2.3 KiB
2.3 KiB
ಬಲವಾದ ಪಾನೀಯ, ಬಲವಾದ ಪಾನೀಯಗಳು
ಪದದ ಅರ್ಥವಿವರಣೆ:
“ಬಲವಾದ ಪಾನೀಯ” ಎನ್ನುವ ಮಾತು ಹುದುಗಿಸಿದ ಪಾನೀಯಗಳನ್ನು ಮತ್ತು ಅವುಗಳಲ್ಲಿ ಮದ್ಯಪಾನವನ್ನು ಹೊಂದಿರುವ ಪಾನೀಯಗಳನ್ನು ಸೂಚಿಸುತ್ತದೆ.
- ಮದ್ಯಪಾನೀಯಗಳನ್ನು ಧಾನ್ಯಗಳಿಂದಾಗಲಿ ಅಥವಾ ಹಣ್ಣುಗಳಿಂದಾಗಲಿ ತಯಾರು ಮಾಡುತ್ತಾರೆ ಮತ್ತು ಅವುಗಳನ್ನು ಹುದುಗಿಸುತ್ತಾರೆ.
- “ಬಲವಾದ ಪಾನೀಯ” ಅನೇಕ ವಿಧಗಳಲ್ಲಿ ದ್ರಾಕ್ಷಾರಸ, ತಾಳೆಮರ ರಸ, ಬೀರ್ ಮತ್ತು ಸೇಬಿನ ರಸಗಳು ಇರುತ್ತವೆ. ಸತ್ಯವೇದದಲ್ಲಿ ದ್ರಾಕ್ಷಾರಸವು ಅನೇಕಬಾರಿ ದಾಖಲಿಸಿದ ಬಲವಾದ ಪಾನೀಯವಾಗಿರುತ್ತದೆ.
- “ನಾಜಿರು ಪ್ರತಿಜ್ಞೆ” ಎನ್ನುವಂತಹ ಒಂದು ವಿಶೇಷವಾದ ಪ್ರತಿಜ್ಞೆಯನ್ನು ತೆಗೆದುಕೊಂಡಿರುವ ಯಾಜಕರು ಮತ್ತು ಯಾರೇಯಾಗಲಿ ಹುದುಗಿಸಿದ ಪಾನೀಯಗಳನ್ನು ಕುಡಿಯುವುದಕ್ಕೆ ಅನುಮತಿ ಹೊಂದಿರುವುದಿಲ್ಲ.
- ಈ ಪದವನ್ನು “ಹುದುಗಿಸಿದ ಪಾನೀಯ” ಅಥವಾ “ಮದ್ಯಪಾನೀಯ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಿ, ನಾಜಿರು, ಆಣೆ, ದ್ರಾಕ್ಷಾರಸ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5435, H7941, G4608