1.8 KiB
1.8 KiB
ಮರ್ಮ, ಮರೆಯಾದ ಸತ್ಯ
ಪದದ ಅರ್ಥವಿವರಣೆ:
ಸತ್ಯವೇದದಲ್ಲಿ “ಮರ್ಮ” ಎನ್ನುವ ಪದವು ತಿಳಿಯದ ಅಥವಾ ದೇವರು ಈಗ ವಿವರಿಸುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾದದನ್ನು ಸೂಚಿಸುತ್ತದೆ.
- ಕ್ರಿಸ್ತನ ಸುವಾರ್ತೆಯು ಹಿಂದಿನ ಯುಗಗಳಲ್ಲಿ ತಿಳಿದಿಲ್ಲದ ರಹಸ್ಯವಾಗಿತ್ತು.
- ಮರ್ಮವಾಗಿ ಹೇಳಲ್ಪಟ್ಟ ಅನೇಕ ವಿಶೇಷವಾದ ಅಂಶಗಳಲ್ಲಿ ಯೆಹೂದ್ಯರು ಮತ್ತು ಅನ್ಯರು ಕ್ರಿಸ್ತನಲ್ಲಿ ಸಮಾನವಾಗಿದ್ದಾರೆ ಎನ್ನುವುದು ಒಂದಾಗಿರುತ್ತದೆ.
- ಈ ಪದವನ್ನು “ರಹಸ್ಯ” ಅಥವಾ “ಮರೆಯಾಗಿರುವ ವಿಷಯಗಳು” ಅಥವಾ “ತಿಳಿಯದ ವಿಷಯ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಅನ್ಯನು, ಶುಭವಾರ್ತೆ, ಯೆಹೂದ್ಯ, ನಿಜ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H1219, H7328, G3466