2.6 KiB
2.6 KiB
ಸಂದೇಶವಾಹಕ, ಸಂದೇಶವಾಹಕರು
ಸತ್ಯಾಂಶಗಳು:
“ಸಂದೇಶವಾಹಕ” ಎನ್ನುವ ಪದವು ಇತರರಿಗೆ ಹೇಳುವದಕ್ಕೆ ಒಂದು ಸಂದೇಶವನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ.
- ಪುರಾತನ ಕಾಲಗಳಲ್ಲಿ ಸಂದೇಶವಾಹಕನನ್ನು ಯುದ್ಧದಲ್ಲಿ ನಡೆದ ಸಂಗತಿಗಳನ್ನು ಪಟ್ಟಣದಲ್ಲಿರುವ ಜನರಿಗೆ ಹೇಳಲು ಯುದ್ಧರಂಗದಿಂದ ಕಳುಹಿಸಲ್ಪಡುತ್ತಿದ್ದರು.
- ದೂತನು ದೇವರಿಂದ ಕಳುಹಿಸಲ್ಪಟ್ಟ ಒಂದು ವಿಶೇಷವಾದ ಸಂದೇಶವಾಹಕನಾಗಿರುತ್ತಾನೆ, ಈ ದೂತನು ಜನರಿಗೆ ದೇವರ ಸಂದೇಶಗಳನ್ನು ಹೇಳುತ್ತಾನೆ. “ದೂತನು” ಎನ್ನುವ ಪದವನ್ನು ಕೆಲವೊಂದು ಭಾಷೆಗಳಲ್ಲಿ ‘ಸಂದೇಶವಾಹಕ” ಎಂದೂ ಅನುವಾದ ಮಾಡುತ್ತಾರೆ.
- ಮೆಸ್ಸೀಯನನ್ನು ಜನರೆಲ್ಲರು ಸ್ವೀಕರಿಸುವುದಕ್ಕೆ ಮತ್ತು ಮೆಸ್ಸೀಯನು ಬರುತ್ತಿದ್ದಾನೆಂದು ಪ್ರಕಟಿಸುವುದಕ್ಕೆ ಯೇಸುವಿನಗಿಂತ ಮುಂಚಿತವಾಗಿ ಬಂದ ಸಂದೇಶವಾಹಕನೆಂದು ಸ್ನಾನೀಕನಾದ ಯೋಹಾನ ಕರೆಯಲ್ಪಟ್ಟಿದ್ದನು.
- ಯೇಸುವಿನ ಅಪೊಸ್ತಲರೆಲ್ಲರು ಆತನ ಸಂದೇಶವಾಹಕರಾಗಿದ್ದರು, ಇವರು ದೇವರ ರಾಜ್ಯದ ಕುರಿತಾಗಿರುವ ಸುವಾರ್ತೆಯನ್ನು ಇತರ ಜನರೊಂದಿಗೆ ಹಂಚಿಕೊಳ್ಳುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ದೂತನು, ಅಪೊಸ್ತಲ, ಯೋಹಾನ (ಸ್ನಾನಿಕನು))
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1319, H4397, H4398, H5046, H5894, H6735, H6737, H7323, H7971, G32, G652