2.2 KiB
2.2 KiB
ಸುಳ್ಳು ಪ್ರವಾದಿ, ಸುಳ್ಳು ಪ್ರವಾದಿಗಳು
ಪದದ ಅರ್ಥವಿವರಣೆ
ತನ್ನ ಸಂದೇಶ ದೇವರಿಂದ ಅವನು ಪಡೆದಿದ್ದಾನೆಂದು ಸುಳ್ಳಾಗಿ ಹೇಳಿಕೊಳ್ಳುವವನನ್ನು ಸುಳ್ಳು ಪ್ರವಾದಿಯೆಂದು ಕರೆಯುತ್ತಾರೆ.
- ಸಹಜವಾಗಿ ಸುಳ್ಳು ಪ್ರವಾದಿಗಳ ಪ್ರವಾದನೆ ನೆರವೇರುವುದಿಲ್ಲ. ಅಂದರೆ, ಅವು ನಿಜವಾಗುವದಿಲ್ಲ.
- ಸುಳ್ಳು ಪ್ರವಾದಿಗಳು ಬೋಧಿಸುವ ಸಂಗತಿಗಳು ಸತ್ಯವೇದಕ್ಕೆ ಪಾಕ್ಷಿಕವಾಗಿ ಅಥವಾ ಸಂಪೂರ್ಣವಾಗಿ ವಿರೋದವಾಗಿರುತ್ತವೆ.
- ಈ ಪದವನ್ನು “ದೇವರ ಪ್ರತಿನಿಧಿ ಎಂದು ಸುಳ್ಳಾಗಿ ಹೇಳಿಕೊಳ್ಳುವ ವ್ಯಕ್ತಿ” ಅಥವಾ “ದೇವರ ಮಾತುಗಳನ್ನು ಹೇಳುತ್ತಿದ್ದೇನೆಂದು ಸುಳ್ಳು ಹೇಳುವವನು” ಎಂದು ಅನುವಾದ ಮಾಡಬಹುದು.
- ತಾವು ದೇವರಿಂದ ಬಂದಿದ್ದೇವೆಂದು ಜನರನ್ನು ಮೋಸಮಾಡುವ ಅನೇಕ ಸುಳ್ಳು ಪ್ರವಾದಿಗಳು ಅಂತ್ಯಕಾಲದಲ್ಲಿ ಬರುತ್ತಾರೆಂದು ಹೊಸ ಒಡಂಬಡಿಕೆ ಭೋದಿಸುತ್ತಿದೆ.
(ಈ ಪದಗಳನ್ನು ಸಹ ನೋಡಿರಿ : ನೆರವೇರಿಸು, ಪ್ರವಾದಿ, ಸತ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G5578