kn_tw/bible/other/staff.md

26 lines
2.6 KiB
Markdown

# ಕೋಲು, ಕೋಲುಗಳು
## ಪದದ ಅರ್ಥವಿವರಣೆ:
ಕೋಲು ಎನ್ನುವುದು ಉದ್ದವಾದ ಕಟ್ಟಿಗೆ ಅಥವಾ ಕಡ್ಡಿ ಆಗಿರುತ್ತದೆ, ಅನೇಕಬಾರಿ ಇದನ್ನು ಕೈಕೋಲು ಎಂಬುದಾಗಿ ಉಪಯೋಗಿಸಲ್ಪಟ್ಟಿರುತ್ತದೆ.
* ಯಾಕೋಬನು ವೃದ್ಧಾಪ್ಯದಲ್ಲಿದ್ದಾಗ, ಆತನು ನಡೆಯುವುದಕ್ಕೆ ಕೋಲನ್ನು ಉಪಯೋಗಿಸಿದ್ದನು.
* ದೇವರು ತನ್ನ ಶಕ್ತಿಯನ್ನು ಫರೋಹನಿಗೆ ತೋರಿಸುವುದಕ್ಕೆ ಮೋಶೆಯ ಕೋಲನ್ನು ಹಾವನ್ನಾಗಿ ಮಾಡಿದನು.
* ಕುರುಬರು ತಮ್ಮ ಕುರಿಗಳಿಗೆ ಮಾರ್ಗ ನಿರ್ದೇಶನ ಸಹಾಯ ಮಾಡುವುದಕ್ಕೆ ಕೋಲನ್ನು ಉಪಯೋಗಿಸುತ್ತಿದ್ದರು, ಅಥವಾ ಆ ಕುರಿಗಳು ಮಾರ್ಗವನ್ನು ತಪ್ಪಿಹೋಗುತ್ತಿರುವಾಗ ಅಥವಾ ಚೆದರಿ ಹೋಗುತ್ತಿರುವಾಗ ಅವುಗಳನು ರಕ್ಷಿಸುವುದಕ್ಕೆ ಉಪಯೋಗಿಸುತ್ತಿದ್ದರು.
* ಕುರುಬನ ಕೋಲಿಗೆ ತುದಿ ಭಾಗದಲ್ಲಿ ಒಂದು ಕೊಕ್ಕೆಯನ್ನು ಹೊಂದಿರುತ್ತದೆ, ಇದು ಉದ್ದವಾಗಿ ನೇರವಾಗಿ ಇರುವ ಕುರುಬನ ಕಡ್ಡಿಗೆ ಬೇರೆಯಾಗಿರುತ್ತದೆ ಮತ್ತು ಕುರಿಗಳ ಮೇಲೆ ಧಾಳಿ ಮಾಡುವವುಗಳಿಂದ ಅಡವಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಉಪಯೋಗಿಸುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : [ಫರೋಹ](../names/pharaoh.md), [ಶಕ್ತಿ](../kt/power.md), [ಕುರಿಗಳು](../other/sheep.md), [ಕುರುಬ](../other/shepherd.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ವಿಮೋ.04:1-3](rc://*/tn/help/exo/04/01)
* [ವಿಮೋ.07:8-10](rc://*/tn/help/exo/07/08)
* [ಲೂಕ.09:3-4](rc://*/tn/help/luk/09/03)
* [ಮಾರ್ಕ.06:7-9](rc://*/tn/help/mrk/06/07)
* [ಮತ್ತಾಯ.10 :8-10](rc://*/tn/help/mat/10/08)
* [ಮತ್ತಾಯ.27:27-29](rc://*/tn/help/mat/27/27)
## ಪದ ಡೇಟಾ:
* Strong's: H4132, H4294, H4731, H4938, H6086, H6418, H7626, G2563, G3586, G4464