kn_tw/bible/other/abyss.md

22 lines
1.8 KiB
Markdown

# ಪಾತಾಳ, ಅಧೋಲೋಕದ ಕೂಪ
## ನಿರ್ವಚನ:
“ಪಾತಾಳ” ಎನ್ನುವ ಪದವು ಅತೀ ದೊಡ್ಡ, ಆಳವಾದ ಕೂಪವನ್ನು ಅಥವಾ ಅಡಿಭಾಗವಿಲ್ಲದ ಕಂದಕವನ್ನು ಸೂಚಿಸುತ್ತದೆ.
* ಸತ್ಯವೇದದಲ್ಲಿ, “ಪಾತಾಳ” ಎನ್ನುವುದು ಶಿಕ್ಷೆ ಪಡೆಯುವ ಸ್ಥಳವಾಗಿರುತ್ತದೆ.
* ಉದಾಹರಣೆಗೆ, ಯೇಸು ಒಬ್ಬ ಮನುಷ್ಯನಿಂದ ದುಷ್ಟಾತ್ಮಗಳನ್ನು ಹೊರ ಬರಬೇಕೆಂದು ಅಪ್ಪಣೆ ಕೊಟ್ಟಾಗ, ಅವು ನಮ್ಮನ್ನು ಪಾತಾಳಕ್ಕೆ ಕಳುಹಿಸಬೇಡ ಎಂದು ಆತನಲ್ಲಿ ಕೇಳಿಕೊಂಡರು.
* “ಪಾತಾಳ” ಎನ್ನುವ ಪದವು “ಅಧೋಲೋಕದ ಕೂಪ” ಎಂದು ಅಥವಾ “ಅಡಿಭಾಗವಿಲ್ಲದ ಆಳವಾದ ಕಂದಕ” ಎಂಬುದಾಗಿಯೂ ಅನುವಾದ ಮಾಡಲ್ಪಟ್ಟಿದೆ.
* ಈ ಪದವನ್ನು ಇನ್ನೂ ಬೇರೆ ವಿಧವಾದ ಪದಗಳಿಂದಲೂ ಅನುವಾದ ಮಾಡಿ ಕರೆಯುತ್ತಾರೆ, ಅವು ಯಾವುವೆಂದರೆ, “ಹೇದೆಸ್”, “’ಷಿಯೋಲ್,” ಅಥವಾ “ನರಕ”.
(ಈ ಪದಗಳನ್ನು ಸಹ ನೋಡಿರಿ : /[ಹೇದೆಸ್](../kt/hades.md), /[ನರಕ](../kt/hell.md), , /[ಶಿಕ್ಷೆ](../other/punish.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಲೂಕ.08:30-31](rc://*/tn/help/luk/08/30)
* [ರೋಮಾ.10:6-7](rc://*/tn/help/rom/10/06)
## ಪದ ಡೇಟಾ:
* Strong's: G12, G5421