kn_tw/bible/other/mystery.md

24 lines
1.8 KiB
Markdown

# ಮರ್ಮ, ಮರೆಯಾದ ಸತ್ಯ
## ಪದದ ಅರ್ಥವಿವರಣೆ:
ಸತ್ಯವೇದದಲ್ಲಿ “ಮರ್ಮ” ಎನ್ನುವ ಪದವು ತಿಳಿಯದ ಅಥವಾ ದೇವರು ಈಗ ವಿವರಿಸುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾದದನ್ನು ಸೂಚಿಸುತ್ತದೆ.
* ಕ್ರಿಸ್ತನ ಸುವಾರ್ತೆಯು ಹಿಂದಿನ ಯುಗಗಳಲ್ಲಿ ತಿಳಿದಿಲ್ಲದ ರಹಸ್ಯವಾಗಿತ್ತು.
* ಮರ್ಮವಾಗಿ ಹೇಳಲ್ಪಟ್ಟ ಅನೇಕ ವಿಶೇಷವಾದ ಅಂಶಗಳಲ್ಲಿ ಯೆಹೂದ್ಯರು ಮತ್ತು ಅನ್ಯರು ಕ್ರಿಸ್ತನಲ್ಲಿ ಸಮಾನವಾಗಿದ್ದಾರೆ ಎನ್ನುವುದು ಒಂದಾಗಿರುತ್ತದೆ.
* ಈ ಪದವನ್ನು “ರಹಸ್ಯ” ಅಥವಾ “ಮರೆಯಾಗಿರುವ ವಿಷಯಗಳು” ಅಥವಾ “ತಿಳಿಯದ ವಿಷಯ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಕ್ರಿಸ್ತ](../kt/christ.md), [ಅನ್ಯನು](../kt/gentile.md), [ಶುಭವಾರ್ತೆ](../kt/goodnews.md), [ಯೆಹೂದ್ಯ](../kt/jew.md), [ನಿಜ](../kt/true.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಕೊಲೊಸ್ಸ.04:2-4](rc://*/tn/help/col/04/02)
* [ಎಫೆಸ.06:19-20](rc://*/tn/help/eph/06/19)
* [ಲೂಕ.08:9-10](rc://*/tn/help/luk/08/09)
* [ಮಾರ್ಕ.04:10-12](rc://*/tn/help/mrk/04/10)
* [ಮತ್ತಾಯ.13:11](rc://*/tn/help/mat/13/11)
## ಪದ ಡೇಟಾ:
* Strong's: H1219, H7328, G3466