1.8 KiB
1.8 KiB
ಮನೆಯ ಸದಸ್ಯರು,
ಪದದ ಅರ್ಥವಿವರಣೆ:
“ಮನೆಯ ಸದಸ್ಯರು” ಎನ್ನುವ ಪದವು ಒಂದು ಮನೆಯಲ್ಲಿ ಎಲ್ಲರು ಒಟ್ಟಾಗಿ ಸೇರಿ ಜೀವಿಸುವ ಜನರನ್ನು, ಕುಟುಂಬ ಸದಸ್ಯರನ್ನು ಮತ್ತು ಅವರ ಎಲ್ಲಾ ದಾಸರನ್ನು ಸೂಚಿಸುತ್ತದೆ,
- ಮನೆಯ ಸದಸ್ಯರನ್ನು ನಡೆಸುವುದರಲ್ಲಿ ದಾಸರನ್ನು ನಿರ್ದೇಶಿಸುವುದು ಮತ್ತು ಅಸ್ತಿಪಾಸ್ತಿಗಳ ಸಂರಕ್ಷಣೆಯನ್ನು ನೋಡಿಕೊಳ್ಳುವುದು ಒಳಗೊಂಡಿರುತ್ತದೆ.
- ಕೆಲವೊಂದುಬಾರಿ “ಮನೆಯ ಸದಸ್ಯರು” ಎನ್ನುವ ಪದವು ಒಬ್ಬರಿಂದ ಬಂದಿರುವ ಇಡೀ ಕುಟುಂಬವನ್ನು, ವಿಶೇಷವಾಗಿ ಅವನ ವಂಶಸ್ಥರನ್ನು ಅಲಂಕಾರಿಕವಾಗಿ ಸೂಚಿಸುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಮನೆ)
ಸತ್ಯವೇದದ ಅನುಬಂಧ ವಾಕ್ಯಗಳು:
- ಅಪೊ.ಕೃತ್ಯ.07:10
- ಗಲಾತ್ಯ.06:10
- ಆದಿ.07:01
- ಆದಿ.34:19
- ಯೋಹಾನ.04:53
- ಮತ್ತಾಯ.10:25
- ಮತ್ತಾಯ.10:36
- ಫಿಲಿಪ್ಪಿ.04:22
ಪದ ಡೇಟಾ:
- Strong's: H1004, H5657, G2322, G3609, G3614, G3615, G3616, G3623, G3624