kn_tw/bible/other/throne.md

2.9 KiB

ಸಿಂಹಾಸನ, ಸಿಂಹಾಸನಗಳು, ಸಿಂಹಾಸನದಲ್ಲಿರುವುದು

ಪದದ ಅರ್ಥವಿವರಣೆ:

ಸಿಂಹಾಸನ ಎನ್ನುವುದು ಪಾಲಕನು ಕುಳಿತುಕೊಳ್ಳುವುದಕ್ಕೆ ವಿಶೇಷವಾಗಿ ತಯಾರು ಮಾಡಿಸಿರುವ ಕುರ್ಚಿಯಾಗಿರುತ್ತದೆ, ಪಾಲಕನು ಅದರಲ್ಲಿ ಕುಳಿತುಕೊಂಡು ಜನರು ಹೇಳಿಕೊಳ್ಳುವ ಪ್ರತಿಯೊಂದು ಮನವಿಯನ್ನು ಕೇಳಿ, ಪ್ರಾಮುಖ್ಯವಾದ ವಿಷಯಗಳಲ್ಲಿ ನಿರ್ಣಯ ತೆಗೆದುಕೊಲ್ಲುತ್ತಾನೆ.

  • ಸಿಂಹಾಸನ ಎನ್ನುವುದು ಪಾಲಕನಿಗಿರುವ ಶಕ್ತಿಗೆ ಮತ್ತು ಅಧಿಕಾರಕ್ಕೆ ಗುರುತಾಗಿರುತ್ತದೆ.
  • “ಸಿಂಹಾಸನ” ಎನ್ನುವ ಪದವು ಅನೇಕಬಾರಿ ಅಲಂಕಾರಿಕವಾಗಿ ಪಾಲಕನನ್ನು, ಆತನ ಆಳ್ವಿಕೆಯನ್ನು, ಅಥವಾ ತನ್ನ ಶಕ್ತಿಯನ್ನು ಸೂಚಿಸುತ್ತದೆ. (ನೋಡಿರಿ: ಲಾಕ್ಷಣಿಕ ಪ್ರಯೋಗ)
  • ಸತ್ಯವೇದದಲ್ಲಿ ದೇವರನ್ನು ಅನೇಕಬಾರಿ ಸಿಂಹಾನದಲ್ಲಿ ಕುಳಿತಿರುವ ಅರಸನನ್ನಾಗಿ ಚಿತ್ರೀಕರಿಸಲ್ಪಟ್ಟಿದ್ದಾನೆ. ತಂದೆಯಾದ ದೇವರ ಬಲಗೈಯಲ್ಲಿರುವ ಸಿಂಹಾಸನದ ಮೇಲೆ ಕುಳಿತಿದ್ದವನನ್ನಾಗಿ ಚಿತ್ರೀಕರಿಸಲ್ಪಟ್ಟಿದ್ದಾನೆ.
  • ಆಕಾಶವು ದೇವರ ಸಿಂಹಾಸನವಾಗಿದೆಯೆಂದು ಯೇಸು ಹೇಳಿದ್ದಾರೆ. ಈ ಪದವನ್ನು ಅನುವಾದ ಬೇರೊಂದು ವಿಧಾನಗಳಲ್ಲಿ “ದೇವರು ಅರಸನಾಗಿ ಆಳುವ ಸ್ಥಳ” ಎನ್ನುವ ಮಾತು ಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಶಕ್ತಿ, ಅರಸ, ಆಳ್ವಿಕೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3427, H3676, H3678, H3764, H7675, G968, G2362