kn_tw/bible/other/robe.md

1.8 KiB

ನಿಲುವಂಗಿ, ನಿಲುವಂಗಿಗಳು, ನಿಲುವಂಗಿ ಧರಿಸಲಾಗಿದೆ

ಪದದ ಅರ್ಥವಿವರಣೆ:

ನಿಲುವಂಗಿ ಎನ್ನುವುದು ಸ್ತ್ರೀ ಪುರುಷರು ಧರಿಸಬಹುದಾದ ಉದ್ದವಾದ ತೋಳುಗಳಿರುವ ಹೊರ ಉಡುಪಾಗಿರುತ್ತದೆ. ಇದು ಧರಿಸುವ ಕೋಟಿಗೆ ಸಮಾನವಾಗಿರುತ್ತದೆ.

  • ನಿಲುವಂಗಿಗಳು ಮುಂಭಾಗದಲ್ಲಿ ತೆರೆದುಕೊಂಡಿರುತ್ತವೆ ಮತ್ತು ಅದರ ಸುತ್ತ ಕಟ್ಟಿಕೊಳ್ಳುವುದಕ್ಕೆ ಒಂದು ನಡುಕಟ್ಟು ಇರುತ್ತದೆ.
  • ಅವು ಉದ್ದವಾಗಿಯೂ ಅಥವಾ ಚಿಕ್ಕದಾಗಿಯೂ ಇರುತ್ತವೆ.
  • ನೇರಳೆ ಬಣ್ಣದ ನಿಲುವಂಗಿಗಳನ್ನು ದೊರೆತನಕ್ಕೆ, ಸಂಪತ್ತಿಗೆ ಮತ್ತು ಘನತೆಗೆ ಗುರುತಾಗಿರಲು ಅರಸರು ಧರಿಸುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ದೊರೆತನ, ಉದ್ದನೆಯ ಕೋಟು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H145, H155, H899, H1545, H2436, H2684, H3671, H3801, H3830, H3847, H4060, H4254, H4598, H5497, H5622, H6614, H7640, H7757, H7897, H8071, G1746, G2066, G2067, G2440, G4749, G4016, G5511