2.5 KiB
2.5 KiB
ತಗ್ಗಿಸಿಕೊಂಡಿರುವುದು, ಅತಿ ಕಡಿಮೆ, ಕೆಳಮಟ್ಟ
ಪದದ ಅರ್ಥವಿವರಣೆ:
“ದೀನ ಸ್ಥಿತಿ” ಮತ್ತು “ನಮ್ರತೆ” ಎನ್ನುವ ಪದಗಳು ಬಡವರಾಗಿರುವುದನ್ನು ಅಥವಾ ಅತೀ ಕಡಿಮೆ ಸ್ಥಾನದಲ್ಲಿರುವುದನ್ನು ಸೂಚಿಸುತ್ತದೆ. ತಗ್ಗಿಸಿಕೊಂಡಿರುವುದೆನ್ನುವುದು ದೀನ ಸ್ಥಿತಿಯನ್ನು ಹೊಂದಿರುವ ಅರ್ಥವನ್ನು ಕೊಡುತ್ತದೆ.
- ಯೇಸುವು ಕೂಡ ಇತರರಿಗೆ ಸೇವೆ ಮಾಡುವುದಕ್ಕೆ ಮತ್ತು ಮನುಷ್ಯನಾಗಿ ಬರುವುದಕ್ಕೆ ತನ್ನನ್ನು ತಾನು ಕೆಳಮಟ್ಟಕ್ಕೆ ತಗ್ಗಿಸಿಕೊಂಡಿದ್ದಾರೆ.
- ಆತನ ಜನನವು ಸಾಧಾರಣವಾಗಿದ್ದಿತ್ತು, ಆತನು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಳದಲ್ಲಿ ಜನಿಸಿದ್ದನೇ ಹೊರತು ಅರಮನೆಯಲ್ಲಲ್ಲ.
- ತಗ್ಗಿಸಿಕೊಂಡಿರುವ ಸ್ವಭಾವವನ್ನು ಹೊಂದಿರುವುದೆಂದರೆ, ಅಹಂಭಾವಿಗಳಾಗಿ ಇರದಿರುವುದು ಎಂದರ್ಥ.
- “ತಗ್ಗಿಸಿಕೊಂಡಿರುವುದು” ಎನ್ನುವ ಮಾತನ್ನು ಅನುವಾದ ಮಾಡುವುದರಲ್ಲಿ “ದೀನತ್ವ” ಅಥವಾ “ಕೆಳಮಟ್ಟ” ಅಥವಾ “ಅಪ್ರಾಮುಖ್ಯ” ಎನ್ನುವ ಪದಗಳು ಒಳಗೊಂಡಿರುತ್ತವೆ.
- “ಕೆಳಮಟ್ಟ” ಎನ್ನುವ ಪದವನ್ನು “ದೀನತ್ವ” ಅಥವಾ “ಕಡಿಮೆ ಪ್ರಾಮುಖ್ಯತೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ದೀನತೆ, ಗರ್ವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6041, H6819, H8217, G5011, G5012, G5014