2.5 KiB
2.5 KiB
ನಡೆಸುವವನು, ಗೃಹನಿರ್ವಾಹಕ, ಗೃಹನಿರ್ವಾಹಕತ್ವ
ಪದದ ಅರ್ಥವಿವರಣೆ:
ಸತ್ಯವೇದದಲ್ಲಿ “ನಡೆಸುವವನು” ಅಥವಾ “ಗೃಹನಿರ್ವಾಹಕನು” ಎನ್ನುವ ಪದಗಳು ಯಜಮಾನನ ಆಸ್ತಿಯನ್ನು ಮತ್ತು ವ್ಯಾಪಾರ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಭರವಸೆಯುಳ್ಳ ಒಬ್ಬ ದಾಸನನ್ನು ಸೂಚಿಸುತ್ತದೆ.
- ಗೃಹನಿರ್ವಾಹಕನಿಗೆ ಹೆಚ್ಚಾದ ಬಾಧ್ಯತೆಯನ್ನು ಕೊಡಲ್ಪಟ್ಟಿದೆ, ಇದರಲ್ಲಿ ಇತರ ದಾಸರರ ಕೆಲಸದ ಮೇಲೆ ಮೇಲ್ವೀಚಾರಕನಾಗಿರುವುದನ್ನು ಒಳಗೊಂಡಿರುತ್ತದೆ.
- “ನಡೆಸುವವನು ” ಎನ್ನುವ ಪದವು ಗೃಹನಿರ್ವಾಹಕನಿಗಾಗಿ ಉಪಯೋಗಿಸುವ ಅತ್ಯಾಧುನಿಕ ಪದವಾಗಿರುತ್ತದೆ. ಈ ಎರಡು ಪದಗಳೂ ಯಾರಾದರೊಬ್ಬರಿಗಾಗಿ ಪ್ರಾಯೋಗಾತ್ಮಕ ಸಂಬಂಧಗಳನ್ನು ನಡೆಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
ಅನುವಾದ ಸಲಹೆಗಳು:
- ಈ ಪದವನ್ನು “ಮೇಲ್ವೀಚಾರಕ” ಅಥವಾ “ಮನೆಯನ್ನು ನಿರ್ವಹಿಸುವವನು” ಅಥವಾ “ಎಲ್ಲವನ್ನು ನಡೆಸುವ ದಾಸನು” ಅಥವಾ “ನಿರ್ವಹಿಸುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ದಾಸನು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H376, H4453, H5057, H6485, G2012, G3621, G3623