3.4 KiB
3.4 KiB
ತೋಳ, ತೋಳಗಳು, ಅಡಗಿ ನಾಯಿಗಳು
ಪದದ ಅರ್ಥವಿವರಣೆ:
ತೋಳ ಎನ್ನುವುದು ಅಡವಿ ನಾಯಿಗೆ ಸಮಾನವಾಗಿರುವ ಅತೀ ಕ್ರೂರವಾಗಿ ಮಾಂಸ ತಿನ್ನುವ ಒಂದು ಪ್ರಾಣಿಯಾಗಿರುತ್ತದೆ.
- ತೋಳಗಳು ಸಹಜವಾಗಿ ಗುಂಪು ಗುಂಪುಗಳಾಗಿ ಹೋಗಿ ಬೇಟೆ ಮಾಡುತ್ತವೆ ಮತ್ತು ಅತೀ ಜಾಣತನದಿಂದ ರಹಸ್ಯವಾಗಿ ತಮ್ಮ ಬೇಟೆಯನ್ನು ಕೊಂಬೆಗಳಿಂದ ಮಾಡುತ್ತವೆ.
- ಸತ್ಯವೇದದಲ್ಲಿ “ತೋಳಗಳು” ಎನ್ನುವ ಪದವನ್ನು ಕುರಿಗಳಿಗೆ ಹೋಲಿಸಲ್ಪಟ್ಟ ವಿಶ್ವಾಸಿಗಳನ್ನು ನಾಶ ಮಾಡುವ ಸುಳ್ಳು ಪ್ರವಾದಿಗಳನ್ನು ಅಥವಾ ಸುಳ್ಳು ಬೋಧಕರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಸುಳ್ಳು ಬೋಧನೆಯು ಜನರಿಗೆ ಹಾನಿಯನ್ನು ಮಾಡುವ ತಪ್ಪು ಕಾರ್ಯಗಳನ್ನು ನಂಬುವಂತೆ ಮಾಡುತ್ತದೆ.
- ಈ ಹೋಲಿಕೆಯು ಕುರಿಗಳು ವಿಶೇಷವಾಗಿ ತೋಳಗಳಿಂದ ದುರ್ಬಲವಾದ ರೀತಿಯಲ್ಲಿ ಧಾಳಿ ಮಾಡಿ, ಅವುಗಳನ್ನು ತಿನ್ನುತ್ತವೆಯೆನ್ನುವ ಸತ್ಯಾಂಶ ಮೇಲೆ ಆಧಾರವಾಗಿರುತ್ತದೆ, ಯಾಕಂದರೆ ಅವು ಬಲಹೀನ ಪ್ರಾಣಿಗಳು ಮತ್ತು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವುದಿಲ್ಲ.
ಅನುವಾದ ಸಲಹೆಗಳು:
- ಈ ಪದವನ್ನು ‘ಅಡವಿ ನಾಯಿ” ಅಥವಾ “ಅಡವಿ ಪ್ರಾಣಿ” ಎಂದೂ ಅನುವಾದ ಮಾಡಬಹುದು.
- ಅಡವಿ ನಾಯಿಗಳಿಗೆ “ನರಿ” ಅಥವಾ “ಉತ್ತರ ಅಮೇರಿಕಾದ ತೋಳ” ಎಂದೆನ್ನುವ ಬೇರೆ ಹೆಸರುಗಳಾಗಿರುತ್ತವೆ.
- ಜನರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಿದಾಗ, ಇದನ್ನು “ಕುರಿಗಳ ಮೇಲೆ ಧಾಳಿ ಮಾಡುವ ಪ್ರಾಣಿಗಳಂತೆ ಜನರನ್ನು ಹಾನಿ ಮಾಡುವ ದುಷ್ಟ ಜನರು” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ದುಷ್ಟ, ಸುಳ್ಳು ಪ್ರವಾದಿ, ಕುರಿಗಳು, ಬೋಧಿಸು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2061, H3611, G3074