2.2 KiB
2.2 KiB
ಹಿಂಸೆ, ಯಾತನೆ, ತೊಂದರೆ
ಪದದ ಅರ್ಥವಿವರಣೆ:
“ಹಿಂಸೆ” ಎನ್ನುವ ಪದವು ಸಂಕಷ್ಟ, ನೋವು, ಮತ್ತು ಯಾತನೆಯ ಸಮಯವನ್ನು ಸೂಚಿಸುತ್ತದೆ.
- ಕ್ರೈಸ್ತರು ಹಿಂಸೆಯ ಕಾಲವನ್ನು ಮತ್ತು ಅನೇಕ ವಿಧವಾದ ಶ್ರಮೆಯ ಕಾಲವನ್ನು ಎದುರಿಸುತ್ತಾರೆಂದು ಹೊಸ ಒಡಂಬಡಿಕೆಯಲ್ಲಿ ಈ ಪದದ ಕುರಿತು ವಿವರಿಸಲ್ಪಟ್ಟಿದೆ, ಯಾಕಂದರೆ ಈ ಲೋಕದಲ್ಲಿರುವ ಅನೇಕಮಂದಿ ಜನರು ಯೇಸುವಿನ ಬೋಧನೆಗಳನ್ನು ತಿರಸ್ಕಾರ ಮಾಡಿದ್ದಾರೆ.
- “ಮಹಾ ಹಿಂಸೆ” ಎನ್ನುವ ಪದವು ಅನೇಕ ವರ್ಷಗಳ ಕಾಲ ಭೂಮಿಯ ಮೇಲೆ ದೇವರ ಕ್ರೋಧವನ್ನು ಸುರಿಸುವಾಗ ಯೇಸುವಿನ ಬರೋಣ ಬರುವುದಕ್ಕೆ ಮುಂಚಿತವಾಗಿ ಒಂದು ನಿರ್ದಿಷ್ಟ ಕಾಲವನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
- “ಹಿಂಸೆ” ಎನ್ನುವ ಪದವು “ಮಹಾ ಶ್ರಮೆಗಳ ಸಮಯ” ಅಥವಾ “ಆಳವಾದ ನೋವು” ಅಥವಾ “ತೀವ್ರವಾದ ಸಂಕಷ್ಟಗಳು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಭೂಮಿ, ಬೋಧಿಸು, ಕ್ರೋಧ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H6869, G2347, G4423