kn_tw/bible/other/puffed-up.md

2.3 KiB

ಉಬ್ಬಿಕೊಂಡಿದೆ

ಪದದ ಅರ್ಥವಿವರಣೆ:

“ಉಬ್ಬಿಕೊಂಡಿದೆ” ಎನ್ನುವ ಪದವು ಅಲಂಕಾರಿಕ ಮಾತಾಗಿರುತ್ತದೆ, ಇದು ಗರ್ವಿಸುವವರನ್ನು ಅಥವಾ ಅಹಂಕಾರಿಯನ್ನು ಸೂಚಿಸುತ್ತದೆ. (ನೋಡಿರಿ: ನಾಣ್ಣುಡಿ)

  • ಉಬ್ಬಿಕೊಂಡಿರುವ ವ್ಯಕ್ತಿಯು ಭಾವನೆಯ ಮನೋಭಾವಗಳನ್ನು ಇತರರ ಮುಂದೆ ಹೆಚ್ಚಾಗಿಟ್ಟುಕೊಂಡಿರುತ್ತಾನೆ.
  • ಹೆಚ್ಚಿನ ಮಾಹಿತಿಯ ಅರಿವು ಪಡೆದಾಗ ಅಥವಾ ಭಕ್ತಿ ಅನುಭವಗಳನ್ನು ಹೆಚ್ಚು ಪಡೆದಾಗ, ಅದು ಗರ್ವ ಪಡುವಂತೆ ಅಥವಾ “ಉಬ್ಬಿಕೊಳ್ಳುವಂತೆ” ಮಾಡುತ್ತದೆಯೆಂದು ಪೌಲನು ಹೇಳಿದ್ದಾನೆ.
  • “ದೊಡ್ಡ ತಲೆಯನ್ನು ಹೊಂದಿರುವುದು” ಎನ್ನುವ ಮಾತಿನಂತೆ ಈ ಅರ್ಥವನ್ನು ವ್ಯಕ್ತಪಡಿಸುವ ವಿಭಿನ್ನವಾದದ್ದನ್ನು ಅಥವಾ ಒಂದೇ ರೀತಿಯ ನಾಣ್ಣುಡಿಯನ್ನು ಕೆಲವೊಂದು ಭಾಷೆಗಳನ್ನು ಹೊಂದಿರಬಹುದು.
  • ಇದನ್ನು “ಹೆಚ್ಹಿನ ಹೆಮ್ಮೆ” ಅಥವಾ “ಇತರರನ್ನು ಅಸಹ್ಯಿಸಿಕೊಳ್ಳುವುದು” ಅಥವಾ “ಜಂಬ” ಅಥವಾ “ಇತರರಿಗಿಂತ ನಾನೇ ಉತ್ತಮವೆಂದು ಆಲೋಚನೆ ಮಾಡಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಹಂಕಾರಿ, ಹೆಮ್ಮೆ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H6075, G5448