kn_tw/bible/other/patient.md

2.3 KiB

ದೀರ್ಘಶಾಂತಿ, ದೀರ್ಘಶಾಂತಿಯಿಂದ, ಅಸಹನೆ

ಪದದ ಅರ್ಥವಿವರಣೆ:

“ದೀರ್ಘಶಾಂತಿ” ಮತ್ತು “ದಿರ್ಘಶಾಂತಿಯಿಂದ” ಎನ್ನುವ ಪದಗಳು ಕಷ್ಟದ ಸಂದರ್ಭಗಳಲ್ಲಿ ಸಂರ್ಕ್ಷಿಸುವುದನ್ನು ಸೂಚಿಸುತ್ತವೆ. ಅನೇಕಬಾರಿ ಸಹನೆ ಎನ್ನುವುದು ಕಾಯುವುದನ್ನು ಒಳಗೊಂಡಿರುತ್ತದೆ.

  • ಜನರು ಯಾರಾದರೊಬ್ಬರೊಂದಿಗೆ ದೀರ್ಘಶಾಂತಿಯಿಂದ ಇದ್ದಾರೆಂದರೆ ಒಬ್ಬ ವ್ಯಕ್ತಿ ಏನೇ ತಪ್ಪು ಮಾಡಿದರೂ ಆ ವ್ಯಕ್ತಿಯನ್ನು ಕ್ಷಮಿಸಿ, ಪ್ರೀತಿಸುವುದು ಎಂದರ್ಥ.
  • ದೇವರ ಜನರು ಕಷ್ಟಗಳನ್ನು ಎದುರುಗೊಳ್ಳುವಾಗ ದೀರ್ಘಶಾಂತಿಯಿಂದ ಇರಬೇಕೆಂದು ಮತ್ತು ಒಬ್ಬರೊಂದಿಗೆ ಒಬ್ಬರು ಸಹನೆಯಿಂದ

ಇರಬೇಕೆಂದು ಸತ್ಯವೇದವು ಬೋಧಿಸುತ್ತದೆ.

  • ಈ ಕರುಣೆಯ ಕಾರಣದಿಂದಲೇ ಅವರು ಶಿಕ್ಷೆಯನ್ನು ಹೊಂದಿಕೊಳ್ಳುವುದಕ್ಕೆ ಅರ್ಹರಾದ ಪಾಪಿಗಳಾಗಿದ್ದರೂ ದೇವರು ತನ್ನ ಜನರೊಂದಿಗೆ ದೀರ್ಘಶಾಂತಿಯಿಂದ ಇದ್ದಾನೆ,

(ಈ ಪದಗಳನ್ನು ಸಹ ನೋಡಿರಿ : ಸಹಿಸು, ಕ್ಷಮಿಸು, ಪಟ್ಟು ಹಿಡಿದಿರುವುದು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H750, H753, H2342, H3811, H6960, H7114, G420, G463, G1933, G3114, G3115, G3116, G5278, G5281