kn_tw/bible/other/leopard.md

27 lines
2.1 KiB
Markdown

# ಚಿರತೆ, ಚಿರತೆಗಳು
## ಸತ್ಯಾಂಶಗಳು:
ಚಿರತೆ ಎನ್ನುವುದು ಬೆಕ್ಕಿನಂತೆ ಇರುವ ದೊಡ್ಡ ಪ್ರಾಣಿಯಾಗಿರುತ್ತದೆ, ಅದು ಕಂದು ಬಣ್ಣದ ಕಪ್ಪು ಕಲೆಗಳನ್ನು ಹೊಂದಿರುತ್ತದೆ.
* ಚಿರತೆ ಎನ್ನುವುದು ಒಂದು ವಿಧವಾದ ಪ್ರಾಣಿಯಾಗಿರುತ್ತದೆ, ಇದು ಇತರ ಪ್ರಾಣಿಗಳನ್ನು ಬೇಟೆ ಮಾಡಿ ಹಿಡಿದು ಅವುಗಳನ್ನು ತಿನ್ನುತ್ತದೆ.
* ಸತ್ಯವೇದದಲ್ಲಿ ಆಕಸ್ಮಿಕವಾಗಿ ನಡೆದ ವಿಪತ್ತನ್ನು ಚಿರತೆಗೆ ಹೋಲಿಸಿದ್ದಾರೆ, ಇದು ಬೇಟೆಗೆ ಹೋಗುವಾಗ ಥಟ್ಟನೆ ಮೇಲೆರಗಿ ಹಿಡಿಯುತ್ತದೆ.
* ಪ್ರವಾದಿ ದಾನಿಯೇಲನು ಮತ್ತು ಅಪೊಸ್ತಲನಾದ ಯೋಹಾನನು ದರ್ಶನಗಳ ಕುರಿತಾಗಿ ಹೇಳಿದ್ದಾರೆ, ಅವುಗಳಲ್ಲಿ ಅವರು ಚಿರತೆಯಂತಿರುವ ಒಂದು ಮೃಗವನ್ನು ನೋಡಿದ್ದಾರೆ.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಅನುವಾದ ಸಲಹೆಗಳು: [ಹೆಸರುಗಳನ್ನು ಅನುವಾದ ಮಾಡಿರಿ](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : [ಪಶು](../other/beast.md), [ದಾನಿಯೇಲ](../names/daniel.md), [ಬೇಟೆ](../other/prey.md), [ದರ್ಶನ](../other/vision.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ದಾನಿ.07:6-7](rc://*/tn/help/dan/07/06)
* [ಹೋಶೆಯ.13:7-8](rc://*/tn/help/hos/13/07)
* [ಪ್ರಕ.13:1-2](rc://*/tn/help/rev/13/01)
* [ಪರಮ.04:8](rc://*/tn/help/sng/04/08)
## ಪದ ಡೇಟಾ:
* Strong's: H5245, H5246