2.1 KiB
2.1 KiB
ಶಾಸನ, ಶಾಸನಗಳು
ಪದದ ಅರ್ಥವಿವರಣೆ:
ಶಾಸನ ಎನ್ನುವುದು ಜನರು ಹೇಗೆ ಜೀವಿಸಬೇಕೆನ್ನುವುದರ ಕುರಿತಾಗಿ ಮಾರ್ಗದರ್ಶನವನ್ನು ಕೊಡುವ ವಿಶೇಷವಾಗಿ ಬರೆದುಕೊಂಡಿರುವ ಕಾನೂನುಕ್ರಮವಾಗಿರುತ್ತದೆ.
- “ಶಾಸನ” ಎನ್ನುವ ಪದವು “ನಿಯಮ” ಮತ್ತು “ಆಜ್ಞೆ” ಮತ್ತು “ಕಾನೂನು” ಮತ್ತು “ಕಟ್ಟಳೆ” ಎನ್ನುವ ಪದಗಳಿಗೆ ಇರುವ ಅರ್ಥಗಳಿಗೆ ಸಮಾನಾಂತರವಾಗಿ ಇರುತ್ತದೆ. ಜನರಿಗೆ ಕೊಡುವದಕ್ಕೆ ದೇವರು ತನ್ನ ಪಾಲಕರಿಗೆ ಅಥವಾ ಜನರಿಗೆ ಕೊಟ್ಟಿರುವ ಅಗತ್ಯತೆಗಳನ್ನು ಮತ್ತು ಸೂಚನೆಗಳನ್ನು ಈ ಪದಗಳೆಲ್ಲವೂ ಒಳಗೊಂಡಿರುತ್ತವೆ.
- ಅರಸನಾದ ದಾವೀದನು ಯೆಹೋವನ ಶಾಸನಗಳಲ್ಲಿ ಆನಂದಪಟ್ಟಿದ್ದಾನೆಂದು ಆತನು ಹೇಳಿಕೊಂಡಿದ್ದಾನೆ.
- “ಶಾಸನ” ಎನ್ನುವ ಪದವನ್ನು “ವಿಶೇಷವಾದ ಆಜ್ಞೆ” ಅಥವಾ “ವಿಶೇಷವಾದ ಕಟ್ಟಳೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಕಟ್ಟಳೆ, ಕಾನೂನು, ನಿಯಮ, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2706, H2708, H6490, H7010