2.6 KiB
2.6 KiB
ಕೋಲು, ಕೋಲುಗಳು
ಪದದ ಅರ್ಥವಿವರಣೆ:
ಕೋಲು ಎನ್ನುವುದು ಉದ್ದವಾದ ಕಟ್ಟಿಗೆ ಅಥವಾ ಕಡ್ಡಿ ಆಗಿರುತ್ತದೆ, ಅನೇಕಬಾರಿ ಇದನ್ನು ಕೈಕೋಲು ಎಂಬುದಾಗಿ ಉಪಯೋಗಿಸಲ್ಪಟ್ಟಿರುತ್ತದೆ.
- ಯಾಕೋಬನು ವೃದ್ಧಾಪ್ಯದಲ್ಲಿದ್ದಾಗ, ಆತನು ನಡೆಯುವುದಕ್ಕೆ ಕೋಲನ್ನು ಉಪಯೋಗಿಸಿದ್ದನು.
- ದೇವರು ತನ್ನ ಶಕ್ತಿಯನ್ನು ಫರೋಹನಿಗೆ ತೋರಿಸುವುದಕ್ಕೆ ಮೋಶೆಯ ಕೋಲನ್ನು ಹಾವನ್ನಾಗಿ ಮಾಡಿದನು.
- ಕುರುಬರು ತಮ್ಮ ಕುರಿಗಳಿಗೆ ಮಾರ್ಗ ನಿರ್ದೇಶನ ಸಹಾಯ ಮಾಡುವುದಕ್ಕೆ ಕೋಲನ್ನು ಉಪಯೋಗಿಸುತ್ತಿದ್ದರು, ಅಥವಾ ಆ ಕುರಿಗಳು ಮಾರ್ಗವನ್ನು ತಪ್ಪಿಹೋಗುತ್ತಿರುವಾಗ ಅಥವಾ ಚೆದರಿ ಹೋಗುತ್ತಿರುವಾಗ ಅವುಗಳನು ರಕ್ಷಿಸುವುದಕ್ಕೆ ಉಪಯೋಗಿಸುತ್ತಿದ್ದರು.
- ಕುರುಬನ ಕೋಲಿಗೆ ತುದಿ ಭಾಗದಲ್ಲಿ ಒಂದು ಕೊಕ್ಕೆಯನ್ನು ಹೊಂದಿರುತ್ತದೆ, ಇದು ಉದ್ದವಾಗಿ ನೇರವಾಗಿ ಇರುವ ಕುರುಬನ ಕಡ್ಡಿಗೆ ಬೇರೆಯಾಗಿರುತ್ತದೆ ಮತ್ತು ಕುರಿಗಳ ಮೇಲೆ ಧಾಳಿ ಮಾಡುವವುಗಳಿಂದ ಅಡವಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಉಪಯೋಗಿಸುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : ಫರೋಹ, ಶಕ್ತಿ, ಕುರಿಗಳು, ಕುರುಬ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4132, H4294, H4731, H4938, H6086, H6418, H7626, G2563, G3586, G4464