kn_tw/bible/other/messenger.md

25 lines
2.6 KiB
Markdown

# ಸಂದೇಶವಾಹಕ, ಸಂದೇಶವಾಹಕರು
## ಸತ್ಯಾಂಶಗಳು:
“ಸಂದೇಶವಾಹಕ” ಎನ್ನುವ ಪದವು ಇತರರಿಗೆ ಹೇಳುವದಕ್ಕೆ ಒಂದು ಸಂದೇಶವನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ.
* ಪುರಾತನ ಕಾಲಗಳಲ್ಲಿ ಸಂದೇಶವಾಹಕನನ್ನು ಯುದ್ಧದಲ್ಲಿ ನಡೆದ ಸಂಗತಿಗಳನ್ನು ಪಟ್ಟಣದಲ್ಲಿರುವ ಜನರಿಗೆ ಹೇಳಲು ಯುದ್ಧರಂಗದಿಂದ ಕಳುಹಿಸಲ್ಪಡುತ್ತಿದ್ದರು.
* ದೂತನು ದೇವರಿಂದ ಕಳುಹಿಸಲ್ಪಟ್ಟ ಒಂದು ವಿಶೇಷವಾದ ಸಂದೇಶವಾಹಕನಾಗಿರುತ್ತಾನೆ, ಈ ದೂತನು ಜನರಿಗೆ ದೇವರ ಸಂದೇಶಗಳನ್ನು ಹೇಳುತ್ತಾನೆ. “ದೂತನು” ಎನ್ನುವ ಪದವನ್ನು ಕೆಲವೊಂದು ಭಾಷೆಗಳಲ್ಲಿ ‘ಸಂದೇಶವಾಹಕ” ಎಂದೂ ಅನುವಾದ ಮಾಡುತ್ತಾರೆ.
* ಮೆಸ್ಸೀಯನನ್ನು ಜನರೆಲ್ಲರು ಸ್ವೀಕರಿಸುವುದಕ್ಕೆ ಮತ್ತು ಮೆಸ್ಸೀಯನು ಬರುತ್ತಿದ್ದಾನೆಂದು ಪ್ರಕಟಿಸುವುದಕ್ಕೆ ಯೇಸುವಿನಗಿಂತ ಮುಂಚಿತವಾಗಿ ಬಂದ ಸಂದೇಶವಾಹಕನೆಂದು ಸ್ನಾನೀಕನಾದ ಯೋಹಾನ ಕರೆಯಲ್ಪಟ್ಟಿದ್ದನು.
* ಯೇಸುವಿನ ಅಪೊಸ್ತಲರೆಲ್ಲರು ಆತನ ಸಂದೇಶವಾಹಕರಾಗಿದ್ದರು, ಇವರು ದೇವರ ರಾಜ್ಯದ ಕುರಿತಾಗಿರುವ ಸುವಾರ್ತೆಯನ್ನು ಇತರ ಜನರೊಂದಿಗೆ ಹಂಚಿಕೊಳ್ಳುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ದೂತನು](../kt/angel.md), [ಅಪೊಸ್ತಲ](../kt/apostle.md), [ಯೋಹಾನ (ಸ್ನಾನಿಕನು)](../names/johnthebaptist.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.19:1-3](rc://*/tn/help/1ki/19/01)
* [1 ಸಮು.06:21](rc://*/tn/help/1sa/06/21)
* [2 ಅರಸ.01:1-2](rc://*/tn/help/2ki/01/01)
* [ಲೂಕ.07:27-28](rc://*/tn/help/luk/07/27)
* [ಮತ್ತಾಯ.11:9-10](rc://*/tn/help/mat/11/09)
## ಪದ ಡೇಟಾ:
* Strong's: H1319, H4397, H4398, H5046, H5894, H6735, H6737, H7323, H7971, G32, G652