kn_tw/bible/other/time.md

4.4 KiB
Raw Permalink Blame History

ಸಮಯ, ಅಕಾಲಿಕ, ದಿನಾಂಕ

ಸತ್ಯಾಂಶಗಳು:

ಸತ್ಯವೇದದಲ್ಲಿ “ಸಮಯ” ಎನ್ನುವ ಪದವನ್ನು ಅನೇಕ ಬಾರಿ ಒಂದು ಪ್ರತ್ಯೇಕವಾದ ಋತುವನ್ನು ಅಥವಾ ಕೆಲವೊಂದು ನಿರ್ದಿಷ್ಟವಾದ ಘಟನೆಗಳು ನಡೆಯುವ ಕಾಲಾವಧಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಿರುತ್ತಾರೆ. ಈ ಪದಕ್ಕಿರುವ ಅರ್ಥವು “ಕಾಲ” ಅಥವಾ “ಯುಗ” ಅಥವಾ “ಋತು” ಎನ್ನುವ ಪದಗಳ ಅರ್ಥಗಳಿಗೆ ಸಮಾನವಾಗಿರುತ್ತವೆ.

  • ದಾನಿಯೇಲ ಮತ್ತು ಪ್ರಕಟನೆ ಗ್ರಂಥಗಳಲ್ಲಿ “ಸಮಯ” ಎನ್ನುವುದರ ಕುರಿತಾದ ಸಂದರ್ಭ ಬಂದರೆ ಭೂಲೋಕದ ಮೇಲಕ್ಕೆ ಬರುವ ಮಹಾ ಸಂಕಟ ಅಥವಾ ಶ್ರಮೆಗಳ ಕುರಿತಾಗಿ ಮಾತನಾಡುತ್ತದೆ.
  • “ಸಮಯ, ಸಮಯಗಳು, ಮತ್ತು ಅರ್ಧ ಸಮಯ” ಎನ್ನುವ ಮಾತಿನಲ್ಲಿ “ಕಾಲ” ಎನ್ನುವ ಪದಕ್ಕೆ “ವರ್ಷ” ಎಂದರ್ಥ. ಈ ಪದವು ಈ ಯುಗಾಂತದ ಅಂತ್ಯದಲ್ಲಿ ಮಹಾ ಶ್ರಮೆಗಳಲ್ಲಿ ಕಾಲದಲ್ಲಿ ಮೂರುವರೆ ವರ್ಷಗಳನ್ನು ಸೂಚಿಸುತ್ತದೆ.
  • “ಸಮಯ” ಎನ್ನುವುದು “ಸಂದರ್ಭ” ಎನ್ನುವ ಅರ್ಥವನ್ನು ಸೂಚಿಸುತ್ತದೆ, ಉದಾಹರಣೆಗೆ, “ಮೂರನೇ ಸಲ” ಎನ್ನುವ ಮಾತನ್ನು ನೋಡಬಹುದು. “ಅನೇಕಬಾರಿ” ಎನ್ನುವ ಮಾತಿಗೆ “ಅನೇಕ ಸಂದರ್ಭಗಳಲ್ಲಿ” ಎಂದೆನ್ನುವ ಅರ್ಥವೂ ಬರುತ್ತದೆ.
  • “ಖಚಿತವಾದ “ಸಮಯದಲ್ಲಿ” ಎನ್ನುವ ಮಾತಿಗೆ ಆಲಸ್ಯ ಮಾಡದೇ ಎದುರುನೋಡಿದ ಸಮಯಕ್ಕೆ ಬರುವುದು ಎಂದರ್ಥವಾಗಿರುತ್ತದೆ.
  • ಸಂದರ್ಭಾನುಸಾರವಾಗಿ, “ಕಾಲ” ಎನ್ನುವ ಪದವನ್ನು “ಋತು” ಅಥವಾ “ಕಾಲಾವದಿ” ಅಥವಾ “ಕ್ಷಣ” ಅಥವಾ “ಸಂಭವ” ಎಂದೂ ಅನುವಾದ ಮಾಡಬಹುದು.
  • “ಸಮಯ ಮತ್ತು ಸಂದರ್ಭಗಳು” ಎನ್ನುವ ಮಾತು ಒಂದೇ ಆಲೋಚನೆಯನ್ನು ಎರಡುಸಲ ವ್ಯಾಖ್ಯಾನಿಸಿ ಹೇಳುವ ಅಲಂಕಾರಿಕ ಮಾತಾಗಿರುತ್ತದೆ. ಇದನ್ನು “ನಿರ್ದಿಷ್ಟ ಕಾಲಾವದಿಗಳಲ್ಲಿ ಕೆಲವೊಂದು ನಿರ್ದಿಷ್ಟವಾದ ಸಂಭವನೆಗಳು ನಡೆಯುತ್ತವೆ” ಎಂದೂ ಅನುವಾದ ಮಾಡಬಹುದು.” (ನೋಡಿರಿ: ಅಂಗಿಯ ಮೇಲೆ ಹಾಕಿಕೊಳ್ಳುವ ವಸ್ತ್ರಗಳು)

(ಈ ಪದಗಳನ್ನು ಸಹ ನೋಡಿರಿ : ವಯಸ್ಸು, ಶ್ರಮೆಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

Strongs: H116, H227, H310, H1697, H1755, H2165, H2166, H2233, H2465, H3027, H3117, H3118, H3119, H3259, H3427, H3967, H4150, H4279, H4489, H4557, H5331, H5703, H5732, H5750, H5769, H6235, H6256, H6440, H6471, H6635, H6924, H7105, H7138, H7223, H7272, H7281, H7637, H7651, H7655, H7659, H7674, H7992, H8027, H8032, H8138, H8145, H8462, H8543, G744, G530, G1074, G1208, G1441, G1597, G1626, G1909, G2034, G2119, G2121, G2235, G2250, G2540, G3461, G3568, G3764, G3819, G3956, G3999, G4178, G4181, G4183, G4218, G4287, G4340, G4455, G5119, G5151, G5305, G5550, G5551, G5610