2.3 KiB
2.3 KiB
ಆಜ್ಞಾವಿಧಿ, ನಿಯಮಗಳು, ಅವಶ್ಯಕತೆಗಳು, ಕಠಿಣ ಕಾನೂನು, ಪದ್ಧತಿಗಳು
ಪದದ ಅರ್ಥವಿವರಣೆ:
ಆಜ್ಞಾವಿಧಿ ಎನ್ನುವುದು ಅನುಸರಿಸುವುದಕ್ಕೆ ಜನರಿಗೆ ಕೊಡುವ ಸೂಚನೆಗಳು ಅಥವಾ ನಿಯಮಗಳ ಕಾನೂನು, ಅಥವಾ ಸಾರ್ವಜನಿಕ ಕಾಯಿದೆಯಾಗಿರುತ್ತದೆ. ಈ ಪದವು “ಅಭಿಷೇಕ” ಅಥವಾ “ನೇಮಿಸು” ಎನ್ನುವ ಪದಕ್ಕೆ ತುಂಬಾ ಹತ್ತಿರವಾಗಿರುತ್ತದೆ.
- ಕೆಲವೊಂದುಬಾರಿ ಆಜ್ಞಾವಿಧಿ ಎನ್ನುವುದು ಅನೇಕ ವರ್ಷಗಳು ಅಭ್ಯಾಸ ಮಾಡುವುದರ ಮೂಲಕ ಸ್ಥಿರವಾಗಿರುವ ಒಂದು ಪದ್ಧತಿಯಾಗಿರುತ್ತದೆ.
- ಸತ್ಯವೇದದಲ್ಲಿ ಆಜ್ಞಾವಿಧಿ ಎನ್ನುವುದು ಇಸ್ರಾಯೇಲ್ಯರು ಮಾಡಬೇಕೆಂದು ದೇವರು ಆಜ್ಞಾಪಿಸಿದ ವಿಷಯಗಳಾಗಿರುತ್ತವೆ. ಕೆಲವೊಂದುಬಾರಿ ಆತನು ಇದನ್ನು ಶಾಶ್ವತವಾಗಿ ಯಾವಾಗಲೂ ಮಾಡಬೇಕೆಂದು ಆಜ್ಞಾಪಿಸಿರುತ್ತಾನೆ.
- “ಆಜ್ಞಾವಿಧಿ” ಎನ್ನುವ ಪದವನ್ನು “ಬಹಿರಂಗ ಶಾಸನ” ಅಥವಾ “ಕಾಯಿದೆ” ಅಥವಾ “ಕಾನೂನು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಕಾಯಿದೆ, ಕಾನೂನು, ಅಭಿಷೇಕಿಸು, ಶಾಸನ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H2706, H4687, H4931, H4941,