kn_tw/bible/other/statute.md

23 lines
2.1 KiB
Markdown

# ಶಾಸನ, ಶಾಸನಗಳು
## ಪದದ ಅರ್ಥವಿವರಣೆ:
ಶಾಸನ ಎನ್ನುವುದು ಜನರು ಹೇಗೆ ಜೀವಿಸಬೇಕೆನ್ನುವುದರ ಕುರಿತಾಗಿ ಮಾರ್ಗದರ್ಶನವನ್ನು ಕೊಡುವ ವಿಶೇಷವಾಗಿ ಬರೆದುಕೊಂಡಿರುವ ಕಾನೂನುಕ್ರಮವಾಗಿರುತ್ತದೆ.
* “ಶಾಸನ” ಎನ್ನುವ ಪದವು “ನಿಯಮ” ಮತ್ತು “ಆಜ್ಞೆ” ಮತ್ತು “ಕಾನೂನು” ಮತ್ತು “ಕಟ್ಟಳೆ” ಎನ್ನುವ ಪದಗಳಿಗೆ ಇರುವ ಅರ್ಥಗಳಿಗೆ ಸಮಾನಾಂತರವಾಗಿ ಇರುತ್ತದೆ. ಜನರಿಗೆ ಕೊಡುವದಕ್ಕೆ ದೇವರು ತನ್ನ ಪಾಲಕರಿಗೆ ಅಥವಾ ಜನರಿಗೆ ಕೊಟ್ಟಿರುವ ಅಗತ್ಯತೆಗಳನ್ನು ಮತ್ತು ಸೂಚನೆಗಳನ್ನು ಈ ಪದಗಳೆಲ್ಲವೂ ಒಳಗೊಂಡಿರುತ್ತವೆ.
* ಅರಸನಾದ ದಾವೀದನು ಯೆಹೋವನ ಶಾಸನಗಳಲ್ಲಿ ಆನಂದಪಟ್ಟಿದ್ದಾನೆಂದು ಆತನು ಹೇಳಿಕೊಂಡಿದ್ದಾನೆ.
* “ಶಾಸನ” ಎನ್ನುವ ಪದವನ್ನು “ವಿಶೇಷವಾದ ಆಜ್ಞೆ” ಅಥವಾ “ವಿಶೇಷವಾದ ಕಟ್ಟಳೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆಜ್ಞೆ](../kt/command.md), [ಕಟ್ಟಳೆ](../other/decree.md), [ಕಾನೂನು](../kt/lawofmoses.md), [ನಿಯಮ](../other/ordinance.md), [ಯೆಹೋವ](../kt/yahweh.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.11:11-13](rc://*/tn/help/1ki/11/11)
* [ಧರ್ಮೋ.06:20-23](rc://*/tn/help/deu/06/20)
* [ಯೆಹೆ.33:14-16](rc://*/tn/help/ezk/33/14)
* [ಅರಣ್ಯ.19:1-2](rc://*/tn/help/num/19/01)
## ಪದ ಡೇಟಾ:
* Strong's: H2706, H2708, H6490, H7010