kn_tw/bible/other/strongdrink.md

24 lines
2.3 KiB
Markdown

# ಬಲವಾದ ಪಾನೀಯ, ಬಲವಾದ ಪಾನೀಯಗಳು
## ಪದದ ಅರ್ಥವಿವರಣೆ:
“ಬಲವಾದ ಪಾನೀಯ” ಎನ್ನುವ ಮಾತು ಹುದುಗಿಸಿದ ಪಾನೀಯಗಳನ್ನು ಮತ್ತು ಅವುಗಳಲ್ಲಿ ಮದ್ಯಪಾನವನ್ನು ಹೊಂದಿರುವ ಪಾನೀಯಗಳನ್ನು ಸೂಚಿಸುತ್ತದೆ.
* ಮದ್ಯಪಾನೀಯಗಳನ್ನು ಧಾನ್ಯಗಳಿಂದಾಗಲಿ ಅಥವಾ ಹಣ್ಣುಗಳಿಂದಾಗಲಿ ತಯಾರು ಮಾಡುತ್ತಾರೆ ಮತ್ತು ಅವುಗಳನ್ನು ಹುದುಗಿಸುತ್ತಾರೆ.
* “ಬಲವಾದ ಪಾನೀಯ” ಅನೇಕ ವಿಧಗಳಲ್ಲಿ ದ್ರಾಕ್ಷಾರಸ, ತಾಳೆಮರ ರಸ, ಬೀರ್ ಮತ್ತು ಸೇಬಿನ ರಸಗಳು ಇರುತ್ತವೆ. ಸತ್ಯವೇದದಲ್ಲಿ ದ್ರಾಕ್ಷಾರಸವು ಅನೇಕಬಾರಿ ದಾಖಲಿಸಿದ ಬಲವಾದ ಪಾನೀಯವಾಗಿರುತ್ತದೆ.
* “ನಾಜಿರು ಪ್ರತಿಜ್ಞೆ” ಎನ್ನುವಂತಹ ಒಂದು ವಿಶೇಷವಾದ ಪ್ರತಿಜ್ಞೆಯನ್ನು ತೆಗೆದುಕೊಂಡಿರುವ ಯಾಜಕರು ಮತ್ತು ಯಾರೇಯಾಗಲಿ ಹುದುಗಿಸಿದ ಪಾನೀಯಗಳನ್ನು ಕುಡಿಯುವುದಕ್ಕೆ ಅನುಮತಿ ಹೊಂದಿರುವುದಿಲ್ಲ.
* ಈ ಪದವನ್ನು “ಹುದುಗಿಸಿದ ಪಾನೀಯ” ಅಥವಾ “ಮದ್ಯಪಾನೀಯ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದ್ರಾಕ್ಷಿ](../other/grape.md), [ನಾಜಿರು](../kt/nazirite.md), [ಆಣೆ](../kt/vow.md), [ದ್ರಾಕ್ಷಾರಸ](../other/wine.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆಶಯಾ.05:11-12](rc://*/tn/help/isa/05/11)
* [ಯಾಜಕ.10:8-11](rc://*/tn/help/lev/10/08)
* [ಲೂಕ.01:14-15](rc://*/tn/help/luk/01/14)
* [ಅರಣ್ಯ.06:1-4](rc://*/tn/help/num/06/01)
## ಪದ ಡೇಟಾ:
* Strong's: H5435, H7941, G4608