kn_tw/bible/other/perseverance.md

2.4 KiB

ಸಾಧಿಸು, ಪರಿಶ್ರಮ

ಪದದ ಅರ್ಥವಿವರಣೆ:

“ಸಾಧಿಸು” ಮತ್ತು “ಪರಿಶ್ರಮ” ಎನ್ನುವ ಪದಗಳು ಎಷ್ಟೇ ಕಷ್ಟವಿದ್ದರೂ ಅಥವಾ ಎಷ್ಟೇ ಸಮಯ ತೆಗೆದುಕೊಂಡರೂ ಯಾವುದಾದರೊಂದನ್ನು ಮಾಡುವುದಕ್ಕೆ ಮುಂದೆವರಿಸುತ್ತಾ ಇರುವುದನ್ನು ಸೂಚಿಸುತ್ತದೆ.

ಸಾಧಿಸು ಎನ್ನುವ ಮಾತಿಗೆ ಅನೇಕ ವಿಧವಾದ ಕಷ್ಟ, ಹಿಂಸೆಗಳ ಮುಖಾಂತರ ಅಥವಾ ಕಠಿಣ ಪರಿಸ್ಥಿತಿಗಳ ಮುಖಾಂತರ ಹಾದು ಹೋಗುತ್ತಿದ್ದರೂ ಕ್ರಿಸ್ತನ ವಿಧಾನದಲ್ಲಿಯೇ ನಡೆದುಕೊಳ್ಳುವುದನ್ನೂ ಸೂಚಿಸುತ್ತದೆ.

  • “ಪರಿಶ್ರಮ”ವನ್ನು ಒಬ್ಬ ವ್ಯಕ್ತಿ ಹೊಂದಿದ್ದಾನೆಂದರೆ, ಇದಕ್ಕೆ ಆ ವ್ಯಕ್ತಿ ಮಾಡಬೇಕಾದ ಕಾರ್ಯವನ್ನು ಎಷ್ಟೇ ಕಷ್ಟವಾಗಿದ್ದರೂ ಅಥವಾ ಎಷ್ಟೇ ನೋವನ್ನುಂಟು ಮಾಡಿದರೂ ಆ ಕಾರ್ಯವನ್ನು ಮಾಡುತ್ತಾ ಇರುವುದಕ್ಕೆ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದರ್ಥ,
  • ವಿಶೇಷವಾಗಿ ಸುಳ್ಳು ಬೋಧನೆಗಳನ್ನು ಎದುರುಗೊಳ್ಳುತ್ತಾ, ದೇವರು ಬೋಧಿಸುವುದನ್ನು ನಂಬುವುದನ್ನು ಮುಂದುವರಿಸಲು ಪರಿಶ್ರಮದ ಅಗತ್ಯವಿದೆ.
  • ನಕಾರಾತ್ಮಕವಾದ ಅರ್ಥವನ್ನು ಹೊಂದಿದ “ಮೊಂಡು” ಎನ್ನುವ ಪದವನ್ನು ಸೂಚಿಸದಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಸಹನೆ, ವಿಚಾರಣೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: G3115, G4343, G5281