2.2 KiB
2.2 KiB
ಬಲಿಯಾಗುವುದು, ಬಲಿಯಾಗುತ್ತಿರುವುದು
ಪದದ ಅರ್ಥವಿವರಣೆ:
“ಬಲಿಯಾಗುವುದು” ಎನ್ನುವ ಪದವು ಯಾವುದಾದರೊಂದನ್ನು ಬೇಟೆಯಾಡುವುದನ್ನು ಸೂಚಿಸುತ್ತದೆ, ಸಾಧಾರಣವಾಗಿ ಆಹಾರಕ್ಕಾಗಿ ಉಪಯೋಗಿಸುವ ಪ್ರಾಣಿಯನ್ನು ಸೂಚಿಸುತ್ತದೆ.
- ಅಲಂಕಾರಿಕ ಭಾವನೆಯಲ್ಲಿ “ಬಲಿಯಾಗುವುದು” ಎನ್ನುವ ಪದವು ಒಬ್ಬ ವ್ಯಕ್ತಿಯನ್ನು ಪ್ರಯೋಜನಕರವಾಗಿ ಉಪಯೋಗಿಸಿಕೊಳ್ಳುವುದನ್ನು, ದುರುಪಯೋಗ ಮಾಡುವುದನ್ನು ಸೂಚಿಸುತ್ತದೆ, ಅಥವಾ ಅತೀ ಶಕ್ತಿಯುಳ್ಳ ವ್ಯಕ್ತಿಯಿಂದ ಒತ್ತಡಕ್ಕೆ ಗುರಿಯಾಗುವುದನ್ನು ಸೂಚಿಸುತ್ತದೆ.
- ಜನರು “ಬಲಿಯಾಗುತ್ತಿರುವುದು” ಎನ್ನುವ ಮಾತಿಗೆ ಅವರಿಂದ ಯಾವುದಾದರೊಂದನ್ನು ಕದಿಯುವುದು ಅಥವಾ ಅವರನ್ನು ಒತ್ತಡಕ್ಕೆ ಗುರಿಮಾಡುವುದರಿಂದ ಅವರನ್ನು ದುರುಪಯೋಗ ಮಾಡುವುದು ಎಂದರ್ಥವಾಗಿರುತ್ತದೆ.
- “ಬಲಿಯಾಗುವುದು” ಎನ್ನುವ ಪದವನ್ನು “ಬೇಟೆ ಮಾಡಿದ ಪ್ರಾಣಿ” ಅಥವಾ “ಬೇಟೆಗೆ ಗುರಿಯಾದ ಪ್ರಾಣಿ” ಅಥವಾ “ಬಲಿಪಶು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಒತ್ತಡ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H400, H957, H961, H962, H2863, H2963, H2964, H4455, H5706, H5861, H7997, H7998