26 lines
1.8 KiB
Markdown
26 lines
1.8 KiB
Markdown
# ಮನೆಯ ಸದಸ್ಯರು,
|
|
|
|
## ಪದದ ಅರ್ಥವಿವರಣೆ:
|
|
|
|
“ಮನೆಯ ಸದಸ್ಯರು” ಎನ್ನುವ ಪದವು ಒಂದು ಮನೆಯಲ್ಲಿ ಎಲ್ಲರು ಒಟ್ಟಾಗಿ ಸೇರಿ ಜೀವಿಸುವ ಜನರನ್ನು, ಕುಟುಂಬ ಸದಸ್ಯರನ್ನು ಮತ್ತು ಅವರ ಎಲ್ಲಾ ದಾಸರನ್ನು ಸೂಚಿಸುತ್ತದೆ,
|
|
|
|
* ಮನೆಯ ಸದಸ್ಯರನ್ನು ನಡೆಸುವುದರಲ್ಲಿ ದಾಸರನ್ನು ನಿರ್ದೇಶಿಸುವುದು ಮತ್ತು ಅಸ್ತಿಪಾಸ್ತಿಗಳ ಸಂರಕ್ಷಣೆಯನ್ನು ನೋಡಿಕೊಳ್ಳುವುದು ಒಳಗೊಂಡಿರುತ್ತದೆ.
|
|
* ಕೆಲವೊಂದುಬಾರಿ “ಮನೆಯ ಸದಸ್ಯರು” ಎನ್ನುವ ಪದವು ಒಬ್ಬರಿಂದ ಬಂದಿರುವ ಇಡೀ ಕುಟುಂಬವನ್ನು, ವಿಶೇಷವಾಗಿ ಅವನ ವಂಶಸ್ಥರನ್ನು ಅಲಂಕಾರಿಕವಾಗಿ ಸೂಚಿಸುತ್ತದೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಮನೆ](../other/house.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು:
|
|
|
|
* [ಅಪೊ.ಕೃತ್ಯ.07:10](rc://*/tn/help/act/07/10)
|
|
* [ಗಲಾತ್ಯ.06:10](rc://*/tn/help/gal/06/10)
|
|
* [ಆದಿ.07:01](rc://*/tn/help/gen/07/01)
|
|
* [ಆದಿ.34:19](rc://*/tn/help/gen/34/19)
|
|
* [ಯೋಹಾನ.04:53](rc://*/tn/help/jhn/04/53)
|
|
* [ಮತ್ತಾಯ.10:25](rc://*/tn/help/mat/10/25)
|
|
* [ಮತ್ತಾಯ.10:36](rc://*/tn/help/mat/10/36)
|
|
* [ಫಿಲಿಪ್ಪಿ.04:22](rc://*/tn/help/php/04/22)
|
|
|
|
## ಪದ ಡೇಟಾ:
|
|
|
|
* Strong's: H1004, H5657, G2322, G3609, G3614, G3615, G3616, G3623, G3624
|