2.1 KiB
2.1 KiB
ಅನ್ಯ
ಪದದ ಅರ್ಥವಿವರಣೆ:
ಸತ್ಯವೇದ ಕಾಲಗಳಲ್ಲಿ “ಅನ್ಯ” ಎನ್ನುವ ಪದವು ಯೆಹೋವನನ್ನು ಬಿಟ್ಟು ಸುಳ್ಳು ದೇವರನ್ನು ಆರಾಧಿಸುವ ಜನರನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
- ಈ ಜನರೊಂದಿಗೆ ಸಹವಾಸ ಮಾಡುವ ಯಾವುದಾದರೊಂದೂ, ಅಂದರೆ ಅವರು ಆರಾಧಿಸುವ ಸ್ಥಳದಲ್ಲಿರುವ ಯಜ್ಞವೇದಿಗಳು ಅವರು ಪ್ರದರ್ಶಿಸುವ ಧರ್ಮಸಂಬಂಧವಾದ ಆಚಾರಗಳಾಗಿರುತ್ತವೆ, ಮತ್ತು ಅವರ ನಂಬಿಕೆಗಳು ಎಲ್ಲವು “ಅನ್ಯ” ಎಂದು ಕರೆಯಲಾಗುತ್ತದೆ.
- ಅನ್ಯ ನಂಬಿಕೆ ವಿಧಾನಗಳಲ್ಲಿ ಅನೇಕಬಾರಿ ಪ್ರಕೃತಿ ಆರಾಧನೆಯು ಮತ್ತು ಸುಳ್ಳು ದೇವರುಗಳ ಆರಾಧನೆಯು ಒಳಗೊಂಡಿರುತ್ತದೆ.
- ಕೆಲವೊಂದು ಅನ್ಯ ಧರ್ಮಗಳಲ್ಲಿ ಲೈಂಗಿಕವಾಗಿ ಅನೈತಿಕ ಆಚರಣೆಗಳು ಅಥವಾ ಅವರ ಆರಾಧನೆಯ ಭಾಗವಾಗಿ ಮನುಷ್ಯರನ್ನು ಸಾಯುಸುವುದು ಒಳಗೊಂಡಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ: ಯಜ್ಞವೇದಿ, ಸುಳ್ಳು ದೇವರು, ಸರ್ವಾಂಗ ಹೋಮ, ಆರಾಧನೆ, ಯೆಹೋವ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H1471, G14840