27 lines
3.0 KiB
Markdown
27 lines
3.0 KiB
Markdown
# ಅರ್ಥಮಾಡಿಕೊಳ್ಳಿ, ಅರ್ಥಮಾಡಿಸುವುದು, ಆಲೋಚಿಸು
|
||
|
||
## ಪದದ ಅರ್ಥವಿವರಣೆ:
|
||
|
||
“ಅರ್ಥಮಾಡಿಕೊಳ್ಳಿ” ಎನ್ನುವ ಪದಕ್ಕೆ ಒಂದು ಮಾಹಿತಿಯನ್ನು ಕೇಳುವುದು ಅಥವಾ ಪಡೆದುಕೊಳ್ಳುವುದು ಮತ್ತು ಅದರ ಅರ್ಥ ಅಥವಾ ಭಾವವೇನೆಂದು ತಿಳಿದುಕೊಳ್ಳುವುದಾಗಿರುತ್ತದೆ.
|
||
|
||
* “ಅರ್ಥಮಾಡಿಕೊಳ್ಳುತ್ತಿರುವುದು” ಎನ್ನುವ ಮಾತು “ಅರಿವು” ಅಥವಾ “ಜ್ಞಾನ” ಅಥವಾ ಎನಾದರೊಂದನ್ನು ಹೇಗೆ ಮಾಡಬೇಕೆಂದು ಅರಿತುಕೊಳ್ಳುವುದನ್ನು ಸೂಚಿಸುತ್ತದೆ.
|
||
* ಯಾರಾದರೊಬ್ಬರನ್ನು ಅರ್ಥಮಾಡಿಕೊಳ್ಳುವುದೆನ್ನುವುದೂ ಆ ವ್ಯಕ್ತಿ ಹೇಗೆ ಭಾವಿಸುತ್ತಿದ್ದಾನೆಂದು ತಿಳಿದುಕೊಳ್ಳುವುದು ಎಂದರ್ಥ.
|
||
* ಎಮ್ಮಾಹು ಎನ್ನುವ ಊರಿನ ರಸ್ತೆಯಲ್ಲಿ ಹೋಗುತ್ತಿರುವಾಗ ಯೇಸು ತನ್ನ ಶಿಷ್ಯರು ಮೆಸ್ಸೀಯನ ಕುರಿತಾದ ಲೇಖನಗಳ ಅರ್ಥವನ್ನು ತಿಳಿದುಕೊಳ್ಳುವಂತೆ ಮಾಡಿದನು.
|
||
* ಸಂದರ್ಭಾನುಸಾರವಾಗಿ, “ಅರ್ಥಮಾಡಿಕೊಳ್ಳಿ” ಎನ್ನುವ ಮಾತು “ತಿಳಿ” ಅಥವಾ “ನಂಬು” ಅಥವಾ “ಗ್ರಹಿಸು” ಅಥವಾ “(ಯಾವುದಾದರೊಂದರ) ಅರ್ಥ ಏನೆಂಬುವುದನ್ನು ತಿಳಿದುಕೋ” ಎಂದೂ ಅನುವಾದ ಮಾಡಿದನು.
|
||
* ಅನೇಕಬಾರಿ “ಅರ್ಥಮಾಡಿಕೊಳ್ಳಿ” ಎನ್ನುವ ಮಾತು “ಅರಿವು” ಅಥವಾ “ಜ್ಞಾನ” ಅಥವಾ “ಒಳದೃಷ್ಟಿ” ಎಂದೂ ಅನುವಾದ ಮಾಡಬಹುದು."
|
||
|
||
(ಈ ಪದಗಳನ್ನು ಸಹ ನೋಡಿರಿ : [ನಂಬು](../kt/believe.md), [ತಿಳಿ](../other/know.md), [ಜ್ಞಾನ](../kt/wise.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [ಯೋಬ.34:16-17](rc://*/tn/help/job/34/16)
|
||
* [ಲೂಕ.02:47](rc://*/tn/help/luk/02/47)
|
||
* [ಲೂಕ.08:10](rc://*/tn/help/luk/08/10)
|
||
* [ಮತ್ತಾಯ.13:12](rc://*/tn/help/mat/13/12)
|
||
* [ಮತ್ತಾಯ.13:14](rc://*/tn/help/mat/13/14)
|
||
* [ಮತ್ತಾಯ.03:೦5](rc://*/tn/help/pro/03/05)
|
||
|
||
## ಪದ ಡೇಟಾ:
|
||
|
||
* Strong's: H995, H998, H999, H1847, H2940, H3045, H3820, H3824, H4486, H7200, H7919, H7922, H7924, H8085, H8394, G50, G145, G191, G801, G1097, G1107, G1108, G1271, G1922, G1987, G1990, G2657, G3539, G3563,G4907, G4908, G4920, G5424, G5428, G5429,
|