kn_tw/bible/other/written.md

28 lines
2.7 KiB
Markdown

# ಬರೆದಿದೆ
## ಪದದ ಅರ್ಥವಿವರಣೆ:
“ಬರೆದಿದೆ” ಅಥವಾ “ಬರೆಯಲ್ಪಟ್ಟಿರುವುದು” ಎನ್ನುವ ಮಾತು ಹೊಸ ಒಡಂಬಡಿಕೆಯಲ್ಲಿ ಅನೇಕಸಲ ಕಂಡುಬರುತ್ತದೆ ಮತ್ತು ಈ ಮಾತು ಸಾಧಾರಣವಾಗಿ ಇಬ್ರಿ ಲೇಖನಗಳಲ್ಲಿ ಬರೆಯಲ್ಪಟ್ಟಿರುವ ಆಜ್ಞೆಗಳನ್ನು ಅಥವಾ ಪ್ರವಾದನೆಗಳನ್ನು ಸೂಚಿಸುತ್ತವೆ.
* “ಬರೆದಂತೆ” ಎನ್ನುವ ಮಾತು ಕೆಲವೊಂದುಬಾರಿ ಮೋಶೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿರುವದನ್ನು ಸೂಚಿಸುತ್ತದೆ.
* ಇನ್ನೂ ಕೆಲವೊಂದುಬಾರಿ ಹಳೇ ಒಡಂಬಡಿಕೆಯಲ್ಲಿ ಪ್ರವಾದಿಗಳು ಬರೆದಿರುವವುಗಳಲ್ಲಿ ಒಂದನ್ನು ತೆಗೆದುಕೊಂಡು ಬರೆಯುವ ಉಲ್ಲೇಖವಾಗಿರುತ್ತದೆ.
* ಈ ಮಾತನ್ನು “ಮೋಶೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿರುವಂತೆ” ಅಥವಾ “ಬಹು ಹಿಂದಿನ ಕಾಲದಲ್ಲಿ ಪ್ರವಾದಿಗಳು ಬರೆದಿರುವಂತೆ” ಅಥವಾ “ಬಹು ಹಿಂದಿನ ಕಾಲದಲ್ಲಿ ಮೋಶೆ ಬರೆದಿರುವ ದೇವರ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆಯೇ” ಎಂದು ಅನುವಾದ ಮಾಡಬಹುದು.
* “ಬರೆದಿದೆ” ಎನ್ನುವ ಮಾತನ್ನು ಇಡುವುದಕ್ಕೆ ಬೇರೊಂದು ಮಾರ್ಗವೇನೆಂದರೆ, ಇದರ ಅರ್ಥವೇನೆಂಬುವದನ್ನು ಕೆಳಭಾಗದಲ್ಲಿ ಬರೆಯಿರಿ.
(ಈ ಪದಗಳನ್ನು ಸಹ ನೋಡಿರಿ : [ಆಜ್ಞೆ](../kt/command.md), [ಧರ್ಮಶಾಸ್ತ್ರ](../kt/lawofmoses.md), [ಪ್ರವಾದಿ](../kt/prophet.md), [ದೇವರ ವಾಕ್ಯ](../kt/wordofgod.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಯೋಹಾನ.05:13-15](rc://*/tn/help/1jn/05/13)
* [ಅಪೊ.ಕೃತ್ಯ.13:28-29](rc://*/tn/help/act/13/28)
* [ವಿಮೋ.32:15-16](rc://*/tn/help/exo/32/15)
* [ಯೋಹಾನ.21:24-25](rc://*/tn/help/jhn/21/24)
* [ಲೂಕ.03:4](rc://*/tn/help/luk/03/04)
* [ಮಾರ್ಕ.09:11-13](rc://*/tn/help/mrk/09/11)
* [ಮತ್ತಾಯ.04:5-6](rc://*/tn/help/mat/04/05)
* [ಪ್ರಕ.01:1-3](rc://*/tn/help/rev/01/01)
## ಪದ ಡೇಟಾ:
* Strong's: H3789, H7559, G1125