3.1 KiB
3.1 KiB
ಕವಚ, ಶಸ್ತ್ರಾಸ್ತ್ರ
ಪದದ ಅರ್ಥವಿವರಣೆ:
“ಕವಚ” ಎನ್ನುವ ಪದವು ಯುದ್ಧದಲ್ಲಿ ಹೋರಾಟ ಮಾಡುವುದಕ್ಕೆ ಸೈನಿಕನು ಉಪಯೋಗಿಸುವ ಮತ್ತು ಶತ್ರು ಧಾಳಿಯಿಂದ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವುದಕ್ಕೆ ಉಪಯೋಗಿಸುವ ಉಪಕರಣವನ್ನು ಸೂಚಿಸುತ್ತದೆ. ಇದು ಆತ್ಮೀಯಕವಾದ ಕವಚವನ್ನು ಸೂಚಿಸುವುದಕ್ಕೆ ಅಲಂಕಾರ ಪದ್ಧತಿಯಲ್ಲಿಯೂ ಉಪಯೊಗಿಸುತ್ತಾರೆ.
- ಸೈನಿಕನ ಕವಚದ ಉಪಕರಣಗಳಲ್ಲಿ ಶಿರಸ್ತ್ರಾಣ, ಗುರಾಣಿ, ಎದೆಕವಚ, ಕಾಲು ಹೊದಿಕೆಗಳು, ಮತ್ತು ಖಡ್ಗ ಎನ್ನುವವುಗಳು ಇರುತ್ತವೆ.
- ಈ ಪದವನ್ನು ಅಲಂಕಾರವಾಗಿ ಉಪಯೋಗಿಸುತ್ತಾ, ಅಪೊಸ್ತಲನಾದ ಪೌಲನು ಭೌತಿಕವಾದ ಕವಚವನ್ನು ಅತ್ಮೀಕವಾಗಿ ಯುದ್ಧಗಳನ್ನು ಮಾಡುವುದಕ್ಕೆ ಒಬ್ಬ ವಿಶ್ವಾಸಿಗೆ ಸಹಾಯಕವಾಗುವುದಕ್ಕೆ ದೇವರು ಕೊಡುವ ಆತ್ಮೀಯಕವಾದ ಕವಚಕ್ಕೆ ಹೋಲಿಸುತ್ತಾ ಹೇಳಿದ್ದಾರೆ.
- ಸೈತಾನನಿಗೆ ಮತ್ತು ಪಾಪಕ್ಕೆ ವಿರುದ್ಧವಾಗಿ ಹೋರಾಟ ಮಾಡುವುದಕ್ಕೆ ದೇವರು ತನ್ನ ಜನರಿಗೆ ಕೊಡುವ ಆತ್ಮೀಯಕವಾದ ಕವಚದಲ್ಲಿ ಸತ್ಯವು, ನೀತಿ, ಸಮಾಧಾನ ಸುವಾರ್ತೆ, ನಂಬಿಕೆ, ರಕ್ಷಣೆ ಒಳಗೊಂಡಿರುತ್ತವೆ ಮತ್ತು ಪವಿತ್ರಾತ್ಮನು ಒಳಗೊಂಡಿರುತ್ತಾನೆ.
- ಈ ಪದವನ್ನು “ಸೈನಿಕನ ತಡೆಸಾಧನ” ಅಥವಾ “ಸಂರಕ್ಷಿಸುವ ಯುದ್ಧ ಬಟ್ಟೆಗಳು” ಅಥವಾ “ಸಂರಕ್ಷಣಾ ಕವಚ” ಅಥವಾ “ಯುದ್ಧ ಸಾಮಾಗ್ರಿಗಳು” ಎಂದು ಅರ್ಥಕೊಡುವ ಪದಗಳೊಂದಿಗೆ ಕೂಡ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ಪವಿತ್ರಾತ್ಮ, ಸಮಾಧಾನ, ರಕ್ಷಿಸು, ಆತ್ಮ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H2290, H2488, H3627, H4055, H5402, G3696, G3833