kn_tw/bible/other/like.md

6.1 KiB

ಇಷ್ಟ, ಒಂದೇರೀತಿಯಾದ ಮನಸ್ಸು, ಹೋಲಿಸು, ಹೋಲಿಕೆ, ಹೋಲುತ್ತದೆ, ಅದರಂತೆಯೇ, ಸಮಾನವಾಗಿ, ಭಿನ್ನವಾಗಿ

ಪದದ ಅರ್ಥವಿವರಣೆ:

“ಇಷ್ಟ” ಮತ್ತು “ಹೋಲಿಸು” ಎನ್ನುವ ಪದಗಳು ಯಾವುದಾದರೊಂದಕ್ಕೆ ಇನ್ನೊಂದು ಒಂದೇ ರೀತಿಯಾಗಿದೆ ಅಥವಾ ಅದರಂತೆಯೇ ಇದೆ ಎನ್ನುವದನ್ನು ಸೂಚಿಸುತ್ತದೆ.

  • “ಇಷ್ಟ” ಎನ್ನುವ ಪದವು “ಹಾಗೆ” ಎಂದು ಕರೆಯಲ್ಪಡುವ ಅಲಂಕಾರಿಕ ಮಾತುಗಳಲ್ಲಿ ಅನೇಕ ಸಲ ಉಪಯೋಗಿಸಲ್ಪಟ್ಟಿರುತ್ತದೆ, ಇದರಲ್ಲಿ ಯಾವುದಾದರೊಂದನ್ನು ಇನ್ನೊಂದಕ್ಕೆ ಹೊಲಿಸಲಾಗಿರುತ್ತದೆ, ಸಹಜವಾಗಿ ಹಂಚಲ್ಪಟ್ಟಿರುವ ಗುಣಲಕ್ಷಣವನ್ನು ಎತ್ತಿ ತೋರಿಸುತ್ತದೆ. ಉದಾಹರಣೆಗೆ, “ತನ್ನ ವಸ್ತ್ರಗಳು ಸೂರ್ಯನಂತೆ ಪ್ರಕಾಶಿಸುತ್ತಿವೆ” ಮತ್ತು “ಸ್ವರವು ಗುಡುಗಿನಂತೆ ಉತ್ಕರ್ಷಗೊಂಡಿದೆ.” (ನೋಡಿರಿ: ಹಾಗೆಯೇ)
  • ಇನ್ನೊಬ್ಬರಂತೆ ಅಥವಾ ಯಾವುದಾದರೊಂದರಂತೆ “ಇರುವುದು” ಅಥವಾ “ಚೆನ್ನಾಗಿರುವುದು” ಅಥವಾ “ಹಾಗೆಯೇ ಇರುವುದು” ಎನ್ನುವದಕ್ಕೆ ಹೋಲಿಸಿಕೊಳ್ಳುತ್ತಿರುವ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿನ ಹಾಗೆಯೇ ಗುಣಲಕ್ಷಣಗಳನ್ನು ಹೊಂದಿರುವುದು ಎಂದರ್ಥ.
  • ಜನರೆಲ್ಲರೂ ದೇವರ “ಹೋಲಿಕೆಯಲ್ಲಿಯೇ” ಸೃಷ್ಟಿಸಲ್ಪಟ್ಟಿದ್ದಾರೆ, ಅಂದರೆ ಆತನ “ಸ್ವರೂಪ”ದಲ್ಲಿಯೇ ಮಾಡಲ್ಪಟ್ಟಿದ್ದಾರೆ. ಅಂದರೆ ಅವರು ದೇವರು ಹೊಂದಿರುವ ಗುಣಲಕ್ಷಣಗಳನ್ನೇ “ಹಾಗೆಯೇ” ಅಥವಾ “ಹೋಲಿಕೆಯಾದ” ಗುಣಲಕ್ಷಣಗಳನ್ನೇ ಅಥವಾ ಗುಣಗಳನ್ನೇ ಹೊಂದಿರುತ್ತಾರೆಂದು ಅದರ ಅರ್ಥವಾಗಿರುತ್ತದೆ.
  • ಯಾರಾದರೊಬ್ಬರ ಅಥವಾ ಯಾವುದಾದರೊಬ್ಬರ “ಹೋಲಿಕೆಯಲ್ಲಿಯೇ” ಎನ್ನುವದಕ್ಕೆ ಒಬ್ಬ ವ್ಯಕ್ತಿಯ ಅಥವಾ ವಸ್ತುವಿನ ಹಾಗೆಯೇ ಗುಣಗಳನ್ನು ಹೊಂದಿರುವುದು ಎಂದರ್ಥ.

ಅನುವಾದ ಸಲಹೆಗಳು:

  • ಕೆಲವೊಂದು ಸಂದರ್ಭಗಳಲ್ಲಿ “ಹೋಲಿಕೆಯಲ್ಲಿಯೇ” ಎನ್ನುವ ಮಾತನ್ನು “ಅದರಂತೆಯೇ ಕಾಣಿಸಿಕೊಳ್ಳುವುದು” ಅಥವಾ “ಅದರಂತೆಯೇ ತೋರಿಸಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • “ಆತನ ಮರಣದ ಹೋಲಿಕೆಯಲ್ಲಿಯೇ” ಎನ್ನುವ ಮಾತನ್ನು “ಆತನ ಮರಣದ ಅನುಭವದಲ್ಲಿ ಹಂಚಿಕೊಳ್ಳುವುದು” ಅಥವಾ “ಆತನೊಂದಿಗೆ ಆತನ ಮರಣವನ್ನು ಅನುಭವಿಸುವುದು” ಎಂದೂ ಅನುವಾದ ಮಾಡಬಹುದು.
  • “ಪಾಪ ಸ್ವಭಾವದ ಶರೀರದ ಹಾಗೆಯೇ” ಎನ್ನುವ ಮಾತನ್ನು “ಪಾಪ ಸ್ವಭಾವದ ಮನುಷ್ಯನ ಹಾಗೆಯೇ ಇರುವುದು” ಅಥವಾ “ಮನುಷ್ಯನಾಗಿರುವುದು” ಎಂದೂ ಅನುವಾದ ಮಾಡಬಹುದು. ಈ ಮಾತಿಗೆ ಮಾಡುವ ಅನುವಾದವು ಯೇಸು ಪಾಪ ಸ್ವಭಾವಿಯೆಂದು ಅರ್ಥ ಬರದಂತೆ ನೋಡಿಕೊಳ್ಳಿರಿ.
  • “ಆತನ ಸ್ವರೂಪದಲ್ಲಿಯೇ” ಎನ್ನುವ ಮಾತನ್ನು “ಆತನಂತೆಯೇ” ಅಥವಾ “ಆತನು ಹೊಂದಿರುವ ಗುಣಗಳನ್ನೇ ಹೊಂದಿರುವುದು” ಎಂದೂ ಅನುವಾದ ಮಾಡಬಹುದು.
  • “ನಾಶಕ್ಕೊಳಗಾದ ಮನುಷ್ಯನ, ಪಕ್ಷಿಗಳ, ನಾಲ್ಕು ಕಾಲುಗಳಿರುವ ಜಂತುಗಳು ಮತ್ತು ತೆವಳುವ ಪ್ರಾಣಿಗಳ ರೂಪದಂತೆಯೇ” ಎನ್ನುವ ಮಾತನ್ನು “ನಾಶಕ್ಕೊಳಗಾದ ಮನುಷ್ಯರಂತೆ, ಅಥವಾ ಪ್ರಾಣಿಗಳು, ಪಕ್ಷಿಗಳು, ಜಂತುಗಳು ಮತ್ತು ಚಿಕ್ಕ ಚಿಕ್ಕ ತೆವಳುತ್ತಾ ಹೋಗುವ ಹುಳಗಳಂತೆ ವಿಗ್ರಹಗಳನ್ನು ಮಾಡಿದ್ದಾರೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪಶು, ಶರೀರ, ದೇವರ ಸ್ವರೂಪ, ನಾಶ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1823, H8403, H8544, G1503, G1504, G2509, G2531, G2596, G3664, G3665, G3666, G3667, G3668, G3669, G3697, G4833, G5108, G5613, G5615, G5616, G5618, G5619