2.4 KiB
2.4 KiB
ಕುರಿದನಗಳು
ಸತ್ಯಾಂಶಗಳು:
“ಕುರಿದನಗಳು” ಎನ್ನುವ ಪದವು ಆಹಾರವನ್ನು ಕೊಡುವುದಕ್ಕೆ ಮತ್ತು ಇತರ ಉಪಯೋಗಕರವಾದ ಪದಾರ್ಥಗಳನ್ನು ಕೊಡುವುದಕ್ಕೆ ಬೆಳೆಸಲ್ಪಡುವ ಪ್ರಾಣಿಗಳನ್ನು ಸೂಚಿಸುತ್ತದೆ. ಕೆಲವೊಂದು ವಿಧವಾದ ಕುರಿದನಗಳಿಗೆ ಕೂಡ ಕೆಲಸ ಮಾಡುವ ಪ್ರಾಣಿಗಳನ್ನಾಗಿ ತರಬೇತಿ ಮಾಡುತ್ತಾರೆ.
- ಅನೇಕ ವಿಧವಾದ ಕುರಿದನಗಳಲ್ಲಿ ಕುರಿಗಳು, ಜಾನುವಾರುಗಳು, ಮೇಕೆಗಳು, ಕುದುರೆಗಳು ಮತ್ತು ಕತ್ತೆಗಳು ಒಳಗೊಂಡಿರುತ್ತವೆ.
- ಸತ್ಯವೇದ ಸಮಯಗಳಲ್ಲಿ ಸಂಪತ್ತನ್ನು ಒಬ್ಬ ವ್ಯಕ್ತಿಗೆ ಎಷ್ಟು ಕುರಿದನಗಲಿದ್ದಾವೆನ್ನುವದರ ಮೇಲೆ ಲೆಕ್ಕ ಮಾಡುತ್ತಿದ್ದರು.
- ಕುರಿದನಗಳನ್ನು ಉಣ್ಣೆ, ಹಾಲು, ಚೀಜ್, ಮನೆಯ ಸಾಧನೆಗಳನ್ನು ಮತ್ತು ವಸ್ತ್ರಗಳನ್ನು ಇನ್ನೂ ಇತ್ಯಾದಿಗಳನ್ನು ಉತ್ಪಾದಿಸುವುದಕ್ಕೆ ಉಪಯೋಗಿಸುತ್ತಿದ್ದರು.
- ಈ ಪದವನ್ನು “ಕೃಷಿ ಪ್ರಾಣಿಗಳು” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಹಸು, ಎತ್ತು, ಕತ್ತೆ, ಮೇಕೆ, ಕುದುರೆ, ಕುರಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H929, H4399, H4735