1.8 KiB
1.8 KiB
ಪಾತಾಳ, ಅಧೋಲೋಕದ ಕೂಪ
ನಿರ್ವಚನ:
“ಪಾತಾಳ” ಎನ್ನುವ ಪದವು ಅತೀ ದೊಡ್ಡ, ಆಳವಾದ ಕೂಪವನ್ನು ಅಥವಾ ಅಡಿಭಾಗವಿಲ್ಲದ ಕಂದಕವನ್ನು ಸೂಚಿಸುತ್ತದೆ.
- ಸತ್ಯವೇದದಲ್ಲಿ, “ಪಾತಾಳ” ಎನ್ನುವುದು ಶಿಕ್ಷೆ ಪಡೆಯುವ ಸ್ಥಳವಾಗಿರುತ್ತದೆ.
- ಉದಾಹರಣೆಗೆ, ಯೇಸು ಒಬ್ಬ ಮನುಷ್ಯನಿಂದ ದುಷ್ಟಾತ್ಮಗಳನ್ನು ಹೊರ ಬರಬೇಕೆಂದು ಅಪ್ಪಣೆ ಕೊಟ್ಟಾಗ, ಅವು ನಮ್ಮನ್ನು ಪಾತಾಳಕ್ಕೆ ಕಳುಹಿಸಬೇಡ ಎಂದು ಆತನಲ್ಲಿ ಕೇಳಿಕೊಂಡರು.
- “ಪಾತಾಳ” ಎನ್ನುವ ಪದವು “ಅಧೋಲೋಕದ ಕೂಪ” ಎಂದು ಅಥವಾ “ಅಡಿಭಾಗವಿಲ್ಲದ ಆಳವಾದ ಕಂದಕ” ಎಂಬುದಾಗಿಯೂ ಅನುವಾದ ಮಾಡಲ್ಪಟ್ಟಿದೆ.
- ಈ ಪದವನ್ನು ಇನ್ನೂ ಬೇರೆ ವಿಧವಾದ ಪದಗಳಿಂದಲೂ ಅನುವಾದ ಮಾಡಿ ಕರೆಯುತ್ತಾರೆ, ಅವು ಯಾವುವೆಂದರೆ, “ಹೇದೆಸ್”, “’ಷಿಯೋಲ್,” ಅಥವಾ “ನರಕ”.
(ಈ ಪದಗಳನ್ನು ಸಹ ನೋಡಿರಿ : /ಹೇದೆಸ್, /ನರಕ, , /ಶಿಕ್ಷೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G12, G5421