kn_tw/bible/other/time.md

30 lines
4.4 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಸಮಯ, ಅಕಾಲಿಕ, ದಿನಾಂಕ
## ಸತ್ಯಾಂಶಗಳು:
ಸತ್ಯವೇದದಲ್ಲಿ “ಸಮಯ” ಎನ್ನುವ ಪದವನ್ನು ಅನೇಕ ಬಾರಿ ಒಂದು ಪ್ರತ್ಯೇಕವಾದ ಋತುವನ್ನು ಅಥವಾ ಕೆಲವೊಂದು ನಿರ್ದಿಷ್ಟವಾದ ಘಟನೆಗಳು ನಡೆಯುವ ಕಾಲಾವಧಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಿರುತ್ತಾರೆ. ಈ ಪದಕ್ಕಿರುವ ಅರ್ಥವು “ಕಾಲ” ಅಥವಾ “ಯುಗ” ಅಥವಾ “ಋತು” ಎನ್ನುವ ಪದಗಳ ಅರ್ಥಗಳಿಗೆ ಸಮಾನವಾಗಿರುತ್ತವೆ.
* ದಾನಿಯೇಲ ಮತ್ತು ಪ್ರಕಟನೆ ಗ್ರಂಥಗಳಲ್ಲಿ “ಸಮಯ” ಎನ್ನುವುದರ ಕುರಿತಾದ ಸಂದರ್ಭ ಬಂದರೆ ಭೂಲೋಕದ ಮೇಲಕ್ಕೆ ಬರುವ ಮಹಾ ಸಂಕಟ ಅಥವಾ ಶ್ರಮೆಗಳ ಕುರಿತಾಗಿ ಮಾತನಾಡುತ್ತದೆ.
* “ಸಮಯ, ಸಮಯಗಳು, ಮತ್ತು ಅರ್ಧ ಸಮಯ” ಎನ್ನುವ ಮಾತಿನಲ್ಲಿ “ಕಾಲ” ಎನ್ನುವ ಪದಕ್ಕೆ “ವರ್ಷ” ಎಂದರ್ಥ. ಈ ಪದವು ಈ ಯುಗಾಂತದ ಅಂತ್ಯದಲ್ಲಿ ಮಹಾ ಶ್ರಮೆಗಳಲ್ಲಿ ಕಾಲದಲ್ಲಿ ಮೂರುವರೆ ವರ್ಷಗಳನ್ನು ಸೂಚಿಸುತ್ತದೆ.
* “ಸಮಯ” ಎನ್ನುವುದು “ಸಂದರ್ಭ” ಎನ್ನುವ ಅರ್ಥವನ್ನು ಸೂಚಿಸುತ್ತದೆ, ಉದಾಹರಣೆಗೆ, “ಮೂರನೇ ಸಲ” ಎನ್ನುವ ಮಾತನ್ನು ನೋಡಬಹುದು. “ಅನೇಕಬಾರಿ” ಎನ್ನುವ ಮಾತಿಗೆ “ಅನೇಕ ಸಂದರ್ಭಗಳಲ್ಲಿ” ಎಂದೆನ್ನುವ ಅರ್ಥವೂ ಬರುತ್ತದೆ.
* “ಖಚಿತವಾದ “ಸಮಯದಲ್ಲಿ” ಎನ್ನುವ ಮಾತಿಗೆ ಆಲಸ್ಯ ಮಾಡದೇ ಎದುರುನೋಡಿದ ಸಮಯಕ್ಕೆ ಬರುವುದು ಎಂದರ್ಥವಾಗಿರುತ್ತದೆ.
* ಸಂದರ್ಭಾನುಸಾರವಾಗಿ, “ಕಾಲ” ಎನ್ನುವ ಪದವನ್ನು “ಋತು” ಅಥವಾ “ಕಾಲಾವದಿ” ಅಥವಾ “ಕ್ಷಣ” ಅಥವಾ “ಸಂಭವ” ಎಂದೂ ಅನುವಾದ ಮಾಡಬಹುದು.
* “ಸಮಯ ಮತ್ತು ಸಂದರ್ಭಗಳು” ಎನ್ನುವ ಮಾತು ಒಂದೇ ಆಲೋಚನೆಯನ್ನು ಎರಡುಸಲ ವ್ಯಾಖ್ಯಾನಿಸಿ ಹೇಳುವ ಅಲಂಕಾರಿಕ ಮಾತಾಗಿರುತ್ತದೆ. ಇದನ್ನು “ನಿರ್ದಿಷ್ಟ ಕಾಲಾವದಿಗಳಲ್ಲಿ ಕೆಲವೊಂದು ನಿರ್ದಿಷ್ಟವಾದ ಸಂಭವನೆಗಳು ನಡೆಯುತ್ತವೆ” ಎಂದೂ ಅನುವಾದ ಮಾಡಬಹುದು.” (ನೋಡಿರಿ: [ಅಂಗಿಯ ಮೇಲೆ ಹಾಕಿಕೊಳ್ಳುವ ವಸ್ತ್ರಗಳು](rc://*/ta/man/translate/figs-doublet))
(ಈ ಪದಗಳನ್ನು ಸಹ ನೋಡಿರಿ : [ವಯಸ್ಸು](../other/age.md), [ಶ್ರಮೆಗಳು](../other/tribulation.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.01:07](rc://*/tn/help/act/01/07)
* [ದಾನಿ.12:1-2](rc://*/tn/help/dan/12/01)
* [ಮಾರ್ಕ.11:11](rc://*/tn/help/mrk/11/11)
* [ಮತ್ತಾಯ.08:29](rc://*/tn/help/mat/08/29)
* [ಕೀರ್ತನೆ.068:28-29](rc://*/tn/help/psa/068/028)
* [ಪ್ರಕ .14:15](rc://*/tn/help/rev/14/15)
## ಪದ ಡೇಟಾ:
*
Strongs: H116, H227, H310, H1697, H1755, H2165, H2166, H2233, H2465, H3027, H3117, H3118, H3119, H3259, H3427, H3967, H4150, H4279, H4489, H4557, H5331, H5703, H5732, H5750, H5769, H6235, H6256, H6440, H6471, H6635, H6924, H7105, H7138, H7223, H7272, H7281, H7637, H7651, H7655, H7659, H7674, H7992, H8027, H8032, H8138, H8145, H8462, H8543, G744, G530, G1074, G1208, G1441, G1597, G1626, G1909, G2034, G2119, G2121, G2235, G2250, G2540, G3461, G3568, G3764, G3819, G3956, G3999, G4178, G4181, G4183, G4218, G4287, G4340, G4455, G5119, G5151, G5305, G5550, G5551, G5610