kn_tw/bible/other/virgin.md

3.3 KiB

ಕನ್ನಿಕೆ, ಕನ್ನಿಕೆಗಳು, ಕನ್ಯತ್ವ

ಪದದ ಅರ್ಥವಿವರಣೆ:

ಕನ್ನಿಕೆ ಎನ್ನುವ ಪದವು ಎಂದಿಗೂ ಲೈಂಗಿಕ ಸಂಬಂಧಗಳನ್ನು ಹೊಂದಿರದ ಸ್ತ್ರೀಯಳನ್ನು ಸೂಚಿಸುತ್ತದೆ.

  • ಮೆಸ್ಸೀಯನು ಕನ್ನಿಕೆಯಿಂದ ಬರುವನೆಂದು ಪ್ರವಾದಿಯಾದ ಯೆಶಯಾನು ಹೇಳಿದನು.
  • ಮರಿಯಳು ಯೇಸುವಿಗೆ ಗರ್ಭವನ್ನು ಧರಿಸಿದಾಗ ಆಕೆ ಕನ್ನಿಕೆಯಾಗಿದ್ದಳು. ಆತನಿಗೆ ಮಾನವ ತಂದೆ ಯಾರೂ ಇದ್ದಿಲ್ಲ.
  • ಕೆಲಪೊಂದು ಭಾಷೆಗಳು ಕನ್ನಿಕೆಯನ್ನು ಸೂಚಿಸುವ ಸಭ್ಯ ವಿಧಾನವಾಗಿರುವ ಪದವನ್ನು ಹೊಂದಿರಬಹುದು. (ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಯೆಶಯಾ, ಯೇಸು, ಮರಿಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 21:09 ಮೆಸ್ಸೀಯ ___ ಕನ್ನಿಕೆಯಿಂದ ___ ಹುಟ್ಟಿ ಬರುವನೆಂದು ಪ್ರವಾದಿಯಾದ ಯೆಶಯಾನು ಪ್ರವಾದಿಸಿದನು.
  • 22:04 ಆಕೆ (ಮರಿಯಳು)___ ಕನ್ನಿಕೆಯಾಗಿದ್ದಳು ___ ಮತ್ತು ಯೋಸೇಫ ಎನ್ನುವ ಹೆಸರಿನ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವುದಕ್ಕೆ ಪಧಾನ ಮಾಡಲ್ಪಟ್ಟಿದ್ದಳು.
  • 22:05 “ನಾನು ___ ಕನ್ನಿಕೆಯಾಗಿದ್ದೆನೇ ___, ಇದು ಹೇಗೆ ನನನಗೆ ಸಂಭವಿಸುತ್ತದೆ?” ಎಂದು ಮರಿಯಳು ಉತ್ತರಿಸಿದ್ದಾಳೆ.
  • 49:01 ಮರಿಯ ಎನ್ನುವ ಹೆಸರಿನ ___ ಕನ್ನಿಕೆ___ ಬಳಿಗೆ ದೂತ ಬಂದು, “ನೀನು ತಂದೆಯ ಮಗನಿಗೆ ಜನನವನ್ನು ಕೊಡುತ್ತೀ” ಎಂದು ಮರಿಯಳಿಗೆ ಹೇಳಿದನು. ಇದರಿಂದ ಆಕೆ ___ ಕನ್ನಿಕೆಯಾಗಿಯೇ ___ ಇದ್ದಿದ್ದಳು, ಈಕೆ ಗಂಡು ಮಗುವಿಗೆ ಜನನವನ್ನು ಕೊಟ್ಟನು ಮತ್ತು ಆ ಶಿಶುವಿಗೆ ಯೇಸು ಎಂದು ಹೆಸರಿಟ್ಟಳು.

ಪದ ಡೇಟಾ:

  • Strong's: H1330, H1331, H5959, G3932, G3933