2.1 KiB
2.1 KiB
ಚಿರತೆ, ಚಿರತೆಗಳು
ಸತ್ಯಾಂಶಗಳು:
ಚಿರತೆ ಎನ್ನುವುದು ಬೆಕ್ಕಿನಂತೆ ಇರುವ ದೊಡ್ಡ ಪ್ರಾಣಿಯಾಗಿರುತ್ತದೆ, ಅದು ಕಂದು ಬಣ್ಣದ ಕಪ್ಪು ಕಲೆಗಳನ್ನು ಹೊಂದಿರುತ್ತದೆ.
- ಚಿರತೆ ಎನ್ನುವುದು ಒಂದು ವಿಧವಾದ ಪ್ರಾಣಿಯಾಗಿರುತ್ತದೆ, ಇದು ಇತರ ಪ್ರಾಣಿಗಳನ್ನು ಬೇಟೆ ಮಾಡಿ ಹಿಡಿದು ಅವುಗಳನ್ನು ತಿನ್ನುತ್ತದೆ.
- ಸತ್ಯವೇದದಲ್ಲಿ ಆಕಸ್ಮಿಕವಾಗಿ ನಡೆದ ವಿಪತ್ತನ್ನು ಚಿರತೆಗೆ ಹೋಲಿಸಿದ್ದಾರೆ, ಇದು ಬೇಟೆಗೆ ಹೋಗುವಾಗ ಥಟ್ಟನೆ ಮೇಲೆರಗಿ ಹಿಡಿಯುತ್ತದೆ.
- ಪ್ರವಾದಿ ದಾನಿಯೇಲನು ಮತ್ತು ಅಪೊಸ್ತಲನಾದ ಯೋಹಾನನು ದರ್ಶನಗಳ ಕುರಿತಾಗಿ ಹೇಳಿದ್ದಾರೆ, ಅವುಗಳಲ್ಲಿ ಅವರು ಚಿರತೆಯಂತಿರುವ ಒಂದು ಮೃಗವನ್ನು ನೋಡಿದ್ದಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಪಶು, ದಾನಿಯೇಲ, ಬೇಟೆ, ದರ್ಶನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5245, H5246