kn_tw/bible/names/cyrus.md

2.4 KiB

ಕೋರೆಷನ್

ಸತ್ಯಾಂಶಗಳು:

ಸುಮಾರು ಕ್ರಿ.ಪು. 550ರಲ್ಲಿ ಪರ್ಷಿಯಾ ಅರಸನಾದ ಕೋರೆಷನ್ ಪರ್ಷಿಯಾ ಸಾಮ್ರಾಜ್ಯವನ್ನು ಯುದ್ದದಲ್ಲಿ ವಿಜಯವನ್ನು ಸಾಧಿಸಿ ಸ್ಥಾಪಿಸಿದರು. ಇತಿಹಾಸದಲ್ಲಿ ಮಹಾ ಕೋರೆಷನ್ ಎಂದು ಅವನು ಕರೆಯಲ್ಪಟ್ಟಿದ್ದಾನೆ.

  • ಬಾಬುಲೋನ್ ಪಟ್ಟಣವನ್ನು ಅರಸನಾದ ಕೋರೆಷನ್ ಸ್ವಾಧೀನಪಡಿಸಿಕೊಂಡನು, ಆದಕಾರಣ ಅಲ್ಲಿ ಸೆರೆಯಲ್ಲಿದ್ದ ಇಸ್ರಾಯೇಲ್ ಜನರಿಗೆ ಬಿಡುಗಡೆ ಸಿಕ್ಕಿತು.
  • ಅವನು ಸ್ವಾಧೀನಪಡಿಸಿಕೊಂಡ ಪ್ರಾಂತ್ಯದ ಪ್ರಜೆಗಳ ವಿಷಯದಲ್ಲಿ ತಾಳ್ಮೆಯುಳ್ಳವನಾಗಿದ್ದನೆಂದು ಕೋರೆಷನ್ ಬಗ್ಗೆ ತಿಳಿದಿರುತ್ತದೆ. ಯಹೂದಿಯರ ಮೇಲೆ ಆವನು ಕರುಣೆಯನ್ನು ತೋರಿಸಿದ ಕಾರಣವಾಗಿ ಸೆರೆಯಿಂದ ಹಿಂತಿರುಗಿದ ನಂತರ ಯೆರುಸಲೇಮಿನ ದೇವಾಲಯವು ತಿರುಗಿ ಕಟ್ಟಲ್ಪಟ್ಟಿತು.
  • ದಾನಿಯೇಲನು, ಎಜ್ರ, ನೆಹೆಮೀಯ ಜೀವಿಸಿದ ಕಾಲದಲ್ಲಿ ಕೋರೆಷನ್ ಆಳ್ವಿಕೆ ಮಾಡುತ್ತಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ದಾನಿಯೇಲನು, ದಾರ್ಯಾವೇಷ, ಎಜ್ರ, ನೆಹೆಮೀಯ, ಪರ್ಷಿಯಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3566