1.6 KiB
1.6 KiB
ಸಂತಾನದವರು
ಪದದ ಅರ್ಥವಿವರಣೆ:
“ಸಂತಾನದವರು” ಎನ್ನುವ ಪದವು ಜನರ ಅಥವಾ ಪ್ರಾಣಿಗಳ ಜೈವಿಕ ಸಂತಾನದವರನ್ನು ಸಾಧಾರಣವಾಗಿ ಸೂಚಿಸುತ್ತದೆ.
- ಸತ್ಯವೇದದಲ್ಲಿ ಅನೇಕಬಾರಿ “ಸಂತಾನದವರು’ ಎನ್ನುವ ಪದಕ್ಕೆ “ಮಕ್ಕಳು” ಅಥವಾ “ವಂಶಸ್ಥರು” ಎನ್ನುವ ಪದಗಳಿಗೆ ಬರುವ ಅರ್ಥವನ್ನೇ ಹೊಂದಿರುತ್ತದೆ.
- “ಬೀಜ” ಎನ್ನುವ ಪದವನ್ನು ಕೆಲವೊಂದುಬಾರಿ ಸಂತಾನದವರನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಿರುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಬೀಜ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1121, H2233, H5209, H6363, H6529, H6631, G1081, G1085