಂದು ಆಜ್ಞಾಪಿಸಿದನು " ' " (2 ನೇ ಅರಸು 1:6 ULB)

  • ಅವರು ಅವನಿಗೆ ಹೀಗೆ ಹೇಳಿದರು,

ಅವರು ಅವನನ್ನು ಕುರಿತು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ :ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ: ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? " ಆದುದರಿಂದ ನೀನು ಹತ್ತಿದ ಮಂಚ ಇಳಿಯದೆ ಸಾಯುವಿ ಎಂದು ಹೇಳಲು ಆಜ್ಞಾಪಿಸಿದನು.