kn_tw/bible/other/understand.md

3.0 KiB
Raw Permalink Blame History

ಅರ್ಥಮಾಡಿಕೊಳ್ಳಿ, ಅರ್ಥಮಾಡಿಸುವುದು, ಆಲೋಚಿಸು

ಪದದ ಅರ್ಥವಿವರಣೆ:

“ಅರ್ಥಮಾಡಿಕೊಳ್ಳಿ” ಎನ್ನುವ ಪದಕ್ಕೆ ಒಂದು ಮಾಹಿತಿಯನ್ನು ಕೇಳುವುದು ಅಥವಾ ಪಡೆದುಕೊಳ್ಳುವುದು ಮತ್ತು ಅದರ ಅರ್ಥ ಅಥವಾ ಭಾವವೇನೆಂದು ತಿಳಿದುಕೊಳ್ಳುವುದಾಗಿರುತ್ತದೆ.

  • “ಅರ್ಥಮಾಡಿಕೊಳ್ಳುತ್ತಿರುವುದು” ಎನ್ನುವ ಮಾತು “ಅರಿವು” ಅಥವಾ “ಜ್ಞಾನ” ಅಥವಾ ಎನಾದರೊಂದನ್ನು ಹೇಗೆ ಮಾಡಬೇಕೆಂದು ಅರಿತುಕೊಳ್ಳುವುದನ್ನು ಸೂಚಿಸುತ್ತದೆ.
  • ಯಾರಾದರೊಬ್ಬರನ್ನು ಅರ್ಥಮಾಡಿಕೊಳ್ಳುವುದೆನ್ನುವುದೂ ಆ ವ್ಯಕ್ತಿ ಹೇಗೆ ಭಾವಿಸುತ್ತಿದ್ದಾನೆಂದು ತಿಳಿದುಕೊಳ್ಳುವುದು ಎಂದರ್ಥ.
  • ಎಮ್ಮಾಹು ಎನ್ನುವ ಊರಿನ ರಸ್ತೆಯಲ್ಲಿ ಹೋಗುತ್ತಿರುವಾಗ ಯೇಸು ತನ್ನ ಶಿಷ್ಯರು ಮೆಸ್ಸೀಯನ ಕುರಿತಾದ ಲೇಖನಗಳ ಅರ್ಥವನ್ನು ತಿಳಿದುಕೊಳ್ಳುವಂತೆ ಮಾಡಿದನು.
  • ಸಂದರ್ಭಾನುಸಾರವಾಗಿ, “ಅರ್ಥಮಾಡಿಕೊಳ್ಳಿ” ಎನ್ನುವ ಮಾತು “ತಿಳಿ” ಅಥವಾ “ನಂಬು” ಅಥವಾ “ಗ್ರಹಿಸು” ಅಥವಾ “(ಯಾವುದಾದರೊಂದರ) ಅರ್ಥ ಏನೆಂಬುವುದನ್ನು ತಿಳಿದುಕೋ” ಎಂದೂ ಅನುವಾದ ಮಾಡಿದನು.
  • ಅನೇಕಬಾರಿ “ಅರ್ಥಮಾಡಿಕೊಳ್ಳಿ” ಎನ್ನುವ ಮಾತು “ಅರಿವು” ಅಥವಾ “ಜ್ಞಾನ” ಅಥವಾ “ಒಳದೃಷ್ಟಿ” ಎಂದೂ ಅನುವಾದ ಮಾಡಬಹುದು."

(ಈ ಪದಗಳನ್ನು ಸಹ ನೋಡಿರಿ : ನಂಬು, ತಿಳಿ, ಜ್ಞಾನ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H995, H998, H999, H1847, H2940, H3045, H3820, H3824, H4486, H7200, H7919, H7922, H7924, H8085, H8394, G50, G145, G191, G801, G1097, G1107, G1108, G1271, G1922, G1987, G1990, G2657, G3539, G3563,G4907, G4908, G4920, G5424, G5428, G5429,