kn_tw/bible/other/manager.md

30 lines
2.5 KiB
Markdown

# ನಡೆಸುವವನು, ಗೃಹನಿರ್ವಾಹಕ, ಗೃಹನಿರ್ವಾಹಕತ್ವ
## ಪದದ ಅರ್ಥವಿವರಣೆ:
ಸತ್ಯವೇದದಲ್ಲಿ “ನಡೆಸುವವನು” ಅಥವಾ “ಗೃಹನಿರ್ವಾಹಕನು” ಎನ್ನುವ ಪದಗಳು ಯಜಮಾನನ ಆಸ್ತಿಯನ್ನು ಮತ್ತು ವ್ಯಾಪಾರ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಭರವಸೆಯುಳ್ಳ ಒಬ್ಬ ದಾಸನನ್ನು ಸೂಚಿಸುತ್ತದೆ.
* ಗೃಹನಿರ್ವಾಹಕನಿಗೆ ಹೆಚ್ಚಾದ ಬಾಧ್ಯತೆಯನ್ನು ಕೊಡಲ್ಪಟ್ಟಿದೆ, ಇದರಲ್ಲಿ ಇತರ ದಾಸರರ ಕೆಲಸದ ಮೇಲೆ ಮೇಲ್ವೀಚಾರಕನಾಗಿರುವುದನ್ನು ಒಳಗೊಂಡಿರುತ್ತದೆ.
* “ನಡೆಸುವವನು ” ಎನ್ನುವ ಪದವು ಗೃಹನಿರ್ವಾಹಕನಿಗಾಗಿ ಉಪಯೋಗಿಸುವ ಅತ್ಯಾಧುನಿಕ ಪದವಾಗಿರುತ್ತದೆ. ಈ ಎರಡು ಪದಗಳೂ ಯಾರಾದರೊಬ್ಬರಿಗಾಗಿ ಪ್ರಾಯೋಗಾತ್ಮಕ ಸಂಬಂಧಗಳನ್ನು ನಡೆಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
## ಅನುವಾದ ಸಲಹೆಗಳು:
* ಈ ಪದವನ್ನು “ಮೇಲ್ವೀಚಾರಕ” ಅಥವಾ “ಮನೆಯನ್ನು ನಿರ್ವಹಿಸುವವನು” ಅಥವಾ “ಎಲ್ಲವನ್ನು ನಡೆಸುವ ದಾಸನು” ಅಥವಾ “ನಿರ್ವಹಿಸುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದಾಸನು](../other/servant.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ತಿಮೊಥೆ.03:4-5](rc://*/tn/help/1ti/03/04)
* [ಆದಿ.39:04](rc://*/tn/help/gen/39/04)
* [ಆದಿ.43:16](rc://*/tn/help/gen/43/16)
* [ಯೆಶಯಾ.55:10-11](rc://*/tn/help/isa/55/10)
* [ಲೂಕ.08:03](rc://*/tn/help/luk/08/03)
* [ಲೂಕ.16:02](rc://*/tn/help/luk/16/02)
* [ಮತ್ತಾಯ.20:8-10](rc://*/tn/help/mat/20/08)
* [ತೀತ.01:07](rc://*/tn/help/tit/01/07)
## ಪದ ಡೇಟಾ:
* Strong's: H376, H4453, H5057, H6485, G2012, G3621, G3623