kn_tw/bible/other/livestock.md

27 lines
2.4 KiB
Markdown

# ಕುರಿದನಗಳು
## ಸತ್ಯಾಂಶಗಳು:
“ಕುರಿದನಗಳು” ಎನ್ನುವ ಪದವು ಆಹಾರವನ್ನು ಕೊಡುವುದಕ್ಕೆ ಮತ್ತು ಇತರ ಉಪಯೋಗಕರವಾದ ಪದಾರ್ಥಗಳನ್ನು ಕೊಡುವುದಕ್ಕೆ ಬೆಳೆಸಲ್ಪಡುವ ಪ್ರಾಣಿಗಳನ್ನು ಸೂಚಿಸುತ್ತದೆ. ಕೆಲವೊಂದು ವಿಧವಾದ ಕುರಿದನಗಳಿಗೆ ಕೂಡ ಕೆಲಸ ಮಾಡುವ ಪ್ರಾಣಿಗಳನ್ನಾಗಿ ತರಬೇತಿ ಮಾಡುತ್ತಾರೆ.
* ಅನೇಕ ವಿಧವಾದ ಕುರಿದನಗಳಲ್ಲಿ ಕುರಿಗಳು, ಜಾನುವಾರುಗಳು, ಮೇಕೆಗಳು, ಕುದುರೆಗಳು ಮತ್ತು ಕತ್ತೆಗಳು ಒಳಗೊಂಡಿರುತ್ತವೆ.
* ಸತ್ಯವೇದ ಸಮಯಗಳಲ್ಲಿ ಸಂಪತ್ತನ್ನು ಒಬ್ಬ ವ್ಯಕ್ತಿಗೆ ಎಷ್ಟು ಕುರಿದನಗಲಿದ್ದಾವೆನ್ನುವದರ ಮೇಲೆ ಲೆಕ್ಕ ಮಾಡುತ್ತಿದ್ದರು.
* ಕುರಿದನಗಳನ್ನು ಉಣ್ಣೆ, ಹಾಲು, ಚೀಜ್, ಮನೆಯ ಸಾಧನೆಗಳನ್ನು ಮತ್ತು ವಸ್ತ್ರಗಳನ್ನು ಇನ್ನೂ ಇತ್ಯಾದಿಗಳನ್ನು ಉತ್ಪಾದಿಸುವುದಕ್ಕೆ ಉಪಯೋಗಿಸುತ್ತಿದ್ದರು.
* ಈ ಪದವನ್ನು “ಕೃಷಿ ಪ್ರಾಣಿಗಳು” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : [ಹಸು, ಎತ್ತು](../other/cow.md), [ಕತ್ತೆ](../other/donkey.md), [ಮೇಕೆ](../other/goat.md), [ಕುದುರೆ](../other/horse.md), [ಕುರಿ](../other/sheep.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಅರಸ.03:15-17](rc://*/tn/help/2ki/03/15)
* [ಆದಿ.30:29-30](rc://*/tn/help/gen/30/29)
* [ಯೆಹೋ.01:14-15](rc://*/tn/help/jos/01/14)
* [ನೆಹೆ.09:36-37](rc://*/tn/help/neh/09/36)
* [ಅರಣ್ಯ.03:40-41](rc://*/tn/help/num/03/40)
## ಪದ ಡೇಟಾ:
* Strong's: H929, H4399, H4735