kn_tw/bible/other/prey.md

21 lines
2.2 KiB
Markdown

# ಬಲಿಯಾಗುವುದು, ಬಲಿಯಾಗುತ್ತಿರುವುದು
## ಪದದ ಅರ್ಥವಿವರಣೆ:
“ಬಲಿಯಾಗುವುದು” ಎನ್ನುವ ಪದವು ಯಾವುದಾದರೊಂದನ್ನು ಬೇಟೆಯಾಡುವುದನ್ನು ಸೂಚಿಸುತ್ತದೆ, ಸಾಧಾರಣವಾಗಿ ಆಹಾರಕ್ಕಾಗಿ ಉಪಯೋಗಿಸುವ ಪ್ರಾಣಿಯನ್ನು ಸೂಚಿಸುತ್ತದೆ.
* ಅಲಂಕಾರಿಕ ಭಾವನೆಯಲ್ಲಿ “ಬಲಿಯಾಗುವುದು” ಎನ್ನುವ ಪದವು ಒಬ್ಬ ವ್ಯಕ್ತಿಯನ್ನು ಪ್ರಯೋಜನಕರವಾಗಿ ಉಪಯೋಗಿಸಿಕೊಳ್ಳುವುದನ್ನು, ದುರುಪಯೋಗ ಮಾಡುವುದನ್ನು ಸೂಚಿಸುತ್ತದೆ, ಅಥವಾ ಅತೀ ಶಕ್ತಿಯುಳ್ಳ ವ್ಯಕ್ತಿಯಿಂದ ಒತ್ತಡಕ್ಕೆ ಗುರಿಯಾಗುವುದನ್ನು ಸೂಚಿಸುತ್ತದೆ.
* ಜನರು “ಬಲಿಯಾಗುತ್ತಿರುವುದು” ಎನ್ನುವ ಮಾತಿಗೆ ಅವರಿಂದ ಯಾವುದಾದರೊಂದನ್ನು ಕದಿಯುವುದು ಅಥವಾ ಅವರನ್ನು ಒತ್ತಡಕ್ಕೆ ಗುರಿಮಾಡುವುದರಿಂದ ಅವರನ್ನು ದುರುಪಯೋಗ ಮಾಡುವುದು ಎಂದರ್ಥವಾಗಿರುತ್ತದೆ.
* “ಬಲಿಯಾಗುವುದು” ಎನ್ನುವ ಪದವನ್ನು “ಬೇಟೆ ಮಾಡಿದ ಪ್ರಾಣಿ” ಅಥವಾ “ಬೇಟೆಗೆ ಗುರಿಯಾದ ಪ್ರಾಣಿ” ಅಥವಾ “ಬಲಿಪಶು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಒತ್ತಡ](../other/oppress.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆರೆ.12:7-9](rc://*/tn/help/jer/12/07)
* [ಕೀರ್ತನೆ.104:21-22](rc://*/tn/help/psa/104/021)
## ಪದ ಡೇಟಾ:
* Strong's: H400, H957, H961, H962, H2863, H2963, H2964, H4455, H5706, H5861, H7997, H7998