kn_tw/bible/other/pagan.md

23 lines
2.1 KiB
Markdown

# ಅನ್ಯ
## ಪದದ ಅರ್ಥವಿವರಣೆ:
ಸತ್ಯವೇದ ಕಾಲಗಳಲ್ಲಿ “ಅನ್ಯ” ಎನ್ನುವ ಪದವು ಯೆಹೋವನನ್ನು ಬಿಟ್ಟು ಸುಳ್ಳು ದೇವರನ್ನು ಆರಾಧಿಸುವ ಜನರನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
* ಈ ಜನರೊಂದಿಗೆ ಸಹವಾಸ ಮಾಡುವ ಯಾವುದಾದರೊಂದೂ, ಅಂದರೆ ಅವರು ಆರಾಧಿಸುವ ಸ್ಥಳದಲ್ಲಿರುವ ಯಜ್ಞವೇದಿಗಳು ಅವರು ಪ್ರದರ್ಶಿಸುವ ಧರ್ಮಸಂಬಂಧವಾದ ಆಚಾರಗಳಾಗಿರುತ್ತವೆ, ಮತ್ತು ಅವರ ನಂಬಿಕೆಗಳು ಎಲ್ಲವು “ಅನ್ಯ” ಎಂದು ಕರೆಯಲಾಗುತ್ತದೆ.
* ಅನ್ಯ ನಂಬಿಕೆ ವಿಧಾನಗಳಲ್ಲಿ ಅನೇಕಬಾರಿ ಪ್ರಕೃತಿ ಆರಾಧನೆಯು ಮತ್ತು ಸುಳ್ಳು ದೇವರುಗಳ ಆರಾಧನೆಯು ಒಳಗೊಂಡಿರುತ್ತದೆ.
* ಕೆಲವೊಂದು ಅನ್ಯ ಧರ್ಮಗಳಲ್ಲಿ ಲೈಂಗಿಕವಾಗಿ ಅನೈತಿಕ ಆಚರಣೆಗಳು ಅಥವಾ ಅವರ ಆರಾಧನೆಯ ಭಾಗವಾಗಿ ಮನುಷ್ಯರನ್ನು ಸಾಯುಸುವುದು ಒಳಗೊಂಡಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ: [ಯಜ್ಞವೇದಿ](../kt/altar.md), [ಸುಳ್ಳು ದೇವರು](../kt/falsegod.md), [ಸರ್ವಾಂಗ ಹೋಮ](../other/sacrifice.md), [ಆರಾಧನೆ](../kt/worship.md), [ಯೆಹೋವ](../kt/yahweh.md))
## ಸತ್ಯವೇದದ ವಾಕ್ಯಗಳು:
* [1 ಕೊರಿಂಥ 10:20-22](rc://*/tn/help/1co/10/20)
* [1 ಕೊರಿಂಥ 12:1-3](rc://*/tn/help/1co/12/01)
* [2 ಅರಸ 17:14-15](rc://*/tn/help/2ki/17/14)
* [2 ಅರಸ 21:4-6](rc://*/tn/help/2ki/21/04)
## ಪದ ಡೇಟಾ:
* Strong's: H1471, G14840