kn_tw/bible/other/offspring.md

25 lines
1.6 KiB
Markdown

# ಸಂತಾನದವರು
## ಪದದ ಅರ್ಥವಿವರಣೆ:
“ಸಂತಾನದವರು” ಎನ್ನುವ ಪದವು ಜನರ ಅಥವಾ ಪ್ರಾಣಿಗಳ ಜೈವಿಕ ಸಂತಾನದವರನ್ನು ಸಾಧಾರಣವಾಗಿ ಸೂಚಿಸುತ್ತದೆ.
* ಸತ್ಯವೇದದಲ್ಲಿ ಅನೇಕಬಾರಿ “ಸಂತಾನದವರು’ ಎನ್ನುವ ಪದಕ್ಕೆ “ಮಕ್ಕಳು” ಅಥವಾ “ವಂಶಸ್ಥರು” ಎನ್ನುವ ಪದಗಳಿಗೆ ಬರುವ ಅರ್ಥವನ್ನೇ ಹೊಂದಿರುತ್ತದೆ.
* “ಬೀಜ” ಎನ್ನುವ ಪದವನ್ನು ಕೆಲವೊಂದುಬಾರಿ ಸಂತಾನದವರನ್ನು ಸೂಚಿಸುವುದಕ್ಕೆ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಿರುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ವಂಶಸ್ಥರು](../other/descendant.md), [ಬೀಜ](../other/seed.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.17:28-29](rc://*/tn/help/act/17/28)
* [ವಿಮೋ.13:11-13](rc://*/tn/help/exo/13/11)
* [ಆದಿ.24:5-7](rc://*/tn/help/gen/24/05)
* [ಯೆಶಯಾ.41:8-9](rc://*/tn/help/isa/41/08)
* [ಯೋಬ.05:23-25](rc://*/tn/help/job/05/23)
* [ಲೂಕ.03:7](rc://*/tn/help/luk/03/07)
* [ಮತ್ತಾಯ.12:33-35](rc://*/tn/help/mat/12/33)
## ಪದ ಡೇಟಾ:
* Strong's: H1121, H2233, H5209, H6363, H6529, H6631, G1081, G1085