2.7 KiB
2.7 KiB
ಬರೆದಿದೆ
ಪದದ ಅರ್ಥವಿವರಣೆ:
“ಬರೆದಿದೆ” ಅಥವಾ “ಬರೆಯಲ್ಪಟ್ಟಿರುವುದು” ಎನ್ನುವ ಮಾತು ಹೊಸ ಒಡಂಬಡಿಕೆಯಲ್ಲಿ ಅನೇಕಸಲ ಕಂಡುಬರುತ್ತದೆ ಮತ್ತು ಈ ಮಾತು ಸಾಧಾರಣವಾಗಿ ಇಬ್ರಿ ಲೇಖನಗಳಲ್ಲಿ ಬರೆಯಲ್ಪಟ್ಟಿರುವ ಆಜ್ಞೆಗಳನ್ನು ಅಥವಾ ಪ್ರವಾದನೆಗಳನ್ನು ಸೂಚಿಸುತ್ತವೆ.
- “ಬರೆದಂತೆ” ಎನ್ನುವ ಮಾತು ಕೆಲವೊಂದುಬಾರಿ ಮೋಶೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿರುವದನ್ನು ಸೂಚಿಸುತ್ತದೆ.
- ಇನ್ನೂ ಕೆಲವೊಂದುಬಾರಿ ಹಳೇ ಒಡಂಬಡಿಕೆಯಲ್ಲಿ ಪ್ರವಾದಿಗಳು ಬರೆದಿರುವವುಗಳಲ್ಲಿ ಒಂದನ್ನು ತೆಗೆದುಕೊಂಡು ಬರೆಯುವ ಉಲ್ಲೇಖವಾಗಿರುತ್ತದೆ.
- ಈ ಮಾತನ್ನು “ಮೋಶೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿರುವಂತೆ” ಅಥವಾ “ಬಹು ಹಿಂದಿನ ಕಾಲದಲ್ಲಿ ಪ್ರವಾದಿಗಳು ಬರೆದಿರುವಂತೆ” ಅಥವಾ “ಬಹು ಹಿಂದಿನ ಕಾಲದಲ್ಲಿ ಮೋಶೆ ಬರೆದಿರುವ ದೇವರ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆಯೇ” ಎಂದು ಅನುವಾದ ಮಾಡಬಹುದು.
- “ಬರೆದಿದೆ” ಎನ್ನುವ ಮಾತನ್ನು ಇಡುವುದಕ್ಕೆ ಬೇರೊಂದು ಮಾರ್ಗವೇನೆಂದರೆ, ಇದರ ಅರ್ಥವೇನೆಂಬುವದನ್ನು ಕೆಳಭಾಗದಲ್ಲಿ ಬರೆಯಿರಿ.
(ಈ ಪದಗಳನ್ನು ಸಹ ನೋಡಿರಿ : ಆಜ್ಞೆ, ಧರ್ಮಶಾಸ್ತ್ರ, ಪ್ರವಾದಿ, ದೇವರ ವಾಕ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಯೋಹಾನ.05:13-15
- ಅಪೊ.ಕೃತ್ಯ.13:28-29
- ವಿಮೋ.32:15-16
- ಯೋಹಾನ.21:24-25
- ಲೂಕ.03:4
- ಮಾರ್ಕ.09:11-13
- ಮತ್ತಾಯ.04:5-6
- ಪ್ರಕ.01:1-3
ಪದ ಡೇಟಾ:
- Strong's: H3789, H7559, G1125